NEW
Font size
S
M
L
XL
WorksheetsHastarekhe badalisida baalaka
Total questions: 6
Worksheet time: 5mins
Name
Class
Date
1.
ಛಲ - ಪದದ ಸಮಾನಾರ್ಥಕ ಪದ .........................
a)
ಆಸಕ್ತಿ
b)
ಹಟ
c)
ಶಿಕ್ಷಣ
d)
ಕೈ
2.
ಪ್ರಾಚೀನ ಭಾರತದ ಅತಿ ದೊಡ್ಡ ಗುರುಕುಲ .......................
a)
ತಕ್ಷಶಿಲೆ
b)
ಮೈತ್ರೇಯಿ
c)
ನಲಂದಾ
d)
ಬೃಹದಾರಣ್ಯಕ
3.
ಆದರೆ ಗುರುಗಳು "ಅವನ ಕೈಯಲ್ಲಿ ವಿದ್ಯಾರೇಖೆಯಿಲ್ಲ . ವಿದ್ಯೆ ಹತ್ತುವುದಿಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದರು .
ಈ ವಾಕ್ಯದಲ್ಲಿರುವ ಸರ್ವನಾಮ ಪದ ................
a)
ಆದರೆ
b)
ಮುರಿದಂತೆ
c)
ಕಡ್ಡಿ ಮುರಿದಂತೆ
d)
ಅವನ
4.
ಬಾಲಕನು ................. ಕೈ ಮೇಲೆ ರೇಖೆಯನ್ನು ಕೊರೆದುಕೊಂಡನು.
a)
ಕೋಲಿನಿಂದ
b)
ಕೆಂಪುಕಲ್ಲಿನಿಂದ
c)
ಬೆಣಚುಕಲ್ಲಿನಿಂದ
d)
ದೊಡ್ಡಕಲ್ಲಿನಿಂದ
5.
ಬಾಲಕನು .................... ಗುರುಕುಲದ ಒಳಗೆ ಹೊಕ್ಕ. - ಈ ವಾಕ್ಯಕ್ಕೆ ಸರಿಹೊಂದುವ ಅನುಕರಣಾವ್ಯಯವನ್ನು ಗುರುತಿಸಿ ವಾಕ್ಯ ರಚಿಸಿ.
a)
ಕೊತಕೊತನೆ
b)
ದಡದಡನೆ
c)
ಪಟಪಟನೆ
d)
ಟಪಟಪನೆ
6.
' ಅದು ನಿನಗೆ ಇಲ್ಲ, ಹೋಗು ' ಈ ಮಾತನ್ನು ಯಾರು ಹೇಳಿದರು ?
a)
ದಕ್ಷಿ
b)
ತಾಯಿ
c)
ಬಾಲಕ
d)
ಗುರು
Reset
