Free Printable Worksheets
Font size
More settings
ತನ್ನ ಭೂಮಿಯನ್ನು ......ವರ್ಷಕ್ಕೆ ಗೇಣಿ ನೀಡಿದ.
10
12
25
20
ಜಮೀನುದಾರ ಸಾಲ ಸಂದಾಯಕ್ಕೆ .....ಭಾಗದ ಭೂಮಿಯನ್ನು ಮಾರಿದ.
ಮುಕಾಲು
ಕಾಲು
ಅರ್ಧ
ಪೂರ್ತಿ
....... ಮಾಡಿದ್ದು ಹಾಳು
ಆಳು
ಹಾಳು
ಮಾಲಾ
ಅಳು
ಭೂಮಿ ಪದದ ಅರ್ಥ.....
ನೇತ್ರ
ಅಕ್ಷಯ
ಧರೆ
ನಯನ
ರೈತನನ್ನು...... ಹೆಸರಿನಿಂದ ಕರೆಯುವರು.
ಅನ್ನದಾತ
ಸೈನಿಕ
ಶಿಕ್ಷಕ
ಚಾಲಕ
ಜಮೀನುದಾರ ...... ಎಕರೆ ಫಸಲು ಕೊಡುವ ಭೂಮಿ ಹೊಂದಿದ್ದನು.
100
200
150
300
View all
9 questions
Grade 4 A PA-2 KANNADA
Worksheet
•
4th Grade