wayground logo

Free Printable Worksheets

Font size

S
M
L
XL
Worksheets

5th Final Summetive Exam -2021

Total questions: 20

Worksheet time: 10mins

Name
Class
Date
1.

ಭೋಜನ - ಪದದ ಅರ್ಥವೇನು

a)

ಊಟ

b)

ಕಾಟ

c)

ಕರ್ನಾಟಕ

d)

ಕೇರಳ

2.

ಮಂಗಳೂರು ಯಾವ ಆಹಾರಕ್ಕೆ ಪ್ರಸಿದ್ಧ ?

a)

ಅವಲಕ್ಕಿ

b)

ಮತ್ಸ್ಯಾಹಾರ

c)

ಕಾಫಿ

d)

ಜೋಳದ ರೊಟ್ಟಿ

3.

ನೋಬೆಲ್ ಬಹುಮಾನ ಪಡೆದ ಮೊದಲ ಭಾರತೀಯ ಯಾರು ?

a)

ಕುವೆಂಪು

b)

ವಿಶ್ವೇಶ್ವರಯ್ಯ

c)

ಭಾಸ್ಕರಾಚಾರ್ಯ

d)

ರವೀಂದ್ರನಾಥ ಟ್ಯಾಗೋರ್

4.

ಅವಲಕ್ಕಿ ಯಾವ ಊರಿನ ಆಹಾರ ?

a)

ದಾವಣಗೆರೆ

b)

ಧಾರವಾಡ

c)

ಮಂಗಳೂರು

d)

ಬಳ್ಳಾರಿ

5.

ರವೀಂದ್ರರ ತಂದೆಯ ಹೆಸರೇನು ?

a)

ಜ್ಯೋತೀಂದ್ರನಾಥ

b)

ದೇವೆಂದ್ರನಾಥ

c)

ಮಹೇಂದ್ರನಾಥ

d)

ರಾಮನಾಥ

6.

ಇಡ್ಡಲಿ - ಪದದ ಅರ್ಥವೇನು ?

a)

ದೋಸೆ

b)

ಇದ್ದಲು

c)

ತಿಂಡಿ

d)

ಇಡ್ಲಿ

7.

ಕೊಡಗು ಯಾವುದಕ್ಕೆ ಪ್ರಸಿದ್ಧ -----------

a)

ರೊಟ್ಟಿ

b)

ಕಾಫಿ

c)

ಅನ್ನ

d)

ಮೀನು

8.

ಬಳ್ಳಾರಿಯ ---------------

a)

ಕಂದೂರಿ

b)

ಇಡ್ಲಿ

c)

ಅನ್ನದ ರಾಶಿ

d)

ದೋಸೆ

9.

ರವೀಂದ್ರರ ತಾಯಿಯ ಹೆಸರು ------------

a)

ಕಮಲಾದೇವಿ

b)

ಶಾರದ ದೇವಿ

c)

ರೂಪ ದೇವಿ

d)

ಶ್ರೀದೇವಿ

10.

ಗೀತಾಂಜಲಿ ಎನ್ನುವುದು ----------

a)

ಕವನ ಸಂಕಲನ

b)

ನಾಟಕ

c)

ಕಥಾ ಸಂಕಲನ

d)

ಕಾದಂಬರಿ

11.

ಬೀಡು ಪದದ ಪ್ರಾಸ ಪದವೇನು ?

a)

ಅದು

b)

ನಾಡು

c)

ಕನ್ನಡ

d)

ಕಂದೂರಿ

12.

ದೇಶ ಪದದ ಪ್ರಾಸ ಪದ ------

a)

ಆಟ

b)

ಕೋಶ

c)

ರೊಟ್ಟಿ

d)

ಕಾಡು

13.

ತಾಳೀಚಕ್ಕಿ ಯಾವ ಊರಿನ ಆಹಾರ ?

a)

ಕಾರವಾರ

b)

ಬೆಂಗಳೂರು

c)

ಮೈಸೂರು

d)

ಮಂಗಳೂರು

14.

ರವೀಂದ್ರರ ಅಣ್ಣನ ಹೆಸರೇನು ?

a)

ಜ್ಯೋತಿಂದ್ರನಾಥ

b)

ಕೃಷ್ಣನಾಥ

c)

ಜೀನನಾಥ

d)

ಮಂಜುನಾಥ

15.

ರವೀಂದ್ರರು ಯಾವ ಪದವಿಯನ್ನು ಹಿಂದಿರುಗಿಸಿದರು ?

a)

ನೈಟ್

b)

ಸರ್

c)

ಡಿಲಿಟ್

d)

ನೋಬೆಲ್

16.

ಜನಗಣಮನ ಬರೆದವರಾರು ?

a)

ರವೀಂದ್ರನಾಥ ಟ್ಯಾಗೋರ್

b)

ಕುವೆಂಪು

c)

ಕಲಾಂ

d)

ದ.ರಾ. ಬೇಂದ್ರೆ

17.

ರವೀಂದ್ರರು ಗೀತಾಂಜಲಿ ನಾಟಕ ಬರೆದರು

a)

ಸರಿ

b)

ತಪ್ಪು

18.

ಅಮರ್ ಸೋನಾರ್ ಬಾಂಗ್ಲಾ - ಬಾಂಗ್ಲಾ ದೇಶದ ರಾಜಧಾನಿ

a)

ಸರಿ

b)

ತಪ್ಪು

19.

ಬಿಜಾಪುರದಲ್ಲಿ ಒಣರೊಟ್ಟಿ ಸಿಗುತ್ತದೆ

a)

ಸರಿ

b)

ತಪ್ಪು

20.

ಬೆಳಗಾವಿಯಲ್ಲಿ ಇಡ್ಲಿ ಸಿಗುತ್ತದೆ

a)

ಸರಿ

b)

ತಪ್ಪು