Font size
Worksheetskannada grammar
Total questions: 21
Worksheet time: 11mins
ರೋದನ ಪದದ ಅರ್ಥ
ನಿರಾಶೆ
ಅಳುವಿಕೆ
ಕರುಣೆ ಇಲ್ಲದೆ
ಆಶಾಭಂಗ
ಕನ್ನಡ ವರ್ಣಮಾಲೆಯಲ್ಲಿನ ಮಹಾಪ್ರಾಣಾಕ್ಷರಗಳ ಸಂಖ್ಯೆ
10
05
13
25
ಭೂತಕಾಲಕ್ಕೆ ಉದಾಹರಣೆ
ತಿನ್ನುತ್ತಾನೆ
ತಿಂದನು
ತಿನ್ನುವನು
ತಿಂದಾನು
ವಿದ್ಯಾರ್ಥಿ ಪದದ ಸ್ತ್ರೀಲಿಂಗ ರೂಪ ______________.
ಅ) ವಿದ್ಯಾರ್ಥಿಯು
ಆ) ವಿದ್ಯಾರ್ಥಿನಿ
ಇ) ವಿದ್ಯಾ
ಈ) ವಿದ್ಯಾರ್ಥಕ
ವ್ಯಂಜನಗಳಲ್ಲಿ ___________ ವಿಧ
೧
೨
೩
೪
ಸ್ವರಾಕ್ಷರಗಳ ಸಂಖ್ಯೆ _____________
೧೦
೧೩
೧೫
೧೪
ಒಗ್ಗಟ್ಟಿನಲ್ಲಿ _____ ಇದೆ.
ಶಕ್ತಿ
ಬಲ
ಯುಕ್ತಿ
ಸುಖ - ಪದದ ವಿರುದ್ಧ ಪದ ____
ಅಕಷ್ಟ
ಅಸುಖ
ದುಃಖ
ಕೆಳಗೆ.- ಗೆರೆ ಎಳೆದ ಅಕ್ಷರವನ್ನು ಬಿಡಿಸಿ ಬರೆದಾಗ ___
ಗ್ + ಏ
ಗ್ + ಎ
ಗ್ + ಇ
'ಋ' ಅಕ್ಷರ ____ ಗೆ ಉದಾಹರಣೆಯಾಗಿದೆ.
ಗುಣಿತಾಕ್ಷರ ಅನುನಾಸಿಕ
ಸ್ವರ
ಅನುನಾಸಿಕ
ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳ ___
ಸ್ವರ
ವ್ಯಂಜನ
ಅನುನಾಸಿಕ
ಯೋಗವಾಹಕ
ರೈತ ಹಳ್ಳಿಯ ಬಂದನು ಮಕ್ಕಳೊಂದಿಗೆ. ಈ ವಾಕ್ಯದ ಸರಿಯಾದ ರೂಪ ___
ರೈತ ಬಂದನು ಮಕ್ಕಳೊಂದಿಗೆ ಹಳ್ಳಿಯ
ಮಕ್ಕಳೊಂದಿಗೆ ಹಳ್ಳಿಯ ಬಂದನು ರೈತ.
ಹಳ್ಳಿಯ ರೈತ ಮಕ್ಕಳೊಂದಿಗೆ ಬಂದನು.
‘ನಾಲ್ಕು’ ಗೆರೆ ಎಳೆದ ಅಕ್ಷರವನ್ನು ಬಿಡಿಸಿ ಬರೆದಾಗ
ಲ್ + ಕ + ಉ
ಲ್ + ಕ್ + ಉ
ಲ್ + ಕಾ + ಉ
ಜ್ + ಇ = _______
ಜಿ
ಜೆ
ಜು
‘ಗೋ’ ಅಕ್ಷರದ ಪದಗಳನ್ನು ಗುರುತಿಸಿ (Choose the ‘ಗೋ’ letter word)
ಔಷಧ
ಗೋಲಿ
ಗರಡಿ
ಗೋವು
ಗ ಗಾ ಗಿ ಗೀ ಗು ಗೂ ...... ಈ ಅಕ್ಷರಗಳನ್ನು ಏನೆಂದು ಕರೆಯುತ್ತೇವೆ
(ಗ ಗಾ ಗಿ ಗೀ ಗು ಗೂ ...These are ____ )
ಒತ್ತಕ್ಷರಗಳು
ಸ್ವರಗಳು
ಗುಣಿತಾಕ್ಷರಗಳು
