NEW
Font size
WorksheetsGRADE 4 KAN MID TERM
Total questions: 10
Worksheet time: 5mins
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳನ್ನು ಆರಿಸಿ ತುಂಬಿರಿ .
Fill in the blanks with the appropriate word.
1.ಭಾರತಮಾತೆಯ ಮಂದಿರಕೆ-------- ಕಂಬಗಳಾಗೋಣ.
ನೂರು
ಸಾವಿರ
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳನ್ನು ಆರಿಸಿ ತುಂಬಿರಿ .
Fill in the blanks with the appropriate word.
2. ದ್ವೇಷ -ಅಸೂಯೆ ತೊರೆಯೋಣ---------- ಭರತ ಕಟ್ಟೋಣ.
ಬಲಿಷ್ಠ
ಕನಿಷ್ಠ
I. ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳನ್ನು ಆರಿಸಿ ತುಂಬಿರಿ .
Fill in the blanks with the appropriate word.
3. ಭರತಭೂಮಿಯ -------- ಕೋಟಿ ಸೈನಿಕ ರಾಗೋಣ.
ರಕ್ಷಣೆಗೆ
ಶಿಕ್ಷೆಗೆ
II. ಅರ್ಥ ಬರೆಯಿರಿ
Choose the correct meaning for the following:
1. ಸೈನಿಕ
ಮಠ
ಭಟ
II. ಅರ್ಥ ಬರೆಯಿರಿ
Choose the correct meaning for the following:
2. ಮಮತೆ
ಪ್ರೀತಿ
ದ್ವೇಷ
II. ಅರ್ಥ ಬರೆಯಿರಿ
Choose the correct meaning for the following:
3. ರಕ್ಷಣೆ
ಕಾಪಾಡು
ಶಿಕ್ಷಿಸು
III. ಮೊದಲೆರಡು ಪದಗಳಿಗೆ ಸಂಬಂಧ ಕಲ್ಪಿಸಲಾಗಿದೆ, ಅಂತೆಯೇ ಮೂರನೇ ಪದದ ಉತ್ತರ ಬರೆಯಿರಿ :
First two words are related, in the same way write the answer which is related to third word 1.ಭಾರತ :ದೇಶ :: ಕರ್ನಾಟಕ ---------
ಜಿಲ್ಲೆ
ರಾಜ್ಯ
III. ಮೊದಲೆರಡು ಪದಗಳಿಗೆ ಸಂಬಂಧ ಕಲ್ಪಿಸಲಾಗಿದೆ, ಅಂತೆಯೇ ಮೂರನೇ ಪದದ ಉತ್ತರ ಬರೆಯಿರಿ :
First two words are related, in the same way write the answer which is related to third word
2.ಸ್ವಾಭಿಮಾನ : ನಾಲ್ಕು ಅಕ್ಷರದ ಪದ::ಸಮತೆ : ----------
ಮೂರು ಅಕ್ಷರದ ಪದ
ಮೂರು ಪದ
IV. ಒಂದು ಪದದಲ್ಲಿ ಉತ್ತರಿಸಿ :
(Answer the following in one sentence)
1. ನಾವು ಯಾವ ಬಗೆಯ ರಾಷ್ಟ್ರವನ್ನು ಕಟ್ಟಬೇಕು?
ಬಲಿಷ್ಠ ರಾಷ್ಟ್ರ
ಕಷ್ಟ ರಾಷ್ಟ್ರ
IV. ಒಂದು ಪದದಲ್ಲಿ ಉತ್ತರಿಸಿ :
(Answer the following in one sentence)
2. ನಾವು ಏನನ್ನು ಬೆಳಗಬೇಕು?
ಮನೆಯ ದೀಪವನ್ನು
ಸಮತೆಯ ದೀಪವನ್ನು