wayground logo

Free Printable Worksheets

NEW

Font size

S
M
L
XL
Worksheets

ಸಂಕ್ರಾಂತಿ

Total questions: 20

Worksheet time: 10mins

Name
Class
Date
1.

ದೀಪಗಳ ಹಬ್ಬ ಯಾವುದು?

a)

ದೀಪಾವಳಿ

b)

ಹೋಲಿ

c)

ದಸರಾ

2.

ಬಣ್ಣಗಳ ಹಬ್ಬ ಯಾವುದು?

a)

ದೀಪಾವಳಿ

b)

ಹೋಲಿ

c)

ಸಂಕ್ರಾಂತಿ

3.

ನಮ್ಮ ನಾಡಿನ ಹಬ್ಬ ಯಾವುದು?

a)

ಗಣೇಶ ಚತುರ್ಥಿ

b)

ದೀಪಾವಳಿ

c)

ದಸರಾ

4.

ಡಿಸೆಂಬರ್‌ ೨೫ ರಂದು ಆಚರಿಸುವ ಹಬ್ಬ ಯಾವುದು?

a)

ರಂಜಾನ್‌

b)

ಕ್ರಿಸ್ಮಸ್

c)

ಗಣೇಶ ಚತುರ್ಥಿ

5.

ಮುಸ್ಲಿಂರ ಪವಿತ್ರ ಹಬ್ಬ ಯಾವುದು?

a)

ಕ್ರಿಸ್ಮಸ್

b)

ರಂಜಾನ್

c)

ದೀಪಾವಳಿ

6.

ರಂಗೋಲಿಗಳ ಹಬ್ಬ ಯಾವುದು?

a)

ದೀಪಾವಳಿ

b)

ಸಂಕ್ರಾಂತಿ

c)

ದಸರಾ

7.

ಸಂಕ್ರಾಂತಿ ಪದ್ಯವನ್ನು ಬರೆದ ಕವಿ ಯಾರು?

a)

ಸೀತಾರಾಮ ಭಟ್ಟ

b)

ಎಚ್.ಎಸ್.ವೆಂಕಟೇಶಮೂರ್ತಿ

c)

ದ.ರಾ.ಬೇಂದ್ರೆ

8.

ವೆಂಕಟೇಶಮೂರ್ತಿ ಅವರ ಬಾಲ್ಯದ ಹೆಸರೇನು?

a)

ಅಂಬಿಕಾತನಯದತ್ತ

b)

ಶ್ರೀನಿವಾಸ

c)

ಕುವೆಂಪು

9.

ಎಚ್.ಎಸ್.ವೆಂಕಟೇಶಮೂರ್ತಿ ಅವರ ಅನುವಾದ ಕೃತಿ ಯಾವುದು?

a)

ಋತುಸಂಹಾರ

b)

ಋತುವಿಲಾಸ

c)

ಋತು ಆಹಾರ

10.

ಬೀರು ಪದದ ಅರ್ಥ ____________

a)

ಹಂಚು

b)

ಬೇಡ

c)

ಎಳ್ಳು

11.

ಕಂತೆ ಪದದ ಅರ್ಥ __________________

a)

ಕಟ್ಟು

b)

ಬಿಚ್ಚು

c)

ಕೇಳು

12.

ಕೇರಿ ಪದದ ಅರ್ಥ_________________

a)

ಸ್ಥಳ

b)

ಓಣಿ

c)

ಸಂಗತಿ

13.

ಕಿಚ್ಚು ಪದದ ಅರ್ಥ _____________________

a)

ಕೇರಿ

b)

ಬೆಂಕಿ

c)

ಕಟ್ಟು

14.

ತಂಗಿಯು ಯಾವ ಲಂಗ ಹಾಕಿಕೊಂಡಿದ್ದಳು?

a)

ಹಳದಿಯ

b)

ಗರಿಮುರಿ ಜರತಾರಿ

c)

ಕೆಂಪು ಬಣ್ಣದ

15.

ಗೆಳತಿಯ ಜೊತೆ ತಂಗಿ ಕೇರಿಗೆ ಹೊರಟ್ಟಿದ್ದು ಏಕೆ?

a)

ಎಳ್ಳು, ಕಬ್ಬು,ಸಕ್ರೆಅಚ್ಚು,ಬಾಳೆಹಣ್ಣು, ಬೆಲ್ಲ ಹಂಚಲು ಹೊರಟಿದ್ದಾಳೆ.

b)

ಗೆಳತಿಯನ್ನು ಭೇಟಿ ಮಾಡಲು ಹೊರಟಿದ್ದಾಳೆ.

c)

ಜಾತ್ರೆ ನೋಡಲು ಹೊರಟಿದ್ದಾಳೆ

16.

ಅಪ್ಪ ದನಕರುಗಳಿಗೆ ಏನು ಕೊಟ್ಟರು?

a)

ಬೇಳೆ -ಹಣ್ಣು

b)

ಅಕ್ಕಿ-ಬೆಲ್ಲ-ಹಣ್ಣು.

c)

ತರಕಾರಿಗಳು

17.

ಹಬ್ಬ ಪದದ ಪ್ರಾಸಪದ_________

a)

ಮಬ್ಬ

b)

ಕಬ್ಬ

c)

ರುಬ್ಬ

18.

ಹಾಕಿಕೊಂಡು ಪದದ ಪ್ರಾಸಪದ____________

a)

ಮಾಡಿಕೊಂಡು

b)

ತಿಳಿದುಕೊಂಡು

c)

ಕೇಳಿಸಿಕೊಂಡು

19.

ಬೆಲ್ಲ ಪದದ ಪ್ರಾಸಪದ

a)

ಅಲ್ಲ

b)

ಕೇರಿಗೆಲ್ಲಾ

c)

ನೋಡಿದಾಗೆಲ್ಲಾ

20.

ಅಚ್ಚು ಪದದ ಪ್ರಾಸಪದ____________

a)

ಕಚ್ಚು

b)

ಮೆಚ್ಚು

c)

ಬಿಚ್ಚು

Similar Resources on Wayground