wayground logo

Free Printable Worksheets

NEW

Font size

S
M
L
XL
Worksheets

Revision -7 (15-3-21)

Total questions: 8

Worksheet time: 4mins

Name
Class
Date
1.

ಅಮ್ಯೂಲ ..............ತನ್ನ ಮಾವನ ಮನೆಗೆ ರಜೆ ಕಳೆಯಲು ಬಂದಿದ್ದಳು.

a)

ಚಿತ್ರ ದುಗ೯ದ

b)

ಹಾಸನದ

c)

ಮಂಗಳೂರಿನ

2.

ಓಂ ಪ್ರಕಾಶ್ ಯಾದವ್ ............ವಷ೯ದ ಬಾಲಕನಾಗಿದ್ದನು.

a)

ಏಳು

b)

ಒಂಬತ್ತು

c)

ಹನ್ನೊಂದು

3.

ಓಂ ಪ್ರಕಾಶ್ ಯಾದವ್ ..............ಮಕ್ಕಳ ಪ್ರಾಣ ಉಳಿಸಿದನು.

a)

ಐದು

b)

ಹತ್ತು

c)

ಎಂಟು

4.

ಸೊಗಸು ಪದದ ಅಥ೯

a)

ಅಂದ

b)

ನಾಶ

c)

ಬತ್ತು

5.

ಹಾಡುವ ಹಕ್ಕಿ ..............

a)

ಗಿಳಿ

b)

ಕೋಗಿಲೆ

c)

ನವಿಲು

6.

ಅತಿ ಆಸೆ ಗತಿ ಕೇಡು ಪಾಠ ಬರೆದವರು ..................

a)

ಚಂದ್ರ ಗೌಡ

b)

ಚಂದ್ರ ವದನ ರಾವ್

c)

ಚಂದ್ರ ಶೇಖರ

7.

ದ್ವಾರ ಪದದ ಅಥ೯ .............

a)

ಉದ್ಯಾನವನ

b)

ಬಾಗಿಲು

c)

ರಸ್ತೆ

8.

ಕಾಮನ ಬಿಲ್ಲಿನ ರಂಗಿನ ಹಕ್ಕಿ ...............

a)

ನವಿಲು

b)

ಚಿಟ್ಟೆ

c)

ಕೋಗಿಲೆ