Font size
S
M
L
XL
WorksheetsGrade 3 Kannada Vachana mathu Vakya
Total questions: 10
Worksheet time: 7mins
Name
Class
Date
1.
ನಾವು ಹೂ ನೋಡಿದೆವು. ಈ ವಾಕ್ಯವನ್ನು ಏಕವಚನಕ್ಕೆ ಬದಲಿಸಿದಾಗ........
a)
ನಾವು ಹೂಗಳನ್ನು ನೋಡಿದೆ
b)
ನಾನು ನೋಡಿದೆ
c)
ನಾನು ಹೂ ನೋಡಿದೆ
d)
ನಾವು ಹೂ ನೋಡಲಿಲ್ಲ
2.
ವಾಕ್ಯಗಳಲ್ಲಿ ......... ವಿಧಗಳಿವೆ
a)
2
b)
4
c)
3
d)
5
3.
ಒಂದು ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರ ವಾಕ್ಯವಾಗಿರುವ ವಾಕ್ಯಗಳು......... ವಾಕ್ಯಗಳು
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರವಾಕ್ಯ
d)
ಲಯ ವಾಕ್ಯ
4.
ವಾಕ್ಯಗಳಲ್ಲಿ ಆಗ, ಆದ್ದರಿಂದ ಎಂಬ ಶಬ್ದಗಳು ಸೇರಿದರೆ ಅವುಗಳು ........ ವಾಕ್ಯಗಳು.
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರವಾಕ್ಯ
d)
ಲಯ ವಾಕ್ಯ
5.
ವಚನಗಳ ವಿಧವನ್ನು ಗುರುತಿಸಿ?
a)
ತ್ರಿ ವಚನ
b)
ಅನುಕರಣೆ
c)
ಜೋಡು ನುಡಿ
d)
ಬಹುವಚನ
6.
ವಚನಗಳಲ್ಲಿ ಎಷ್ಟು ವಿಧ?
a)
2
b)
3
c)
1
d)
5
7.
ಅರ್ಥಪೂರ್ಣ ಪದಗಳ ಸಮೂಹವನ್ನು ....... ಎನ್ನುತ್ತೇವೆ
a)
ವಾಕ್ಯ
b)
ವಚನ
c)
ನಾಮಪದ
d)
ಕ್ರಿಯಾಪದ
8.
ಪ್ರಾಣಿ ಪದದ ಬಹುವಚನ ರೂಪ.
a)
ಪ್ರಾಣಿಯು
b)
ಪ್ರಾಣಿಗಳು
c)
ಪ್ರಾಣಿಯಿಂದ
d)
ಪ್ರಾಣಿಗೆ
9.
ಅಜ್ಜ ಪದದ ಬಹುವಚನ.......
a)
ಅಜ್ಜಳು
b)
ಅಜ್ಜಂದಿರು
c)
ಅಜ್ಜ ಗಳು
d)
ಅಜ್ಜನ
10.
ಜಿಂಕೆ ಹುಲ್ಲನ್ನು ತಿಂದಿತು. ಇದು ಯಾವ ವಾಕ್ಯಕ್ಕೆ ಉದಾಹರಣೆ.
a)
ಮಿಶ್ರವಾಕ್ಯ
b)
ಸಂಯೋಜಿತ ವಾಕ್ಯ
c)
ಲಯ ವಾಕ್ಯ
d)
ಸಾಮಾನ್ಯ ವಾಕ್ಯ
Reset
