wayground logo

Free Printable Worksheets

NEW

Font size

S
M
L
XL
Worksheets

ವಿದ್ಯುತ್ ಪ್ರವಾಹದ ಪರಿಣಾಮಗಳು

Total questions: 20

Worksheet time: 20mins

Name
Class
Date
1.

ವಿದ್ಯುತ್ ಪ್ರವಾಹವಿರುವ ವಾಹಕವು ತನ್ನ ಸುತ್ತ ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆ.......

a)

ಕಾಂತೀಯ ಬಲ ರೇಖೆಗಳು

b)

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮಗಳು

c)

ವಿದ್ಯುತ್ ಮೋಟಾರ್

d)

ವಿದ್ಯುತ್ಕಾಂತೀಯ ಪ್ರೇರಣೆ

2.

ಅವಾಹಕ ಹೊದಿಕೆ ಇರುವ ತಾಮ್ರದ ತಂತಿಯ ಅನೇಕ ಸುರುಳಿಗಳನ್ನು ಒತೋತ್ತಾಗಿ ಸುತ್ತಿರುವ ಸಿಲಿಂಡರ್ ಆಕಾರದ ಸಾಧನ......

a)

ವಿದ್ಯುತ್ ಮೋಟಾರ್

b)

ಸೊಲೇನೊಯ್ಡ್

c)

ಡೈನಮೋ

d)

ಯಾವುದೂ ಅಲ್ಲ

3.

ವಿದ್ಯುಚ್ಚಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ.......

a)

ವಿದ್ಯುತ್ ಜನಕ

b)

ವಿದ್ಯುತ್ ಮೋಟಾರ್

c)

ಡೈನಮೋ

d)

ಯಾವುದೂ ಅಲ್ಲ

4.

ಮೋಟಾರ್ಗಳಲ್ಲಿ ವಿದ್ಯುತ್ ಪ್ರವಾಹದ ದಿಕ್ಕನ್ನು ಹಿಮ್ಮುಖಗೊಳಿಸುವ ಸಾಧನ......

a)

ಸೋಲೇನೊಯ್ಡ್

b)

ದಿಕ್ಪಾರಿವರ್ತಕಗಳು

c)

ಡೈನಮೋ

d)

ವಿದ್ಯುತ್ ಜನಕ

5.

ಒಂದು ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೆತ್ರ ಬದಲಾದಾಗ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಪ್ರೇರಿತವಾಗುವ ವಿದ್ಯಮಾನ........

a)

ವಿದ್ಯುತ್ ಪ್ರವಾಹದ ಕಾಂತೀಯ ಪರಿಣಾಮ

b)

ವಿದ್ಯುತ್ ಮೋಟಾರ್

c)

ವಿದ್ಯುತ್ಕಾಂತಿಯ ಪ್ರೇರಣೆ

d)

ಕಾಂತೀಯ ಬಲ ರೇಖೆಗಳು

6.

ಯಾಂತ್ರಿಕ ಶಕ್ತಿಯನ್ನು ವಿದ್ಯುಚ್ಚಕ್ತಿ ಯನ್ನಾಗಿ ಪರಿವರ್ತಿಸುವ ಸಾಧನ.....

a)

ವಿದ್ಯುಜ್ಜನಕ

b)

ವಿದ್ಯುತ್ ಮೋಟಾರ್

c)

ಸೋಲೇನೊಯ್ಡ್

d)

ಯಾವುದೂ ಅಲ್ಲ

7.

ಕೆಲವೊಮ್ಮೆ ಮಂಡಲದಲ್ಲಿ ಓವರ್ ಲೋಡ್ ಸಂಧರ್ಭ ಬಂದಾಗ ವಿದ್ಯುತ್ ಪ್ರವಾಹ ಥಟ್ಟನೆ ಹೆಚ್ಚಾಗಿ ಬಿಡುವುದು.......

a)

ದಿಕ್ಪಾರಿವರ್ತನೆ

b)

ಶಾರ್ಟ್ ಸರ್ಕ್ಯೂಟ್

c)

ಸೋಲೇನೊಯ್ಡ್

d)

ಯಾವುದೂ ಅಲ್ಲ

8.

ಕಾಂತಕ್ಷೇತ್ರದ ಬಲದ ಭೌತ ಪರಿಣಾಮ......

a)

ಅರ್ಸಟೆಡ್

b)

ವ್ಯಾಟ್

c)

ವೋಲ್ಟ್

d)

ಯಾವುದೂ ಅಲ್ಲ

9.

ಭಾರತ ದೇಶದಲ್ಲಿ ಸಜೀವ ತಂತಿ ಮತ್ತು ತಟಸ್ಥ ತಂತಿಗಳ ನಡುವಿನ ವಿಭವಾoತರ.........

a)

240 v

b)

220 v

c)

200 v

d)

260 v

10.

10 ಓಮ್ ರೋಧ ಹೊಂದಿರುವ ವಿದ್ಯುತ್ ಮಂಡಲದಲ್ಲಿ 10 ಆ ಗಳಷ್ಟು ವಿದ್ಯುತ್ ಪ್ರವಹಿಸಿದರೆ ಸಾಮರ್ಥ್ಯ ಎಷ್ಟು?

a)

1000 W

b)

500 W

c)

200 W

d)

260 W

11.

ಡೈನಮೋ ಕಾರ್ಯ ನಿರ್ವಹಿಸುವ ತತ್ವ.........

a)

ವಿದ್ಯುತ್ ಕಾಂತೀಯ ಪ್ರೇರಣೆ

b)

ವಿದ್ಯುತ್ ಕಾಂತೀಯ ಪರಿಣಾಮ

c)

ಕಾಂತೀಯ ಬಲ ರೇಖೆಗಳು

d)

ಯಾವದು ಅಲ್ಲ

12.

15 ಆ ವಿದ್ಯುತ್ ಪ್ರವಾಹ ಬಳಸುವ ಮಂಡಲ.........

a)

ಬಲ್ಬ

b)

ಗೀಸರ್

c)

ಫ್ಯಾನ್

d)

ಟಿ. ವಿ

13.

ಹೃಸ್ವ ಮಂಡಲ (ಶಾರ್ಟ್ ಸಕ್ಯೂರ್ಟ್)ತಪ್ಪಿಸಲು ತಂತಿ ಕರಗಿ ಸಂಪರ್ಕ ಕಡಿಸುತ್ತದೆ.....

a)

ಬಲ್ಬ

b)

ಪ್ಹ್ಯೂಸ್

c)

ಸ್ವಿಚ್

d)

ಯಾವುದೂ ಅಲ್ಲ

14.

ಒಂದೇ ದಿಕ್ಕಿನಲ್ಲಿ ಹರಿಯುವುದು.......

a)

ಪರ್ಯಾಯ ವಿದ್ಯುತ್

b)

ನೇರ ವಿದ್ಯುತ್

c)

ವಿದ್ಯುತ್ ಪ್ರವಾಹ

d)

ಯಾವುದೂ ಅಲ್ಲ

15.

ವೃತ್ತಾಕಾರದ ವಾಹಕದ ಮೂಲಕ ವಿದ್ಯುತ್ ಹರಿಸಿದಾಗ ಉಂಟಾಗುವ ಕಾಂತಕ್ಷೇತ್ರವು ಅವಲಂಬಿಸಿರುವ ಅಂಶಗಳು......

a)

ಸುತ್ತುಗಳ ಸಂಖ್ಯೆ

b)

ವಿದ್ಯುತ್ ಪ್ರಮಾಣ

c)

ವಾಹಕದ ತ್ರಿಜ್ಯ

d)

ಮೇಲಿನ ಎಲ್ಲವೂ

16.

ನಿಯತಕಲಿಕವಾಗಿ ತನ್ನ ದಿಕ್ಕನ್ನು ಹಿಮ್ಮುಖಗೊಳಿಸುತ್ತದೆ......

a)

ನೇರ ವಿದ್ಯುತ್

b)

ಪರ್ಯಾಯ ವಿದ್ಯುತ್

c)

ವಿದ್ಯುತ್ ಪ್ರವಾಹ

d)

ಯಾವುದೂ ಅಲ್ಲ

17.

ವಿದ್ಯುತ್ ನ ಪರಿಣಾಮಗಳು..........

a)

ಉಷ್ಣ ಪರಿಣಾಮ

b)

ಕಾಂತೀಯ ಪರಿಣಾಮ

c)

ರಾಸಾಯನಿಕ ಪರಿಣಾಮ

d)

ಮೇಲಿನ ಎಲ್ಲವೂ

18.

D. C ಡೈನಮೋದ ಬಾಹ್ಯ ಮಂಡಲದಲ್ಲಿ ವಿದ್ಯುತ್ ಒಂದೇ ದಿಕ್ಕಿನಲ್ಲಿಯೇ ಹರಿಯಲು ಸಹಾಯಮಾಡುವ ಒಡಕು ಉಂಗುರಗಳು.........

a)

ದಿಕ್ಪಾರಿವರ್ತಕಗಳು

b)

ವಿದ್ಯುತ್ ಮೋಟಾರ್

c)

ವಿದ್ಯುತ್ ಜನಕ

d)

ಯಾವುದೂ ಅಲ್ಲ

19.

ಎಡಗೈನ ತೋರುಬೆರಳು,

ಹೆಬ್ಬೆರಳು ಮತ್ತು ಮಧ್ಯದ ಬೆರಳನ್ನು ಪರಸ್ಪರ ಲಂಬವಾಗಿರುವಂತೆ ಹೊಂದಿಸಿ ತೋರು ಬೆರಳು ಕಾಂತ ಕ್ಷೇತ್ರದ ದಿಕ್ಕನ್ನು, ಮಧ್ಯದ ಬೆರಳು ವಿದ್ಯುತ್ ಪ್ರಹಾದ ದಿಕ್ಕನ್ನು ಸೂಚಿಸಿದರೆ ಆಗ ಹೆಬ್ಬೆರಳು ವಾಹಕದ ಮೇಲೆ ಪ್ರಯೋಗವಾಗುವ ಯಾಂತ್ರಿಕ ಬಲದ ನೇರವನ್ನು ಸುಚಿಸುತ್ತದೆ........

a)

ಪ್ಲೇಮಿಂಗನ ಎಡಗೈ ನಿಯಮ

b)

ಪ್ಲೇಮಿಂಗನ ಬಲಗೈ ನಿಯಮ

c)

ವಿದ್ಯುತ್ ಕಾಂತೀಯ ಪರಿಣಾಮ

d)

ಯಾವುದೂ ಅಲ್ಲ

20.

ಒಂದು ವಾಹಕದ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಬದಲಾವಣೆಯಾದಾಗ ಹತ್ತಿರದ ಇನ್ನೊಂದು ವಾಹಕದ ಸುರುಳಿಯಲ್ಲಿ ಉಂಟಾಗುವ ಪ್ರೇರಿತ ವಿದ್ಯುತ್ ಪ್ರವಾಹದ ಪರಿಣಾಮ.......

a)

ವಿದ್ಯುತ್ಕಾಂತೀಯ ಪ್ರೇರಣೆ

b)

ಪರಸ್ಪರ ಪ್ರೇರಣೆ

c)

ವಿದ್ಯುತ್ಕಾಂತೀಯ ಪರಿಣಾಮ

d)

ಕಾಂತೀಯ ಬಲ ರೇಖೆಗಳು