Free Printable Worksheets
NEW
Font size
More settings
ಭಾಗಲಬ್ಧ ಸಂಖ್ಯೆಗಳ ಗಣದ ಸಂಕೇತ -------ಆಗಿದೆ.
N
Q
R
W
ಕೆಳಗಿನವುಗಳಲ್ಲಿ ಭಾಗಲಬ್ಧ
ಸಂಖ್ಯೆಗೆ ಉದಾಹರಣೆ
-1
2/3
0
ಮೇಲಿನ ಎಲ್ಲವೂ
a+(b+c)=(a+b)+c ಇದು ಭಾಗಲಬ್ಧ ಸಂಖ್ಯೆಗಳ ಯಾವ ನಿಯಮ?
ಆವೃತ್ತತೆ
ಪರಿವರ್ತನೀಯತೆ
ಸಹವರ್ತನೀಯತೆ
ಅನನ್ಯತಾಂಶ
5×1=1×5=5 ಇದು ಭಾಗಲಬ್ಧ ಸಂಖ್ಯೆಗಳ ----ಗುಣ ಹೊಂದಿದೆ.
ಸಂಕಲನದ ವಿಲೋಮಾಂಶ
ಗುಣಾಕಾರದ ವಿಲೋಮಾಂಶ
ಸಂಕಲನದ ಅನನ್ಯತಾಂಶ
ಗುಣಾಕಾರದ ಅನನ್ಯತಾಂಶ
-2 ದೊಡ್ಡದಾದ ಭಾಗಲಬ್ಧ ಸಂಖ್ಯೆ --
-3
-5
-6
View all
10 questions
ಬಹುಆಯ್ಕ
Worksheet
•
8th - 10th Grade
2 questions
Maths quiz
8th Grade
ಗಣಿತ
1st - 8th Grade
1 questions
ಸೇತುಬಂಧ ಶಿಕ್ಷಣ -2021-22