NEW
Font size
S
M
L
XL
Worksheets5th ABC sec kannada Exam
Total questions: 9
Worksheet time: 5mins
Name
Class
Date
1.
ಭಯ ಈ ಪದದ ವಿರುದ್ಧ ಪದ
a)
ನಿರ್ಭಯ
b)
ಸುಭಯ
c)
ಅಶುದ್ಧ
d)
ನಿರಾಭಯ
2.
ಇಳೆ ಈ ಪದದ ಅರ್ಥ.
a)
ಆಗಸ
b)
ಭೂಮಿ
c)
ಸೂರ್ಯ
d)
ಚೇತನ
3.
ಕಾಡು ಇರಲು ನಾಡಿಗೆಲ್ಲ ಆಹಾ ಎನಿತು ಭೂಷಣ. ಈ ವಾಕ್ಯ
a)
ಸರಿ
b)
ತಪ್ಪು
4.
ಎಲ್ಲರೂ ಹೊರಬನ್ನಿ ಇಲ್ಲಿ ಏನು ಅಪಾಯವಿಲ್ಲ. ಈ ವಾಕ್ಯವನ್ನು ಹೇಳಿದವರು
a)
ಜಿಂಕೆ
b)
ಇಲಿ
c)
ಆಮೆ
d)
ಕಾಗೆ
5.
ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
a)
ಸರೋವರ
b)
ನದಿ
c)
ಕೆರೆ
d)
ಮೊಸಳೆ
6.
ಬೇಟೆಗಾರರನ್ನು ಆಮೆಯನ್ನು ಹಿಡಿದು ಏನು ಮಾಡಿದನು.
a)
ಚೀಲದಲ್ಲಿ ಹಾಕಿಕೊಂಡನು
b)
ಮಾರಾಟ ಮಾಡಿದನು
c)
ಮನೆಗೆ ತೆಗೆದುಕೊಂಡು ಹೋದನು
d)
ಆಮೆಯನ್ನು ಅಲ್ಲಿಯೇ ಬಿಟ್ಟುಬಿಟ್ಟನು
7.
ಕೊಟ್ಟಿರುವ ಗಾದೆ ಮಾತನ್ನು ಪೂರ್ಣಗೊಳಿಸಿ
ಗಿಡವಾಗಿ ಬಗ್ಗದ್ದು....................
a)
ಆರೋಗ್ಯವೇ ಭಾಗ್ಯ
b)
ಕಾಯಕವೇ ಕೈಲಾಸ
c)
ಮರವಾಗಿ ಬಗ್ಗೀತೇ
8.
ಸತ್ಯರ ನುಡಿ ತೀರ್ಥ.................... ಈ ವಾಕ್ಯವನ್ನು ಪೂರ್ಣಗೊಳಿಸಿ
a)
ಭಕ್ತಿಯ ನಡೆ ತೀರ್ಥ
b)
ಭಕ್ತಿಯ ನುಡಿ ತೀರ್ಥ
c)
ಸತ್ಯವಂತರ ತೀರ್ಥ
d)
ಹರಿವ ನೀರು ತೀರ್ಥ
9.
ಅನ್ನದೇವರ ಮುಂದೆ ಇನ್ನು ............. ಉಂಟೇ
a)
ಜನರು
b)
ಪ್ರಾಣಿಗಳು
c)
ದೇವರು
Reset
