Font size
S
M
L
XL
WorksheetsArithmetic progression
Total questions: 8
Worksheet time: 4mins
Name
Class
Date
1.
1) 2,5,8,..... ಸಮಾಂತರ ಶ್ರೇಢಿಯ ಮೊದಲ ಪದ ಮತ್ತು ಸಾಮಾನ್ಯ ವ್ಯತ್ಯಾಸ
a)
2 & 3
b)
5 & 2
c)
2 & 8
d)
5 & 8
2.
2) ಸಮಾಂತರ ಶ್ರೇಢಿಯ n ನೇ ಪದ ಕಂಡುಹಿಡಿಯುವ ಸೂತ್ರ
a)
a+(n-1)d
b)
a-(n-1)d
c)
a(n-1)d
d)
a+(n+1)d
3.
3) ಒಂದು ಸಮಾಂತರ ಶ್ರೇಢಿಯ nನೇ ಪದ 3n+1 ಆದರೆ a3----
a)
4
b)
10
c)
9
d)
7
4.
4) ಮೊದಲ ಪದ a ಮತ್ತು ಕೊನೆಯ ಪದ an ಆಗಿರುವ ಸಮಾಂತರ ಶ್ರೇಢಿಯ n ಪದಗಳ ಮೊತ್ತ
a)
Sn= n/2 ( a+an)
b)
Sn= n/2 (a-an)
c)
Sn= 2/n (a × an)
d)
Sn= a+ an
5.
5) 3,7,11,...... ಸಮಾಂತರ ಶ್ರೇಢಿಯ ಹತ್ತನೇ ಪದ....
a)
10
b)
20
c)
39
d)
49
6.
6) 2+4+6+...ಸಮಾಂತರ ಶ್ರೇಣಿಯ 6 ಪದಗಳ ಮೊತ್ತ
a)
42
b)
25
c)
34
d)
48
7.
7) ಬಾಹ್ಯ ಬಿಂದುವಿನಿಂದ ಒಂದು ವ್ರತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ
(a)
8.
8) x+y= 10 ಮತ್ತು x-y= 6 ಆದಾಗ x ಮತ್ತು y ನ ಬೆಲೆಗಳು ಕ್ರಮವಾಗಿ
(a)
Reset
