wayground logo

Free Printable Worksheets

NEW

Font size

S
M
L
XL
Worksheets

ಬಹುಆಯ್ಕ

Total questions: 10

Worksheet time: 5mins

Name
Class
Date
1.

ವೃತ್ತದ ಅತ್ಯಂತ ದೂಡ್ಡ ಜ್ಯಾಯಾವುದ?

a)

ತ್ರಿಜ್ಯ

b)

ವ್ಯಾಸ

c)

ಪರೀದಿ

d)

ವೃತ್ತಖಂಡ

2.

2 ,4 ,6,8, 10 ಇವುಗಳ ಸರಾಸರಿ ಕಂಡಪಹಿಡಿಯಿರಿ

a)

10

b)

25

c)

15

d)

6

3.

5x + 7x =------

a)

12x

b)

13x

c)

17x

d)

10x

4.

ತ್ರಿಭುಜಗಳ ಒಳ ಕೋನಗಳ ಮೋತ್ತ ಎಷ್ಟ?

a)

360

b)

180

c)

270

d)

90

5.

(-3 ,-4 ) ಯಾವ ಚತುಥಾ೯ಂಕದಲ್ಲಿ ಬರುತ್ತದೆ ?

a)

1 ನೇ

b)

2 ನೇ

c)

3 ನೇ

d)

4 ನೇ

6.

ಆಯತದ ವಿಸ್ತೀಣ೯ ಕಂಡುಹಿಡಿಯುವ ಸೂತ್ರ ಯಾವುದು ?

a)

ಉದ್ದ x ಅಗಲ

b)

2( ಉದ್ದ + ಅಗಲ)

c)

ಬಾಹು x ಬಾಹು

d)

4 ಬಾಹು

7.

2a +3b+4c ಇದು ಯಾವ ಬಿಜೋಕ್ತಿ

a)

ಎಕ ಪದೋಕ್ತಿ

b)

ದ್ವಿಪದೋಕ್ತಿ

c)

ತ್ರಿಪದೋಕ್ತಿ

d)

ಬಹುಪದೋಕ್ತಿ

8.

ಸಂಕಲನದ ಅನ್ಯನ್ಯತಾಂಶ ಯಾವುದು

a)

0

b)

1

c)

4

d)

2

9.

2/3 + 4/3 =----

a)

2

b)

5/3

c)

7/3

d)

8/+

10.

144 ರ ವಗ೯ಮೂಲ ಎಷ್ಟು ?

a)

12

b)

13

c)

15

d)

14