NEW
Font size
Worksheets3std assessment
Total questions: 25
Worksheet time: 13mins
ಹಿಟ್ಟನ್ನು ಸೌಟಲಿ -------ಹೊಯ್ಯಲು
ಸರ್ರನೆ
ಕರ್ರನೆ
ಮೇಲೊಂದಿಷ್ಟು---------- ಪೋಸೆ
ಬೆಣ್ಣೆಯ
ತುಪ್ಪ
ಮೆಲ್ಲನೆ ಮೆಲ್ಲುವ--------- ದೋಸೆ
ದುಂಡನೆ
ಸಣ್ಣನೆ
---------ತೀರದ ಪುಷ್ಟಿಯ ದೋಸೆ
ಇಷ್ಟ
ಕಷ್ಟ
ಪರಿಮಳ means
Smell
Colour
ಅಚ್ಚುಮೆಚ್ಚುMeans
Favourite
Colour
ಅರಗಿತು
ಅರಗಲಿಲ್ಲ
ಅರಗು
ಕುಣಿಯಿತು
ಕುಣಿಯಲಿಲ್ಲ
ಮನೆ
ಮಿರುಗಿತ್ತು
ಮಿರುಗಲಿಲ್ಲ
ಗಪಢಖ
ಕುಣಿ
ನೃತ್ಯ
ತಂಗಾಳಿ
ಅರಗು
ಮೇಣ
ಕೋಳಿ
ಕಾಡು
ಬಣ್ಣ
ವನ
ಗಾ ತಂ ಳಿ.
ತಂಗಾಳಿ
ನಾನು
ಸಹೊ ವ ರ್ಷ
ಹೊಸ ವರ್ಷ
ಸಂಗೀತ
ಜೇನು ಸಿಹಿ
ಸಿಹಿ ಜೇನು
ಜೇ ನಿ ನು ಸಿ
ಗುಂಪಿಗೆ ಸೇರದ ಪದ
ತಾಯಿ, ಮಾತೆ, ಮಗಳು, ಜನನಿ
ಮಗಳು
ತಾಯಿ
ಸಂತೋಷ, ದುಃಖ, ಆನಂದ ,ಖುಷಿ
ದುಃಖ
ಆನಂದ
ರೊಟ್ಟಿ, ದೋಸೆ, ಉಪ್ಪಿಟ್ಟು, ಕಿತ್ತಳೆ
ಕಿತ್ತಳೆ
ರೊಟ್ಟಿ
ಹರಸು, ಸೋಲಿಸು, ಹಾರೈಸಿ ,ಆಶೀರ್ವದಿಸಿ
ಸೋಲಿಸು
ಆಶೀರ್ವದಿಸಿ
ಈ ಮಾತನ್ನು ಯಾರು ಯಾರಿಗೆ ಹೇಳಿದರು?
1. ರೊಟ್ಟಿಗಳನ್ನು ಕಪಾಟಿನಲ್ಲಿ ಯೇಕೆ ಮುಚ್ಚಿಟ್ಟಿದ್ದೆ
ತಾಯಿ ಸುಭಾಷ್ ನಿಗೆ ಹೇಳಿದಳು
ಶುಭಾಷ್ ತಾಯಿಗೆ ಹೇಳಿದ
ಇನ್ನು ಆರೋಟಿಗಳ ಅಗತ್ಯವಿಲ್ಲ ತೆಗೆದು ಎಸೆದುಬಿಡು
ಸುಭಾಷ್ ತಾಯಿಗೆ ಹೇಳಿದ
ತಾಯಿ ಶುಭಾಷನಿಗೆ ಹೇಳಿದಳು
ಮಗು ಏಕೆ ಅಳುತ್ತಿರುವೆ
ತಾಯಿ ಸುಭಾಷನಿಗೆ ಕೇಳಿದಳು
ಶುಭಾಷ್ ತಾಯಿಗೆ ಹೇಳಿದ
ಬಾಲಕನ ತಂದೆಯ ಹೆಸರು-------
ಜಾನಕಿನಾಥ ಬೋಸ್
ರವೀಂದ್ರನಾಥ್ ಬೋಸ್
ಬಾಲಕ ರೊಟ್ಟಿಗಳನ್ನು-------- ಕೊಡುತ್ತಿದ್ದ
ಭಿಕ್ಷುಕಿ ಗೆ
ಗೆಳೆಯರಿಗೆ
ತಾಯಿ--------- ಬಾಳು ಎಂದು ಹರಸಿದಳು
ಕೀರ್ತಿವಂತನಾಗಿ
ವಿದ್ಯಾರ್ಥಿ
