NEW
Font size
Worksheetsನಿರ್ದೇಶಾಂಕ ರೇಖಾಗಣಿತ
Total questions: 10
Worksheet time: 5mins
(2,3) ಮತ್ತು (4,5) ಈ ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯ ಬಿಂದುವಿನ ನಿರ್ದೇಶಾಂಕಗಳು
(6,8)
(3,4)
(9,16)
(1,1)
ಮೂಲ ಬಿಂದುವಿನಿಂದ (-4,-3) ಬಿಂದುವಿಗಿರುವ ದೂರ
-25 ಮಾನಗಳು
5 ಮಾನಗಳು
-5 ಮಾನಗಳು
25 ಮಾನಗಳು
X ಅಕ್ಷದಿಂದ (-3,4) ಬಿಂದುವಿಗಿರುವ ದೂರ
4 ಮಾನಗಳು
5 ಮಾನಗಳು
3 ಮಾನಗಳು
0 ಮಾನಗಳು
ಮೂಲಬಿಂದುವಿನ ನಿರ್ದೇಶಾಂಕಗಳು
(1,1)
(0,0)
(0,-1)
(1,0)
X ಅಕ್ಷದ ಮೇಲಿನ ಬಿಂದುವಿನ ನಿರ್ದೇಶಾಂಕ
(X,0)
(0,X)
(0,Y)
(0,0)
(-4,-3) ಮತ್ತು (a,b) ಬಿಂದುಗಳನ್ನು ಸೇರಿಸುವ ರೇಖಾಖಂಡದ ಮಧ್ಯ ಬಿಂದುಗವು(-1,-2) ಆದರೆ, a ಮತ್ತು b ಬೆಲೆಗಳು ಕ್ರಮವಾಗಿ
(2,-1)
(-2,1)
(1,-2)
(-1,2)
(1,4), (2,3), (3,k) ಬಿಂದುಗಳು ಸರಳರೇಖಾಗತವಾಗಿದ್ದರೆ, k ಬೆಲೆಯು
-2
0
2
5
A(3,-5) ಮತ್ತು B(6,2) ಬಿಂದುಗಳನ್ನು ಸೇರಿಸುವ ರೇಖಾಖಂಡವು x ಅಕ್ಷದ ಮೇಲಿನ ಒಂದು ಬಿಂದುವಿನಿಂದ m:n ಅನುಪಾತದಲ್ಲಿ ವಿಭಾಗಿಸಿದೆ.ಹಾಗಾದರೆ, m:n =?
1:2
2:5
5:2
2:1
A(0,0),B(0,4),C(3,0) ಬಿಂದುಗಳಿಂದ ಉಂಟಾದ ತ್ರಿಭುಜದ ವಿಸ್ತೀರ್ಣವು
12 ಚದರ ಮಾನಗಳು
6 ಚದರ ಮಾನಗಳು
3 ಚದರ ಮಾನಗಳು
9 ಚದರ ಮಾನಗಳು
P(0,0),Q(4,0),R(6,4),S(a,b) ಬಿಂದುಗಳಿಂದ ಉಂಟಾದ ಚತುರ್ಭುಜವು ಸಮಾಂತರ ಚತುರ್ಭುಜವಾಗಿದೆ. ಹಾಗಾದರೆ S ಬಿಂದುವಿನ ನಿರ್ದೇಶಾಂಕಗಳು,.............
(2,4)
(4,2)
(-2,4)
(2,-4)
