wayground logo

Free Printable Worksheets

Font size

S
M
L
XL
Worksheets

8ನೇ ತರಗತಿ ಗಣಿತ ರಸಪ್ರಶ್ನೆ ಸ್ಪರ್ಧೆ

Total questions: 5

Worksheet time: 3mins

Name
Class
Date
1.

1,4,9,16,25.....ಈ ರೀತಿಯ ಸಂಖ್ಯೆಗಳನ್ನು..........ಸಂಖ್ಯೆಗಳೆಂದು ಕರೆಯುತ್ತಾರೆ.

a)

ವರ್ಗ

b)

ಘನ

c)

ಸಮ

d)

ಬೆಸ

2.

6²=........

a)

12

b)

36

c)

6

d)

26

3.

ಬಿಡಿಸ್ಥಾನದಲ್ಲಿ 1 ಅಥವಾ 9 ಹೊಂದಿರುವ ಸಂಖ್ಯೆಗಳ ಬಿಡಿಸ್ಥಾನದಲ್ಲಿ......ಇರುತ್ತದೆ

a)

9

b)

0

c)

1

d)

8

4.

ಒಂದು ಸಂಖ್ಯೆಯು 3 ಸೊನ್ನೆಗಳನ್ನು ಹೊಂದಿದ್ದರೆ,ಅದರ ವರ್ಗದಲ್ಲಿ......ಸೊನ್ನೆಗಳಿರುತ್ತವೆ.

a)

2

b)

4

c)

1

d)

6

5.

ಯಾವುದೇ ಎರಡು ಕ್ರಮಾನುಗತ........ಸಂಖ್ಯೆಗಳನ್ನು ಕೂಡಿಸಿದಾಗ,ಒಂದು ವರ್ಗ ಸಂಖ್ಯೆ ದೊರೆಯುತ್ತದೆ.

a)

ತ್ರಿಕೋನೀಯ

b)

ಕಾಲ್ಪನಿಕ

c)

ಸಮ್ಮಿಶ್ರ

d)

ಭಾಗಲಬ್ಧ