Worksheets9th poem kannada nadu nudi
Total questions: 49
Worksheet time: 25mins
Name
Class
Date
1.
3. ಕಂಗು ಪದದ ಸಮಾನಾರ್ಥಕ ಪದ
a)
ಕುಡಿಕೆ
b)
ಅಡಿಕೆ
c)
ಮಡಿಕೆ
d)
ಗರಿಕೆ
2.
7. ಕನ್ನಡ ಎನ್ನುವುದು ಒಂದು _______
a)
ಸಂಸ್ಕೃತಿ
b)
ಭಾಷೆ
c)
ದೇಶ
d)
ಖಂಡ
3.
8. ನಮ್ಮ ನಾಡು ಯಾವುದು?
a)
ತಮಿಳು ನಾಡು
b)
ಕೇರಳ
c)
ಕನ್ನಡ ನಾಡು
d)
ತುಳುನಾಡು
4.
10. ಶಿಲ್ಪಕಲೆಗೆ ಹೆಸರಾದ ಸ್ಥಳ
a)
ಬೆಳಗಾವಿ
b)
ಹಳೇಬೀಡು
c)
ಧಾರವಾಡ
d)
ಗುಲ್ಬರ್ಗ
5.
"ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯ ರಚನಾಕಾರರು.
a)
ಹುಯಿಲಗೋಳ ನಾರಾಯಣರಾಯರು
b)
ಲಕ್ಷ್ಮೀನಾರಾಯಣರು
c)
ಲಕ್ಷ್ಮೀನಾರಾಯಣ ಭಟ್
d)
ಆಲೂರು ವೆಂಕಟರಾಯ
6.
ಧಾರವಾಡದಲ್ಲಿ ಜನಿಸಿದ ಕರ್ನಾಟಕದ ವರಕವಿ.
a)
ದ ರಾ ಬೇಂದ್ರೆ
b)
ಪಂಪ
c)
ನಯಸೇನ
d)
ವಿ ಕೃ ಗೋಕಾಕ್
7.
ಡಿ ವಿ ಜಿ. ಅವರ ಪೂರ್ಣ ಹೆಸರು
a)
ದೇವಪುರ ವೆಂಕಟರಮಣಯ್ಯ ಗುಂಡಣ್ಣ
b)
ದೇವನಹಳ್ಳಿ ವೆಂಕಟಪ್ಪ ಗುಂಡಪ್ಪ
c)
ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
d)
ದೇವಪುರ ವೆಂಕಟಪ್ಪ ಗುಂಡಣ್ಣ
8.
ಜ್ಞಾನಪೀಠ ಪ್ರಶಸ್ತಿ ಪಡೆದ ಚಂದ್ರಶೇಖರ ಕಂಬಾರರ ಜನ್ಮ ಸ್ಥಳ....
a)
ಬೆಳಗಾವಿ ಜಿಲ್ಲೆಯ ಘೋಡಗೇರಿ
b)
ಬಿಜಾಪುರ ಜಿಲ್ಲೆಯ ಘೋಡಗೇರಿ
c)
ಬೆಳಗಾವಿ ಜಿಲ್ಲೆಯ ಖಾನಾಪುರ
d)
ಬೆಳಗಾವಿ ಜಿಲ್ಲೆಯ ಗೋಕಾಕ್
9.
"ವಿನಾಯಕ" ಕಾವ್ಯನಾಮದಿಂದ ಪ್ರಸಿದ್ಧರಾದ ಕವಿ.
a)
ವಿ ಕೃ ಗೋಕಾಕ್
b)
ಗೋಪಾಲಕೃಷ್ಣ ಅಡಿಗ
c)
ಪೂರ್ಣಚಂದ್ರ ತೇಜಸ್ವಿ
d)
ದೇವನೂರು ಮಹಾದೇವ
10.
"ದೇವನೂರು ಮಹಾದೇವ" ಬರೆದ ಕೃತಿ.
a)
ದ್ಯಾವನೂರು
b)
ಒಡಲಾಳ
c)
ಕುಸುಮಬಾಲೆ
d)
ಎಲ್ಲವೂ
11.
"ಹದಿಬದೆಯ ಧರ್ಮ" ಕೃತಿಯ ಬರೆದವರು.
a)
ಸಂಚಿ ಹೊನ್ನಮ್ಮ
b)
ಅನುಪಮ ನಿರಂಜನ
c)
ವೈದೇಹಿ
d)
ಸಾರಾ ಅಬೂಬಕರ್
12.
'ಜೈ ಭಾರತ ಜನನಿಯ ತನುಜಾತೆ'' ಈ ಗೀತೆಯನ್ನು ಬರೆದ ಕವಿ
a)
ದ.ರಾ. ಬೇಂದ್ರೆ
b)
ಹುಯಿಲುಗೋಳು ನಾರಾಯಣರಾಯರು
c)
ಕುವೆಂಪು
d)
ಚೆನ್ನವೀರ ಕಣವಿ
13.
ನಿತ್ಯೋತ್ಸವ ಕವಿ' ಎಂದು ಹೆಸರಾದವರು
a)
ನಿಸಾರ್ ಅಹಮದ್
b)
ಜಿ ಎಸ್ ಶಿವರುದ್ರಪ್ಪ
c)
ಮೈಸೂರು ಅನಂತಸ್ವಾಮಿ
d)
ಗೋವಿಂದ ಪೈ
14.
ಗೋವಿಂದ ಪೈ ಅವರ ''ತಾಯೆ ಬಾರ ಮೊಗವ ತೋರ...'' ಈ ಗೀತೆಯ ಶೀರ್ಷಿಕೆ ಹೀಗಿದೆ.
a)
ತಾಯೆ ಬಾರ
b)
ಕನ್ನಡಿಗರ ತಾಯಿ
c)
ನಮ್ಮ ಜನ್ಮದಾತೆ
d)
ಕನ್ನಡ ನುಡಿ ಗೀತೆ
15.
ಇವರು ಕವಿಚಕ್ರವರ್ತಿಗಳ ಗುಂಪಿಗೆ ಸೇರಿಲ್ಲ.
a)
ರನ್ನ
b)
ಪೊನ್ನ
c)
ಜನ್ನ
d)
ಪಂಪ
16.
ಇವರು ಕವಿರತ್ನ ಬಿರುದಿನ ಗುಂಪಿಗೆ ಸೇರುವುದಿಲ್ಲ
a)
ಪಂಪ
b)
ಪೊನ್ನ
c)
ರನ್ನ
d)
ಜನ್ನ
17.
ಕನ್ನಡದ ಮೂರನೆಯ ರಾಷ್ಟ್ರಕವಿ ಬಿರುದಾಂಕಿತರು
a)
ಜಿ.ಎಸ್. ಶಿವರುದ್ರಪ್ಪ
b)
ಗೋವಿಂದ ಪೈ
c)
ಕುವೆಂಪು
d)
ದ.ರಾ. ಬೇಂದ್ರೆ
18.
ಹಿಂದೆ 'ದ್ವಾರಸಮುದ್ರ' ಎಂದು ಕರೆಯುತ್ತಿದ್ದ ಊರಿನ ಈಗಿನ ಹೆಸರು
a)
ಶಿವನಸಮುದ್ರ
b)
ಬೇಲೂರು
c)
ಹಳೇಬೀಡು
d)
ಶ್ರವಣಬೆಳಗೊಳ
19.
ವಡ್ಡಾರಾಧನೆ' ಕೃತಿಯ ಕರ್ತೃ
a)
ಪಂಪ
b)
ಶಿವಕೋಟ್ಯಾಚಾರ್ಯ
c)
ಅಸಗ
d)
ನೃಪತುಂಗ
20.
ಬಸವಣ್ಣನವರ ಹುಟ್ಟೂರು
a)
ಬಾಗೇವಾಡಿ
b)
ಕೂಡಲಸಂಗಮ
c)
ಬನವಾಸಿ
d)
ಉಡುತಡಿ
21.
ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖದ ಗಣಿಯಲ್ಲಿ ಸಿಗುವ ಲೋಹ
a)
ಚಿನ್ನ
b)
ಕಬ್ಬಿಣ
c)
ತಾಮ್ರ
d)
ಮ್ಯಾಂಗನೀಸ್
22.
ಹಂಪೆಯಲ್ಲಿರುವ ವಿಶ್ವವಿದ್ಯಾನಿಲಯದ ಹೆಸರು
a)
ಕುವೆಂಪು ವಿಶ್ವವಿದ್ಯಾನಿಲಯ
b)
ಕರ್ನಾಟಕ ವಿಶ್ವವಿದ್ಯಾನಿಲಯ
c)
ಕನ್ನಡ ವಿಶ್ವವಿದ್ಯಾನಿಲಯ
d)
ಕೃಷಿ ವಿಶ್ವವಿದ್ಯಾನಿಲಯ
23.
ಮೈಸೂರಿಗೆ ಇದ್ದ ಹಳೆಯ ಹೆಸರು
a)
ಚಾಮುಂಡಿ ನಗರ
b)
ಮಹಿಷಪುರ
c)
ರಾಜಪುರ
d)
ಸಿಂಹಾಸನ ಪುರ
24.
ಕನ್ನಡ ಸಾಹಿತ್ಯ ಪರಿಷತ್ತು' ಸ್ಥಾಪಿಸಿದ್ದು ಇವರು ದಿವಾನರಾಗಿದ್ದಾಗ
a)
ಪೂರ್ಣಯ್ಯ
b)
ಮಿರ್ಜಾ ಇಸ್ಮಾಯಿಲ್
c)
ಶೇಷಾದ್ರಿ ಅಯ್ಯರ್
d)
ಸರ್ ಎಂ ವಿಶ್ವೇಶ್ವರಯ್ಯ
25.
ಕೂಡಲಸಂಗಮದೇವ : ಬಸವಣ್ಣ : : ಗುಹೇಶ್ವರ :..............
a)
ಚೆನ್ನಬಸವಣ್ಣ
b)
ಅಕ್ಕಮಹಾದೇವಿ
c)
ದೇವರ ದಾಸಿಮಯ್ಯ
d)
ಅಲ್ಲಮಪ್ರಭು
26.
ಮಯೂರಶರ್ಮ : ಕದಂಬ : : ವಿಷ್ಣುವರ್ಧನ : ....................
a)
ಗಂಗ
b)
ಚಾಲುಕ್ಯ
c)
ಹೊಯ್ಸಳ
d)
ರಾಷ್ಟ್ರಕೂಟ
27.
ಕುವೆಂಪು : ರಾಮಾಯಣ ದರ್ಶನಂ : : ದ ರಾ ಬೇಂದ್ರೆ : ----------
a)
ಚಿಕ್ಕವೀರರಾಜೇಂದ್ರ
b)
ನಾಕುತಂತಿ
c)
ಮೂಕಜ್ಜಿಯ ಕನಸುಗಳು
d)
ಭಾರತ ಸಿಂಧು ರಶ್ಮಿ
28.
ಕರ್ನಾಟಕ ಏಕೀಕರಣವಾದ ವರ್ಷ
a)
1950
b)
1973
c)
1956
d)
1947
29.
ಈ ಗಾದೆಯ ಮುಂದಿನ ಭಾಗ: ಅಟ್ಟಮೇಲೆ ಒಲೆ ಉರೀತು , ----------------------------------
a)
ಉಟ್ಟ ಮೇಲೆ ಅರಿವೇ ಬಂತು
b)
ಸುಟ್ಟ ಮೇಲೆ ಬರೆ ಬಂತು
c)
ಕೆಟ್ಟ ಮೇಲೆ ಬುದ್ಧಿ ಬಂತು
d)
ತಿಟ್ಟು ಕೆಳಗೆ ನೀರು ಹರೀತು
30.
ಕರ್ನಾಟಕಕದಲ್ಲಿ ಅತಿ ಎತ್ತರವಾದ ಶಿಖರ
a)
ಮುಳ್ಳಯನ ಗಿರಿ
b)
ಬಾಬಾ ಬುಡನ ಗಿರಿ
c)
ಕಪ್ಪತ್ತ ಗುಡ್ಡ
d)
ಹಿಮಾಲಯ
31.
ಪಂಪಾಪುರ ಎಂದರೆ
a)
ಹಂಪೆ
b)
ಹೊಸಪೇಟೆ
c)
ಬಳ್ಳಾರಿ
d)
ಹಡಗಲಿ
32.
ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳ
a)
ಸಾಗರ
b)
ಶಿವಮೊಗ್ಗ
c)
ಆಗುಂಬೆ
d)
ಜೋಗ
33.
ಕರ್ನಾಟಕದ ಮೊದಲ ಉಪಲಬ್ದ ಶಾಸನ
a)
ಕಪ್ಪೆ ಅರಭಟನ ಶಾಸನ
b)
ಐಹೊಳೆ ಶಾಸನ
c)
ತಾಳಗುಂದ ಶಾಸನ
d)
ಹಲ್ಮಿಡಿ ಶಾಸನ
34.
ಕರ್ನಾಟಕದಲ್ಲಿ ಸತತವಾಗಿ ಮೂರು ಬಾರಿ ಮುಖ್ಯಮಂತ್ತಿಯಾದವರು
a)
ಎಸ್.ಆರ್.ಬೊಮ್ಮಾಯಿ
b)
ರಾಮಕೃಷ್ಣ ಹೆಗಡೆ
c)
ನಿಜಲಿಂಪ್ಪ
d)
ಎಸ್.ಬಂಗಾರಪ್ಪ
35.
ಕೇಶಿರಾಜ್ ಬರೆದ ವ್ಯಾಕರಣ ಗ್ರಂಥ
a)
ಶಬ್ದಮಣಿ ದರ್ಪಣ
b)
ಶಬ್ದಾನು ಶಾಸನ
c)
ಭಾಷಾಭೊಷಣ
d)
ಛಂಧೋಬುದಿ
36.
ಕರ್ನಾಟಕದಲ್ಲಿರುವ ಅತಿ ಎತ್ತರವಾದ ಏಕ ಶಿಲಾ ವಿಗ್ರಹ
a)
ಶ್ರವಣಬೆಳಗೊಳದ ಗೊಮ್ಮಟೇಶ್ವರ
b)
ಧರ್ಮಸ್ಥಳದ ಗೋಮ್ಮಟೇಶ್ವರ
c)
ಕಾರ್ಕಳದ ಗೊಮ್ಮಟೇಶ್ವರ
d)
ಮೂಡಬಿದರೆ ದೇವಸ್ಥಾನ
37.
ಕರ್ನಾಟಕದ ಅತಿ ದೊಡ್ಡ ದೇವಾಲಯ
a)
ನಂಜನಗೊಡಿನ ಶ್ರೀಕಂಠೇಶ್ವರ
b)
ಹಳೆಬೀಡು ದೇವಸ್ಥಾನ
c)
ಬೇಲೂರು ದೇವಸ್ಥಾನ
d)
ಸೋಮನಾಥ ಪುರ ದೇವಸ್ಥಾನ
38.
ಹಲ್ಮಿಡಿ ಶಾಸನದ ಕಾಲ
a)
ಕ್ರಿ.ಶ.450
b)
ಕ್ರಿ.ಶ 595
c)
ಕ್ರಿ.ಶ 850
d)
ಕ್ರಿ.ಶ 748
39.
ಕದಂಬರ ರಾಜಧಾನಿ
a)
ಬನವಾಸಿ
b)
ಶಿರಸಿ
c)
ಶಿವಮೊಗ್ಗ
d)
ಸಿದ್ದಾಪುರ
40.
ಕರ್ನಾಟಕವನ್ನು ಮೊದಲು ಆಡಳಿತ ಮಾಡಿದ ಅರಸು ಮನೆತನ
a)
ಶಾತವಹನರು
b)
ಕಲಚೂರಿಗಳು
c)
ಕದಂಬರು
d)
ತುಳುವ ವಂಶ
41.
ಮೈಸೂರು ಹುಲಿ
a)
ಶಿವಾಜಿ
b)
ಟಿಪ್ಪುಸುಲ್ತಾನ
c)
ಜಯಚಾಮರಾಜೇಂದ್ರ ಒಡೆಯರ್
d)
ನಾಲ್ವಡಿ ಕೃಷ್ಣರಾಜ ಒಡೆಯರ್
42.
ರೈಲು ಸಂಪರ್ಕವಿಲ್ಲದ ಜಿಲ್ಲೆ
a)
ಮೈಸೂರು
b)
ಕೊಡಗು
c)
ಹಾಸನ
d)
ಶಿವಮೊಗ್ಗ
43.
ಕನ್ನಡ ಎಂಬ ಹೆಸರಿನ ತಾಲ್ಲೂಕು ಯಾವ ರಾಜ್ಜಯದಲ್ಲಿದೆ
a)
ಮಹಾರಾಷ್ಟ್ರ
b)
ಕೇರಳ
c)
ಕರ್ನಾಟಕ
d)
ಆಂದ್ರ ಪ್ರದೇಶ
44.
ಹಳೇ ಬೀಡನ್ನು ಮೊದಲು ಈ ಹೆಸರಿನಿಂದ ಕರೆಯುತ್ತಿದ್ದರು
a)
ಶಾಂತಿ ಸಾಗರ
b)
ಸೋಮನಾಥಪುರ
c)
ದೋರ ಸಮುದ್ರ
d)
ಭೀಮ ಸಮುದ್ರ
45.
ಕರ್ನಾಟಕ ಸಂಗೀತ ಪಿತಾಮಹ
a)
ಪುರಂದರ ದಾಸರು
b)
ಗೊಪಾಲ ದಾಸರು
c)
ವಾದಿರಾಜರು
d)
ಕನಕದಾಸರು
46.
ಕರ್ನಾಟಕದ ಮೊದಲ ರಾಷ್ಟ್ರ ಕವಿ
a)
ಜಿ.ಎಸ್.ಶಿವರುದ್ರಪ್ಪ
b)
ಕುವೆಂಪು
c)
ದ.ರಾ.ಬೇಂದ್ರ
d)
ಎಮ್.ಗೋವಿಂದ ಪೈ
47.
ಗಂಗರಾಜ್ಯಕ್ಕೆ ಈ ಹೆಸರಿತ್ತು
a)
ಗಂಗವಾಡಿ
b)
ಚಂದವಾಡಿ
c)
ಪಂಪಾನಗರ
d)
ಚಂದಾನಗರಿ
48.
ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹ ಕಟ್ಟಿಸಿದವನು
a)
ಅರಿಕೇಸರಿ
b)
ಜಯಸಿಂಹ
c)
ಚಾವುಂಡರಾಯ
d)
ಬುಕ್ಕರಾಯ
49.
ದಾನಚಿಂತಾಮಣಿ ಎಂಬ ಬಿರುದು ಯಾರಿಗಿತ್ತು ?
a)
ಅಬ್ಬಲಬ್ಬೆ
b)
ಅತ್ತಿಮಬ್ಬೆ
c)
ರಾಣಿ ಅಬ್ಬಕ್ಕ
d)
ಶಾಂತಿನಾಥ
100 %
