NEW
Font size
Worksheetsವಿದ್ಯಾಶಾರದೆ ಕೋಚಿಂಗ್ ಸೆಂಟರ್ ಬಾಗಲಕೋಟೆ-9380850076 ಭೌತಶಾಸ್ತ್ರ (p
Total questions: 25
Worksheet time: 14mins
ರಾತ್ರಿ ವೇಳೆ ರೇಡಿಯೋ ಪ್ರಸಾರಗಳು ಸ್ಪಷ್ಟವಾಗಿ ಕೇಳಿ ಬರುವುದಕ್ಕೆ ಕಾರಣವೇನು
ಹೊರಗಿನ ಸಪ್ಪಳಗಳು ಬಹುತೇಕವಾಗಿ ಕಡಿಮೆಯಾಗಿರುತ್ತವೆ
ಹಗಲಿನಂತೆ ಅಲ್ಲದೆ ಕೆಲವು ರೇಡಿಯೋ ಸ್ಟೇಷನ್ ಗಳು ರಾತ್ರಿ ವೇಳೆಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ
ಹಗಲಲ್ಲಿ ಸೂರ್ಯನ ಕಿರಣಗಳು ರೇಡಿಯೋ ತರಂಗಗಳನ್ನು ಅಡ್ಡಿಪಡಿಸುತ್ತವೆ
ಭೂ ಆಯಸ್ಕಾಂತ ಕ್ಷೇತ್ರ ರಾತ್ರಿವೇಳೆಯಲ್ಲಿ ಕಡಿಮೆ ಶಕ್ತಿಯಿಂದ ಕಾರ್ಯನಿರ್ವಹಿಸುತ್ತದೆ
ರೇಡಾರನ್ನು ಯಾವುದಕ್ಕೆ ಬಳಸುತ್ತಾರೆ
ರೇಡಿಯೋ ರಿಸೀವರ್ ನಲ್ಲಿ ಸಂಕೇತಗಳನ್ನು ಗ್ರಹಿಸಲು
ಗ್ರಹಗಳ ರಿಸೀವರ್ ನಲ್ಲಿ ಸಂಕೇತಗಳನ್ನು ಗ್ರಹಿಸಲು
ವಿಮಾನಗಳಂತಹ ವಸ್ತುಗಳ ಸ್ಥಾನವನ್ನು ಕಂಡುಹಿಡಿದು ನಿರ್ಧರಿಸಲು
ಸನ್ ಸ್ಪಾಟ್ಸ್ ಅನ್ನು ಅಧ್ಯಯನ ಮಾಡಲು
ಖಗೋಳ ವಸ್ತುಗಳಿಂದ ಏರ್ಪಡುವ ನೆರಳನ್ನು ಏನೆಂದು ಕರೆಯುತ್ತಾರೆ
ಪೆನಂಬ್ರಾ
ಖಗೋಳ ನೆರಳು
ಗ್ರಹಣ
ಯಾವುದು ಅಲ್ಲ
ಶೇವಿಂಗ್ ಮಾಡಿಕೊಳ್ಳಲು ಯಾವ ಕನ್ನಡಿಯನ್ನು ಉಪಯೋಗಿಸುತ್ತಾರೆ
ಸಮತಟ್ಟಾದ ಪುಟಾಕಾರ ಕನ್ನಡಿ
ಸಮತಟ್ಟಾದ ಕುಂಭಾಕಾರ ಕನ್ನಡ
ಸಮತಟ್ಟಿನ ಕನ್ನಡಿ
ಎ ಮತ್ತು ಬಿ ಸರಿಯಾಗಿವೆ
ಬಾಹ್ಯಾಕಾಶದಲ್ಲಿ ಆಕಾಶ ಯಾವ ಬಣ್ಣದಲ್ಲಿ ಕಾಣಿಸುತ್ತದೆ
ಕೆಂಪು
ನೀಲಿ
ಬಿಳುಪು
ಕಪ್ಪು
ಸೂರ್ಯನ ಕಾಂತಿ ಎಷ್ಟು ಸೆಕೆಂಡ್ಗಳಲ್ಲಿ ಭೂಮಿಯನ್ನು ತಲುಪುತ್ತದೆ
100 ಸೆಕೆಂಡ್
1000 ಸೆಕೆಂಡ್
1 × 10° ಸೆಕೆಂಡ್
480 ಸೆಕೆಂಡ್ಸ್
ಚಂದ್ರ ಗ್ರಹಣ ಯಾವಾಗ ಏರ್ಪಡುತ್ತದೆ
ಸೂರ್ಯ ಚಂದ್ರ ಭೂಮಿ ಒಂದೇ ಸರಳರೇಖೆಯಲ್ಲಿ ಇದ್ದಾಗ
ಚಂದ್ರನು, ಭೂಮಿ ಮತ್ತು ಸೂರ್ಯನ ಮಧ್ಯೆ ಇರುವಾಗ
ಸೂರ್ಯನು ಭೂಮಿ ಮತ್ತು ಚಂದ್ರನ ಮಧ್ಯೆ ಇದ್ದಾಗ
ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ
ರಿಕ್ಟರ್ ಸ್ಕೇಲ್ ಯಾವುದಕ್ಕೆ ಸಂಬಂಧಿಸಿದೆ
ಗಾಳಿಯ ಒತ್ತಡ
ನೀರಿನ ಒತ್ತಡ
ಅಗ್ನಿ ಪರ್ವತಗಳು
ಭೂಕಂಪಗಳು
ಸೂರ್ಯನ ಬೆಳಕಿನ ವರ್ಣಪಟಲದಲ್ಲಿ ಯೋಳು ಬಣ್ಣಗಳಿವೆ ಎನ್ನುವುದಾದರೆ ಮಧ್ಯದಲ್ಲಿರುವ ಬಣ್ಣ ಯಾವುದು
ನೀಲಿ
ಹಸಿರು
ಹಳದಿ
ನೇರಳೆ
ಕೆಳಗಿನವುಗಳಲ್ಲಿ ಪ್ರಾಥಮಿಕ ಬಣ್ಣಗಳ ಪಟ್ಟಿಯನ್ನು ಗುರುತಿಸಿ
ನೀಲಿ ಕಡುಗೆಂಪು ಹಸಿರು ಕಪ್ಪು
ಕೆಂಪು ನೀಲಿ ಹಳದಿ
ಕೆಂಪು ಹಸಿರು ನೀಲಿ
ಗುಲಾಬಿ ಕಂದು ಕಪ್ಪು
ಹುಟ್ಟುತ್ತಿರುವ ತೋ ಮುಳುಗುತ್ತಿರುವ ಸೂರ್ಯ ಕೆಂಪಾಗಿ ಕಾಣುತ್ತಾನೆ ಏಕೆಂದರೆ
ಹುಟ್ಟುವಾಗ ಅಥವಾ ಮುಳುಗುವಾಗ ಸೂರ್ಯ ಇತರ ಕಿರಣಗಳಿಂದ ಕೆಂಪುಬಣ್ಣದ ಕಿರಣಗಳನ್ನು ಹೆಚ್ಚಾಗಿ ಬೀರುತ್ತಾನೆ
ಕೆಂಪು ಕಿರಣಗಳನ್ನು ಬಿಟ್ಟು ಉಳಿದೆಲ್ಲ ಕಿರಣಗಳನ್ನು ವಾತಾವರಣವು ಚದುರಿಸುತ್ತದೆ
ಕೆಂಪು ಬಣ್ಣವನ್ನು ಬಿಟ್ಟು ಉಳಿದೆಲ್ಲ ಬಣ್ಣಗಳು ವಕ್ರೀಭವನವಾಗುತ್ತವೆ
ದಟ್ಟವಾದ ವಾತಾವರಣದ ಮೂಲಕ ಹಾಯುವಾಗ ಗಾಳಿಯ ಮಾಲಿಕ್ಯೂಲಗಳು ಕೆಂಪು ಬಣ್ಣಕ್ಕಿಂತ ನೀಲಿ ಮತ್ತು ಹಸಿರು ಬಣ್ಣಗಳನ್ನು ಹೆಚ್ಚಾಗಿ ಹರಡುತ್ತವೆ
ಒಂದು ಹಸಿರು ಹೂವನ್ನು ಕೆಂಪು ಗಾಜಿನ ಮೂಲಕ ನೋಡಿದಾಗ ಯಾವ ಬಣ್ಣದಲ್ಲಿ ಕಾಣಿಸುತ್ತದೆ
ಹಸಿರು
ಕೆಂಪು
ಕಪ್ಪು
ಹಳದಿ
ಈ ಕೆಳಕಂಡ ವಿದ್ಯಮಾನದಿಂದ ಮರುಭೂಮಿಯಲ್ಲಿ ಮರೀಚಿಕೆಗಳು ಕಾಣಿಸಿಕೊಳ್ಳುತ್ತವೆ
ಬೆಳಕಿನ ವ್ಯತಿಕರಣ
ಬೆಳಕಿನ ಚದುರುವಿಕೆ
ಬೆಳಕಿನ ದುಪ್ಪಟ್ಟು ವಕ್ರೀಭವನ
ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನ
ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ ಯಾವುದು
ಸೂರ್ಯ
ಬುಧ
ಶನಿ
ಭೂಮಿ
ಕೆಳಗಿನವುಗಳಲ್ಲಿ ಸೌರವ್ಯೂಹದ ಅತಿ ಚಿಕ್ಕ ಗ್ರಹ ಯಾವುದು
ಭೂಮಿ
ಮಂಗಳ
ಬುದ್ಧ
ಶುಕ್ರ
ರೈಲ್ವೆ ಪ್ಲ್ಯಾಟ್ ಫಾರ್ಮ ನಲ್ಲಿ ನಿಂತಿರುವ ಒಬ್ಬ ವ್ಯಕ್ತಿಗೆ ವೇಗದಿಂದ ಸಮೀಪಿಸುತ್ತಿರುವ ಎಂಜಿನ್ ನ ಸ್ಥಾಯಿಯು ಏರಿದಂತೆ ಭಾಸವಾಗಲು ಕಾರಣವೇನು
ಧ್ವನಿಯ ಪರಿಣಾಮ
ಕಾಂಪ್ಟನ್ ಪರಿಣಾಮ
ಡಾಪ್ಲರ್ ಪರಿಣಾಮ
ಸಮೀಪವಿರುವ ಉಕ್ಕು ಮತ್ತು ಕಬ್ಬಿಣದ ವಸ್ತುಗಳ ಕಾಂತಿಯ ಪರಿಣಾಮ
ಸೌರವ್ಯೂಹದಲ್ಲಿರುವ ಅತ್ಯಂತ ದೊಡ್ಡ ಗ್ರಹ ಯಾವುದು
ಗುರು
ಶನಿ
ಯುರೇನಸ್
ಶುಕ್ರ
ಭೂಮಿಯಲ್ಲಿ ಹವಾಮಾನದ ವಿದ್ಯಮಾನಗಳು ನಡೆಯುವ ಜಾಗ
ಸ್ಟ್ರಾಟೋಸ್ಪಿಯರ್
ಟ್ರೋಪೋಸ್ಪೀಯರ
ಅಯಾನೋಸ್ಪಿಯರ್
ಬಾಹ್ಯ ವಲಯ
ಕೆಳಗಿನವುಗಳಲ್ಲಿ ಯಾವುದು 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಧೂಮಕೇತು ಆಗಿದೆ
ಹ್ಯಾಲಿ
ಅಲ್ಫಾ ಸೆಂಟಾರಿ
ಡೊನಾಟಿ
ಹೋಮ್ಸ
ಸಾಪೇಕ್ಷತಾ ಸಿದ್ಧಾಂತ ಪ್ರತಿಪಾದಕರು
ನ್ಯೂಟನ್
ಆಲ್ಬರ್ಟ್ ಐನ್ ಸ್ಟೀನ್
ಮ್ಯಾಕ್ಸ್ ವೆಲ್
ಬರ್ಟ್ರಾಂಡ್ ರಸಲ್
ಭೂಮಿಗೆ ಬರುತ್ತಿರುವ ಸೂರ್ಯನ ಬೆಳಕಿನ ಹೊರಸೂಸುವಿಕೆ ವೈಜ್ಞಾನಿಕ ವಿವರ
ವಿಕಿರಣ
ವಕ್ರೀಭವನ
ಪ್ರತಿಬಿಂಬ
ಬಿಸಿಲಿಗೆ ಒಡ್ಡುವುದು
ಈ ಕೆಳಗಿನ ಯಾವ ಬಲ ಚಲಿಸುವ ವಸ್ತುವಿನ ವೇಗ ಕಡಿಮೆ ಮಾಡಿ ವಸ್ತು ನಿಲ್ಲುವಂತೆ ಮಾಡುತ್ತದೆ
ಗುರುತ್ವಾಕರ್ಷಣ ಬಲ
ಘರ್ಷನಾ ಬಲ
ಆಯಸ್ಕಾಂತೀಯ ಬಲ
ಸ್ಥಿತಿಸ್ಥಾಪಕ ಬಲ
ಗಡಿಯಾರಕ್ಕೆ ಕೀ ಕೊಡುವುದರಿಂದ ಸಂಗ್ರಹವಾಗುವುದು
ಚಲನಶಕ್ತಿ
ವಿದ್ಯುತ್ ಶಕ್ತಿ
ಪ್ರಚನ್ನ ಶಕ್ತಿ
ಒತ್ತಡ
ಒಂದು ವಸ್ತುವಿನ ಭಾರ ಅತ್ಯಧಿಕವಾಗಿರುವುದು
ನೀರಿನಲ್ಲಿ
ಗಾಳಿಯಲ್ಲಿ
ಜಲಜನಕದಲ್ಲಿ
ನಿರ್ವಾತದಲ್ಲಿ
ನಕ್ಷತ್ರಗಳು ರಾತ್ರಿ ಹೊಳೆಯಲು ಕಾರಣ
ಬೆಳಕಿನ ಪ್ರತಿಫಲನದಿಂದಾಗಿ
ಬೆಳಕಿನ ವಕ್ರೀಭವನದಿಂದಾಗಿ
ಬೆಳಕಿನ ವಕ್ರ ವಿಯೋಜನೆಯಿಂದಾಗಿ
ನಕ್ಷತ್ರಗಳು ಹೊರಸೂಸುವ ಬೆಳಕಿನಿಂದಾಗಿ
