wayground logo

Free Printable Worksheets

NEW

Font size

S
M
L
XL
Worksheets

Doddavaru Yaru

Total questions: 5

Worksheet time: 4mins

Name
Class
Date
1.

1. ಜಗತ್ತನ್ನು ಬೆಳಗುವವರು _______________.

a)

ಮೋಡ

b)

ನಕ್ಷತ್ರ

c)

ಚಂದ್ರ

d)

ಸೂರ್ಯ

2.

2. ನಮ್ಮ ಮಗಳಿಗೆ ________________ ನೇ ತಕ್ಕ ವರ.

a)

ಮೋಡರಾಯ

b)

ಬೆಟ್ಟದ ರಾಜ

c)

ಕಪ್ಪೆರಾಯ

d)

ಇಲಿರಾಯ

3.

3. ಇಲ್ಲಾ! ಇಲ್ಲಾ! ನನಗಿಂತಲೂ ದೊಡ್ಡವನು ಬೆಟ್ಟದ ರಾಜನಿದ್ದಾನೆ. ಈ ಮಾತನ್ನು ಹೇಳಿದವರು___________________

a)

ಮೋಡ

b)

ಸೂರ್ಯ

c)

ತಂದೆ ಇಲಿ

d)

ತಾಯಿಇಲಿ

4.

4. ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ___________________ ಕ್ಕಾಗಿ ಊರು ಅಲೆದಂತೆ.

a)

ಮೊಸರು

b)

ತುಪ್ಪ

c)

ಹಾಲು

d)

ಮಜ್ಜಿಗೆ

5.

5. ಸೂರ್ಯನಿಗೆ ಇಲಿಗಳು ____________________ ವಿಚಾರ ತಿಳಿಸಿದವು.

a)

ಹಬ್ಬದ

b)

ಮದುವೆಯ

c)

ಊಟದ

d)

ಜಾತ್ರೆಯ