NEW
Font size
S
M
L
XL
WorksheetsGrade 4 A PA-2 KANNADA
Total questions: 9
Worksheet time: 5mins
Name
Class
Date
1.
೧. ಮಳೆ ಪದ್ಯವನ್ನು ಬರೆದವರು ಯಾರು ?
a)
ಜಿ . ಪಿ ರಾಜರತ್ನಂ
b)
ಪಲಕಳ ಸೀತಾರಾಮ ಭಟ್ಟ
c)
ಕುವೆಂಪು
d)
ಮಾಸ್ತಿ
2.
೨. 'ಕಡಲು ' ಪದದ ಅರ್ಥ _____
a)
ಕಾಡು
b)
ನೀರು
c)
ಭೂಮಿ
d)
ಸಮುದ್ರ
3.
೩ . 'ಸೂರ್ಯ ' ಈ ಪದದ ಸಮಾನಾರ್ಥಕ ಪದ _____
a)
ವನ
b)
ರವಿ
c)
ವಜ್ರ
d)
ಸಾಗರ
4.
೪ . ಈ ಕೆಳಗಿನ ಪದಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ.
a)
ಕೆರೆ
b)
, ಕಟ್ಟೆ
c)
ಸಮುದ್ರ ,
d)
ಸೂರ್ಯ
5.
೫. ಮೋಡ ಮೇಲಕೇರಿದಾಗ ________ತಗುಲಿತು .
a)
ಬಿಸಿಲು
b)
ಮೋಡ
c)
ಗಾಳಿ
d)
ತಂಪು
6.
೭. 'ಕೆರೆ ' ಈ ಪದಕ್ಕೆ ಜೋಡುನುಡಿ ಪದ ಗುರುತಿಸಿ.
a)
ಕಟ್ಟೆ
b)
ಕಪ್ಪು
c)
ಕಂಪು
d)
ಕಲ್ಲು
7.
೮. 'ತಗುಲಿತು ' ಈ ಪದಕ್ಕೆ ಪ್ರಾಸ ಪದ ಗುರುತಿಸಿ.
a)
ಅರಡಿತು
b)
ಸರದಿತು
c)
ಕವಿಯಿತು
d)
ತೊಡಗಿತು
8.
೯. ಬಿಸಿಲ ಝಳಕೆ ನೀರು ______ಆಯಿತು.
a)
ಓಡಿತು
b)
ಬಂದಿತು
c)
ಕೇಳಿತು
d)
ಆವಿಯಾಯಿತು
9.
೧೦. ಮಳೆಯಿಂದ ಏನು ತುಂಬಿತು ?
a)
ಕೆರೆ ತೊರೆ
b)
ಬೆಟ್ಟ ಗುಡ್ಡ
c)
ಭೂಮಿ ,
d)
ಆಕಾಶ
Reset
