wayground logo

Free Printable Worksheets

NEW

Font size

S
M
L
XL
Worksheets

6th kannada

Total questions: 10

Worksheet time: 5mins

Name
Class
Date
1.

ಬಿಳಿ ಮುಗಿಲು ಹತ್ತಿ ಎಂದರೆ

a)

ಮೋಡ

b)

ಆಕಾಶ

c)

ಚಿಕ್ಕ

d)

ಸೂರ್ಯ

2.

ಎಲುಬು ಇಲ್ಲದ ಕೋಳಿ ಎಂದರೆ

a)

ಮೊಟ್ಟೆ

b)

ಮರಿ

c)

ಮಾಂಸ

d)

ಹೊಟ್ಟೆ

3.

ಗಗನ ದೇವಿಯ ಹಣೆಗೆ ಬೊಟ್ಟು

a)

ಚಿಕ್ಕಿ

b)

ಚಂದಿರ

c)

ಹಿಟ್ಟು

d)

ಬೆಳದಿಂಗಳು

4.

ಎಲುಬು ಪದದ ಅರ್ಥವೇನು

a)

ಮೂಳೆ

b)

ಮಾಂಸ

c)

ರಕ್ತ

d)

ಚರ್ಮ

5.

ಸುಳ್ಳು ಇದರ ವಿರುದ್ಧಾರ್ಥಕ ಪದ ಯಾವುದು

a)

ಮೋಸ

b)

ಸತ್ಯ

c)

ನಿತ್ಯ

d)

ಅಸತ್ಯ

6.

ಕೋಳಿ ಇದು ಯಾವ ಲಿಂಗಕ್ಕೆ ಉದಾಹರಣೆಯಾಗಿದೆ

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ

d)

ಅನ್ಯಲಿಂಗ

7.

ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಇದು

a)

ಸಂಸ್ಕೃತ ಸುಭಾಷಿತ

b)

ಹಿಂದಿ ಸುಭಾಷಿತ

c)

ಮರಾಠಿ ಸುಭಾಷಿತ

d)

ಕನ್ನಡ ಸುಭಾಷಿತ

8.

ಶ್ರವಣಕುಮಾರ ಈ ಮೌಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

a)

ತ್ಯಾಗ

b)

ಪಿತೃ ಭಕ್ತಿ

c)

ಬಲ

d)

ಭಕ್ತಿ

9.

ಅರುಣೋದಯ ಈ ಪದವನ್ನು ಬಿಡಿಸಿದಾಗ, ಅರುಣ+ಉದಯ

a)

ಸರಿ

b)

ತಪ್ಪು

10.

ಆಹಾ! ಕಡಲು ಶಾಂತವಾಗಿದೆ. ಈ ಮಾತನ್ನು ಹೇಳಿದವರು

a)

ಅಂಗದ

b)

ಜಾಂಬುವಂತ

c)

ಹನುಮಾನ್

d)

ಕಪಿವೀರರು