NEW
Font size
Worksheets8th 3L PT-3
Total questions: 35
Worksheet time: 26mins
ಪಾಲನೆ - ಪದಗಳ ಅರ್ಥ ಬರೆಯಿರಿ.
ನೆರವು
ಸಲಹು
ಗಮನ
ತಕ್ಕೋ - ಪದಗಳ ಅರ್ಥ ಬರೆಯಿರಿ.
ಇಡು
ತೆಗೆದುಕೋ
ತಳ್ಳು
ನಾಡು - ಪದಗಳ ಅರ್ಥ ಬರೆಯಿರಿ.
ದೇಶ
ರಾಜ್ಯ
ವಿದೇಶ
ಗಮನ - ಪದಗಳ ಅರ್ಥ ಬರೆಯಿರಿ.
ನಿರಾಸಕ್ತಿ
ದುರಾಸೆ
ಆಸಕ್ತಿ
ನಿರ್ಲಕ್ಷಿಸು - ಪದಗಳ ಅರ್ಥ ಬರೆಯಿರಿ.
ಕಡೆಗಣಿಸು
ಗಮನ
ಲಕ್ಷ್ಯ
ಚಪ್ಪಾಳೆ - ಪದಗಳ ಅರ್ಥ ಬರೆಯಿರಿ.
ಕೈ
ಕೈಕೊಟ್ಟು
ಕೈ ತಟ್ಟು
ಪ್ರತ್ಯಕ್ಷ - ವಿರುದ್ಧ ಪದ ಬರೆಯಿರಿ.
ಪ್ರತ್ಯಕ್ಷ
ಅಪ್ರತ್ಯಕ್ಷ
ಅಲಕ್ಷ್ಯ
ಕತ್ತಲು - ವಿರುದ್ಧ ಪದ ಬರೆಯಿರಿ.
ಮುಂಜಾನೆ
ಸಾಯಂಕಾಲ
ಬೆಳಕು
ಆಸೆ - ವಿರುದ್ಧ ಪದ ಬರೆಯಿರಿ.
ನಿರಾಸೆ
ಕಾಡು
ವರ
ಲಕ್ಷ್ಯ - ವಿರುದ್ಧ ಪದ ಬರೆಯಿರಿ.
ಆಲಸ್ಯ
ಲಕ್ಷ್ಯ
ಅಲಕ್ಷ್ಯ
ತಟ್ಟು -------------------
ಚಪ್ಪಾಳೆ
ಮಗು
ಪುಟ್ಟ
ಹೂವು --------------
ಇದು
ಇಡು
ನೋಡು
ಗೋಧಿ ---------------
ರೊಟ್ಟಿ
ಚಪಾತಿ
ಬಟ್ಟೆ
ಆಡು ----------- ಹೆಸರು ಖೀರ
ಹಾವು
ನೀರು
ಹಾಲು
ಗಾಂಧಿಗಿಂದು ಜನುಮ ------------
ನುಡಿ
ದಿನ
ಮಗು
ತಾಯಿ-ತಂದೆಯರ -------------------- ಕಡೆಗೆ ಅಷ್ಟಾಗಿ ಗಮನ ಹರಿಸುತ್ತಿರಲಿಲ್ಲ.
ಪಾಲನೆ - ಪೋಷಣೆಯ
ಸಹಾಯ
ನಿರ್ಲಕ್ಷಿಸು
ಒಂದು ದಟ್ಟವಾದ ----------- ಸಿಕ್ಕಿತು.
ಹಳ್ಳಿ
ಊರು
ಕಾಡು
ಹುಡುಗನ ಶ್ರದ್ಧೆ ಭಕ್ತಿಯನ್ನು ಕಂಡು ಪುಂಡಲೀಕ ತಾನು ತನ್ನ --------------------ಸೇವೆಯನ್ನು ಹೀಗೆ ಮಾಡಬೇಕು ಅನಿಸಿತು.
ಹಿರಿಯರ
ತಾಯ್ತಂದೆಯರ
ಗುರುಗಳ
ದೇವರು ---------------- ದರ್ಶನ ನೀಡಲು ಪ್ರತ್ಯಕ್ಷನಾದ.
ಆಶ್ರಮದ ಹುಡುಗನಿಗೆ
ಪುಂಡಲೀಕ ನಿಗೆ
ತಂದೆ ತಾಯಿಗೆ
ನಮ್ಮ ನಾಡನ್ನು , -----------------ಸಲಹುತ್ತಿರು
ನಮ್ಮೆಲ್ಲರನ್ನು
ನಮ್ಮವರನ್ನು
ಪುಂಡಲೀಕನನ್ನು
ಅವನು - ಬಹುವಚನದಲ್ಲಿ ಬರೆಯಿರಿ.
ಅದು
ಅವರು
ಅವನು
ಹುಡುಗ - ಬಹುವಚನದಲ್ಲಿ ಬರೆಯಿರಿ.
ಹುಡುಗ
ಹುಡುಗರು
ಹುಡುಗಿಯರು
ಕಾಡು - ಬಹುವಚನದಲ್ಲಿ ಬರೆಯಿರಿ.
ಕಾಡುಗಳನ್ನು
ಕಾಡು
ಕಾಡುಗಳು
ಚಪ್ಪಾಳೆ - ಬಹುವಚನದಲ್ಲಿ ಬರೆಯಿರಿ.
ಚಪ್ಪಾಳೆಗಳು
ಚಪ್ಪಾಳೆ
ಚಪ್ಪಳೆಗಳ
ತಾಯಿ - ಬಹುವಚನದಲ್ಲಿ ಬರೆಯಿರಿ.
ತಾಯಂದಿರು
ತಾಯಿರು
ತಾಯಿ
ಮಗು - ಬಹುವಚನದಲ್ಲಿ ಬರೆಯಿರಿ.
ಮಗು
ಮಗುಗಳು
ಮಕ್ಕಳು
25 - ಕೊಟ್ಟಿರುವ ಅಂಕಿಯನ್ನು ಕನ್ನಡದಲ್ಲಿ ಬರೆಯಿರಿ.
೨೩
೨೫
೨೬
30 - ಕೊಟ್ಟಿರುವ ಅಂಕಿಯನ್ನು ಕನ್ನಡದಲ್ಲಿ ಬರೆಯಿರಿ.
೪೦
೦೩
೩೦
28 - ಕೊಟ್ಟಿರುವ ಅಂಕಿಯನ್ನು ಕನ್ನಡದಲ್ಲಿ ಬರೆಯಿರಿ.
೨೯
೨೮
೧೮
26 - ಕೊಟ್ಟಿರುವ ಅಂಕಿಯನ್ನು ಕನ್ನಡದಲ್ಲಿ ಬರೆಯಿರಿ.
೨೬
೧೬
೬೨
27 - ಕೊಟ್ಟಿರುವ ಅಂಕಿಯನ್ನು ಕನ್ನಡದಲ್ಲಿ ಬರೆಯಿರಿ.
೭೩
೨೭
೧೭
ಸೋದರ - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
Father
Brother
Sister
ಚಪ್ಪಾಳೆ - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
Claps
Cap
Classic
ಮಿಂದು - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
Both
Water
Bath
ಇಕ್ಕೋ - ಪದಗಳ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
Care
Take
Keep
