WorksheetsSSLC ಆಮ್ಲಗಳು ಮತ್ತು ಪ್ರತ್ಯಾಮ್ಲಗಳು
Total questions: 65
Worksheet time: 33mins
ಇವುಗಳಲ್ಲಿ ಯಾವುದು ಆಮ್ಲದ ಲಕ್ಷಣ ಅಲ್ಲ/which one is not a acid property
ಹುಳಿ ರುಚಿ ಹೊಂದಿದೆ/it has a sour taste
ಸುಡುವ ಗುಣ ಹೊಂದಿದೆ/it has a burning property
ಆಮ್ಲವು OH- ಅಯಾನು ಉಂಟುಮಾಡುತ್ತದೆ/produces OH- ions
ಜಲಿಯ ಮಾಧ್ಯಮದಲ್ಲಿ ಹೈಡ್ರೋನಿಯಂ ಅಯಾನುಗಳನ್ನು ಉಂಟುಮಾಡುತ್ತದೆ/produces hydronium ions in aqueous mdium
ಪ್ರತ್ಯಾಮ್ಲಗಳ ಅಂತ್ಯ ಪ್ರತ್ಯಯ ಸಾಮಾನ್ಯವಾಗಿ/generally suffixes used for bases
ಆಕ್ಸೈಡ್/oxide
ಸಲ್ಫೈಡ್/sulphide
ಹೈಡ್ರಾಕ್ಸೈಡ್/hydroxide
ಕ್ಲೋರೈಡ್/chloride
ಆಮ್ಲ ಲಿಟ್ಮಸ್ ಕಾಗದದಲ್ಲಿ ಉಂಟುಮಾಡುವ ಬದಲಾವಣೆ/when acid reacts with litmus it changes
ನೀಲಿ ಬಣ್ಣದಿಂದ ಕೆಂಪು ಬಣ್ಣ/blue colour to red colour
ನೀಲಿ ಬಣ್ಣದಿಂದ ಬಿಳಿ ಬಣ್ಣ/blue to white colour
ಕೆಂಪುಬಣ್ಣದಿಂದ ನೀಲಿ ಬಣ್ಣ/red to blue colour
ಕೆಂಪುಬಣ್ಣದಿಂದ ಬಿಳಿ ಬಣ್ಣ/red to white colour
ಅರಿಶಿಣದ ಹಳದಿ ಬಣ್ಣ ಸಾಬೂನಿನ ದ್ರಾವಣದೊಂದಿಗೆ ಬೆರೆತಾಗ ಆಗುವ ಬಣ್ಣದ ಬದಲಾವಣೆ / colour changed when turmeric react with soap solution
ಕೆಂಪು/red
ಹಸಿರು/green
ಕಪ್ಪು/black
ಬಿಳಿ/white
ಘ್ರಾಣ ಸೂಚಕ ಗಳಲ್ಲಿ ಬದಲಾಗುವುದು/in olfactory indicator ...... changes
ಬಣ್ಣ/colour
ವಾಸನೆ / smell
ರುಚಿ /TASTE
ಎಲ್ಲವೂ/all
ಘ್ರಾಣ ಸೂಚಕಗಳಾಗಿ ಸಾಮಾನ್ಯವಾಗಿ ಬಳಸುವುದು/generally ........ are used as olfactory indicator
ಈರುಳ್ಳಿ/onion
ಲವಂಗ/clove
ವೆನಿಲ್ಲಾ/vanilla
ಎಲ್ಲವೂ/all
ನೀಲಿ ಲಿಟ್ಮಸ್ ಕಾಗದವನ್ನು ತಯಾರಿಸಲು ಸಾಮಾನ್ಯವಾಗಿ ಬಳಸುವ ಹೂವು/generally for the preparation blue litmus ....... flower are used
ಮಲ್ಲಿಗೆ/jasmine
ಚಂಡು ಹೂವು/moon flower
ಬಿಳಿ ದಾಸವಾಳ/ white hibiscus
ಕೆಂಪು ದಾಸವಾಳ/red hibiscus
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಪತ್ತೆ ಹಚ್ಚಲು ಬಳಸುವ ದ್ರಾವಣ/which solution is used to find out acid and bases
ಮಿಥೈಲ್ ಆರೆಂಜ್/methyl orange
ಫಿನಾಫ್ತಲಿನ್/phenaphthalene
ಎರಡನ್ನೂ/both
ಯಾವುದಾದರೂ ಒಂದನ್ನು/any one
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು ಯಾವವು/when acids reacts with metals products are.......
ಲವಣ/salt
ಹೈಡ್ರೋಜನ್/hydrogen
ಲವಣ ಮತ್ತು ಹೈಡ್ರೋಜನ್/salt and hydrogen
ಲವಣ ಮತ್ತು ಆಕ್ಸಿಜನ್/salt and oxygen
ಆಮ್ಲಗಳು ಲೋಹಗಳೊಂದಿಗೆ ವರ್ತಿಸಿದಾಗ ಉತ್ಪತ್ತಿಯಾಗುವ ಅನಿಲವನ್ನು ಹೇಗೆ ಪರೀಕ್ಷಿಸುವವರು/how do you find out the liberated gas when acid reacts with metals
ಪಾಪ್ ಶಬ್ದದೊಂದಿಗೆ ಬೆಂಕಿ ಉರಿಯುವುದು/gas burns with pop sound
ಬೆಂಕಿ ಮತ್ತಷ್ಟು ಪ್ರಕಾಶಮಾನವಾಗಿ ಬೆಳಗುವುದು/fire burns even brighter
ಬೆಂಕಿ ಆರಿ ಹೋಗುವುದು/fire goes out
ಎಲ್ಲವೂ/all
ಸೋಡಿಯಂ ಹೈಡ್ರಾಕ್ಸೈಡ್ ಸತುವಿನೊಂಡಿಗೆ ವರ್ತಿಸಿದಾಗ ಉಂಟಾಗುವ ಲವಣ/ which salt is produced when sodium hydroxide reacts with zinc
ಸೋಡಿಯಂ ಕ್ಲೋರೈಡ್/sodium chloride
ಸೋಡಿಯಂ ಝಿಂಕೆಟ್/sodium zincate
ಸೋಡಿಯಂ ಪಾಸ್ಪೆಟ್/sodium phosphate
ಸೋಡಿಯಂ ಕಾರ್ಬೋನೇಟ್/sodium carbonate
ತಾಮ್ರವು ಹೈಡ್ರೋಕ್ಲೋರಿಕ್ ಆಮ್ಲ ದೊಂದಿಗೆ ವರ್ತಿಸಿದಾಗ ಹೈಡ್ರೋಜನ್ ಉತ್ಪತ್ತಿಯಾಗುವುದಿಲ್ಲ ಏಕೆಂದರೆ/why does hydrogen gas not produced when coper react with hydrochloric acid
ಹೈಡ್ರೋಜನ್ ತಾಮ್ರಕ್ಕಿಂತ ಕ್ರಿಯಾಶೀಲ/hydrogen more reactive than coper
ಹೈಡ್ರೋಜನ್ ತಾಮ್ರ ಕ್ಕಿಂತ ಕಡಿಮೆ ಕ್ರಿಯಾಶೀಲ/hydrogen is less reactive than coper
ಎರಡು ಉತ್ತರ ಸರಿ/both are correct
ಯಾವುದು ಸರಿಯಲ್ಲ/all are wrong
ಆಮ್ಲಗಳು ಕಾರ್ಬೋನೇಟ್ ಮತ್ತು ಬೈಕಾರ್ಬೋನೇಟ್ ಗಳೊಂದಿಗೆ ವರ್ತಿಸಿ ಉತ್ಪತ್ತಿಮಾಡುವ ಉತ್ಪನ್ನಗಳು/what are the products are when acids reacts with carbonate and hydrogen carbonate
ಕಾರ್ಬನ್ ಡೈಯಾಕ್ಸೈಡ್ ಲವಣ/carbon dioxide
ಕಾರ್ಬನ್ ಡೈಆಕ್ಸೈಡ್ ಲವಣ ನೀರು/carbon dioxide,salt,water
ನೀರು ಲವಣ/watee & salt
ಹೈಡ್ರೋಜನ್ ನೀರು ಲವಣ/hydrogen water& salt
ಆಮ್ಲ ಹೈಡ್ರೋಜನ್ ಕಾರ್ಬೋನೇಟ್ ನೊಂದಿಗೆ ಉತ್ಪತ್ತಿಯಾಗುವ ಅನಿಲ ಯಾವುದು ಮತ್ತು ಹೇಗೆ ಪತ್ತೆ ಹಚ್ಚುವರು/which gas is produced when acids reacts with hydrogen carbonate and how do you find out it
ಕಾರ್ಬನ್ ಡೈಯಾಕ್ಸೈಡ್ &ಬೆಂಕಿ ಹೊತ್ತಿಕೊಳ್ಳುತ್ತದೆ/carbon dioxide and fire produced
ಕಾರ್ಬನ್ ಡೈಆಕ್ಸೈಡ್ & ಬೆಂಕಿ ಪಾಪ್ ಶಬ್ದದೊಂದಿಗೆ ಆರಿ ಹೋಗುತ್ತದೆ/carbon dioxide and fire goes out with pop sound
ಕಾರ್ಬನ್ ಡೈಯಾಕ್ಸೈಡ್ & ಸುಣ್ಣದ ತಿಳಿ ನೀರಿನೊಂದಿಗೆ ಬಿಳಿ ಬಣ್ಣ ಉಂಟುಮಾಡುತ್ತದೆ/carbon dioxide changes the colour of the lime water in to white
ಎಲ್ಲಾ ಸರಿಯಾಗಿವೆ/all are right
ಆಮ್ಲಗಳು ಲೋಹದ ಕಾರ್ಬೋನೇಟ್ ಗಳೊಂದಿಗೆ ವರ್ತಿಸಿದಾಗ ಉತ್ಪತ್ತಿಯಾಗುವ ಅನಿಲವನ್ನು ಸುಣ್ಣದ ತಿಳಿ ನಿರೀನೊಂದಿಗೆ ಹಾಯಿಸಿದಾಗ ಬಿಳಿಬಣ್ಣಕ್ಕೆ ಕಾರಣವಾದ ಸಂಯುಕ್ತ/which compound is responsible for the white colour when acids reacts with metal carbonate
CaCO3
Ca(HCO3)2
Ca(HCO2)3
CaHCO3
ಇವುಗಳಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ನ ವಿಧಗಳು/ in these which are calcium carbonate forms
ಸುಣ್ಣದಕಲ್ಲು/lime stone
ಸೀಮೆಸುಣ್ಣ/chalk piece
ಅಮೃತಶಿಲೆ/marble
ಎಲ್ಲವೂ/all
ಆಮ್ಲ ಮತ್ತು ಪ್ರತ್ಯಾಮ್ಲಗಳು ವರ್ತಿಸಿದಾಗ ಉಂಟಾಗುವ ಉತ್ಪನ್ನಗಳು/the products are ........ when acids react with bases
ಲವಣ ಮತ್ತು ಕಾರ್ಬನ್ ಡೈಆಕ್ಸೈಡ್/salt &carbon dioxide
ಲವಣ ಮತ್ತು ನೀರು/salt & water
ನೀರು ಮತ್ತು ಆಕ್ಸಿಜನ್/water & oxygen
ಲವಣ ಮತ್ತು ಹೈಡ್ರೋಜನ್/salt & hydrogen
ಆಮ್ಲ ಮತ್ತು ಪ್ರತ್ಯಾಮ್ಲಗಳ ವರ್ತನೆಯನ್ನು ಸಾಮಾನ್ಯವಾಗಿ ಹೀಗೆನ್ನುತ್ತಾರೆ/reaction between acid and bases are commonly known as
ಸ್ಥಾನಪಲ್ಲಟ ಕ್ರಿಯೆ/displacement reaction
ತಟಸ್ಥೀಕರಣ/neutralisation reaction
ವಿದ್ಯುತ್ ವಿಭಜನೆ/electrolysis reaction
ದ್ವಿಸ್ಥಾನ ಪಲ್ಲಟ/double displacement reaction
ಆಮ್ಲಶಾಮಕವಾಗಿ ಸಾಮಾನ್ಯವಾಗಿ ಬಳಸುವುದು/ commonly used antacids are
ಅಡುಗೆ ಸೋಡಾ/baking soda
ಮೆಗ್ನೀಷಿಯಂ ಹಾಲು/milk of magnesia
1 ಅಥವಾ 2 ನ್ನ/1 or 2
1 ಮತ್ತು 2 ನ್ನೂ/both 1 & 2
ಲೋಹಿಯಾ ಆಕ್ಸೈಡ್ಗಳು ಆಮ್ಲಗಳೊಂದಿಗೆ ವರ್ತಿಸಿ ಉತ್ಪತ್ತಿ ಮಾಡುವ ಉತ್ಪನ್ನಗಳು/which are the products when metal oxide reacts with acids
ಲವಣ & ನೀರು/salt & water
ಲವಣ & ಹೈಡ್ರೋಜನ್/salt & hydrogen
ಲವಣ & ಆಕ್ಸಿಜನ್/salt & oxygen
ನೀರು & ಹೈಡ್ರೋಜನ್/water & hydrogen
ಲೋಹಿಯಾ ಆಕ್ಸೈಡ್ ಗಳಿಗಿರುವ ಮತ್ತೊಂದು ಹೆಸರು/metal oxides are also known as
ಆಮ್ಲಿಯ ಆಕ್ಸೈಡ್/acidic oxids
ಪ್ರತ್ಯಾಮ್ಲೀಯ ಆಕ್ಸೈಡ್/basic oxides
ಆಮ್ಲಿಯ ಹೈಡ್ರೈಡ್/acidic hydride
ಆಮ್ಲೀಯ ಸಲ್ಫೈಡ್/acidic sulphide
ಲವಣ ಮತ್ತು ನೀರನ್ನು ಉಂಟುಮಾಡುವದು ಇವುಗಳಲ್ಲಿ/salt & water are produced by these
ಆಮ್ಲದೊಂದಿಗೆ ಅಲೋಹಿಯ ಆಕ್ಸೈಡ್ ವರ್ತಿಸಿದಾಗ/non metallic oxides with acids
ಪ್ರತ್ಯಾಮ್ಲ ದೊಂದಿಗೆ ಲೋಹಿಯಾ ಆಕ್ಸೈಡ್ ವರ್ತಿಸಿದಾಗ/bases react with metallic acids
ಅಲೋಹಿಯಾ ಆಕ್ಸೈಡ್ ನೊಂದಿಗೆ ಪ್ರತ್ಯಾಮ್ಲ ವರ್ತಿಸಿದಾಗ/reaction with non metallic oxides with bases
ಎಲ್ಲವೂ/all
ಇವುಗಳಲ್ಲಿ ಅಲೋಹೀಯ ಆಕ್ಸೈಡ್/ in these non metallic oxides are
Na20
CO2
Mg0
Cu0
ಇವುಗಳಲ್ಲಿ ಲೋಹೀಯ ಆಕ್ಸೈಡ್/which one is metallic oxide
H20
Mg0
S02
N02
ಅಮ್ಲಿಯ ಗುಣಕ್ಕೆ ಕಾರಣವಾದ ಅಂಶ
ಹೈಡ್ರೋಜನ್ ಅಥವಾ ಹೈಡ್ರೋನಿಯಂ ಅಯಾನುಗಳು.... ಉಂಟಾಗುವುದು/which is responsible for acidic nature of hydrogen or hydronium ions production in ..
ಶುಷ್ಕ ಮಾಧ್ಯದಾಲ್ಲಿ/dry medium
ಜಲಿಯ ಮಾಧ್ಯಮದಲ್ಲಿ /aqueous medium
ಎರಡರಲ್ಲೂ/both
ಯಾವುದು ಅಲ್ಲ/none of these
ಹೈಡ್ರೋನಿಯಂ ಸಂಕೇತ/symbol for hydronium
H20
H30
H30+
H30-
ಪ್ರತ್ಯಾಮ್ಲಗಳು ಜಲಿಯ ಮಾಧ್ಯಮದಲ್ಲಿ ಉಂಟುಮಾಡುವ ಅಯಾನುಗಳು/the ions are produced bases in aqueous medium
H+
H-
OH+
OH-
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ಸಾರರಿಕ್ತ ಗೊಳಿಸುವ ಸರಿಯಾದ ಕ್ರಮ/correct method of diluting the acid and bases
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ನೀರಿಗೆ ಸೇರಿಸಬೇಕು/dissolving acid and bases to the water
ನೀರನ್ನು ಆಮ್ಲ ಮತ್ತು ಪ್ರತ್ಯಾಮ್ಲ ಕ್ಕೆ ಸೇರಿಸಬೇಕು/adding water to the acid and bases
ಆಮ್ಲ ಮತ್ತು ಪ್ರತ್ಯಾಮ್ಲಗಳನ್ನು ನೀರಿಗೆ ಹನಿಹನಿಯಾಗಿ ಕಲಕುತ್ತ ಸೇರಿಸಬೇಕು/adding water slowly drop by drop to acid and bases
ಆಮ್ಲ ಮತ್ತು ಪ್ರತ್ಯಾಮ್ಲ ಕ್ಕೆ ಬಿಸಿನೀರನ್ನು ಸೇರಿಸಬೇಕು/adding acids and bass with hot water
ಸಾರರಿಕ್ತ ಗೊಳಿಸಿದಾಗ ಕಡಿಮೆಯಾಗುವ ಆಯಾನುಗಳು/while diluting these ions are goes on decreasing
H30+/H+
H20+/0H-
H30+/0H-
H30-/OH+
ನೀರನ್ನು ಬೆರೆಸುವ ಮೂಲಕ ಆಮ್ಲ ಮತ್ತು ಪ್ರತ್ಯಾಮ್ಲಗಳ ಸಾರತೇಯನ್ನು ಕಡಿಮೆ ಮಾಡುವ ಕ್ರಿಯೆಗೆ/ its a method of decreasing ions level by adding water to the acid and bases
ಸಾರೀಕೃತ ಗೊಳಿಸುವುದು/concentration
ಸಾರರಿಕ್ತ ಗೊಳಿಸುವುದು/dilution
ತಟಸ್ತಗೊಳಿಸುವದು/neutralisation
ಸ್ಥಾನಪಲ್ಲಟಗೊಳಿಸುವುದು/displacement
ಆಮ್ಲ ಮತ್ತು ಪ್ರತ್ಯಾಮ್ಲಗಳ ಪ್ರಬಲತೆಯನ್ನು ಪತ್ತೆಹಚ್ಚಲು ಯಾವುದರ ಬಳಕೆ ಸುಲಭ/which is better to used to find the concentration of acid or base
ಲಿಟ್ಮಸ ಕಾಗದ/litmus paper
PH ಕಾಗದ/PH paper
ಅರಿಶಿಣ/turmeric
ವೆನಿಲ್ಲಾ/vanilla
PH ನಲ್ಲಿರುವ p ಯಾವ ಭಾಷೆಯದು ಮತ್ತು ಅದರ ಅರ್ಥವೇನು/what is the mean of the letter P in PH and by which language it is taken
ಇಂಗ್ಲೆಂಡ್ ಮತ್ತು ಅದರ ಅರ್ಥ ಸಾಮರ್ಥ್ಯ England &the mean is strength
ಲ್ಯಾಟಿನ್ ಮತ್ತು ಅದರ ಅರ್ಥ ಸಾಮರ್ಥ್ಯ/Latin &the mean is strengt
ಜರ್ಮನ್ ಮತ್ತು ಅದರ ಅರ್ಥ ಸಾಮರ್ಥ್ಯ/German &the mean is strengt
ಸ್ವೀಡನ್ ಮತ್ತು ಅದರ ಅರ್ಥ ಸಾಮರ್ಥ್ಯ/Sweden &the mean is strengt
PH ಕಾಗದದಲ್ಲಿ ಅಳತೆಗಳು ಎಲ್ಲಿಂದ ಎಲ್ಲಿಯವರೆಗೆ ಇವೆ/values in the PH paper are
1-14
7-14
0-14
0-15
ತಟಸ್ಥ ದ್ರಾವಣದ ಪಿಎಚ್ ಮೌಲ್ಯ/PH value for neutral solution
8
7
6
4
ಪ್ರಬಲ ಪ್ರತ್ಯಾಮ್ಲದ ಪಿಎಚ್ ಮೌಲ್ಯ/PH value for strong base
10
13
15
14
ಪ್ರಬಲ ಆಮ್ಲದ ಪಿಎಚ್ ಮೌಲ್ಯ/value of strong acid
1
2
1.5
0
PH ಕಾಗದದಲ್ಲಿ ನ ಆಮ್ಲ ಮತ್ತು ಪ್ರತ್ಯಾಮ್ಲ ದ ಪ್ರಮಾಣವನ್ನು ಪತ್ತೆಹಚ್ಚಲು ಸಹಾಯ ಮಾಡುವುದು/which helps to find out the concentrations of acid & base in the PH paper
ಸಂಖ್ಯೆಗಳು/numbers
ಬಣ್ಣ/colour
ಸಂಖ್ಯೆ ಮತ್ತು ಬಣ್ಣ/number&colour
ಯಾವುದು ಅಲ್ಲ/none of these
PH ಕಾಗದದಲ್ಲಿ ಏಳಕ್ಕಿಂತ ಕಡಿಮೆಯಾದಾಗ/ when the value decrease below 7 in PH
H+ ಕಡಿಮೆಯಾಗಿ 0H-ಹೆಚ್ಚಾಗುತ್ತದೆH+ /decreases 0H-increases
H+ ಹೆಚ್ಚಾಗಿ 0H-ಹೆಚ್ಚಾಗುತ್ತದೆ/H+ increases0H-increases
H+ ಕಡಿಮೆಯಾಗಿ 0H-ಕಡಿಮೆಯಾಗುತ್ತದೆ/H+ deceases 0H-decreasddecreased
H+ ಹೆಚ್ಚಾಗಿ 0H-ಕಡಿಮೆಯಾಗುತ್ತದೆ/H+ increases 0H- decreases
PH ಮೌಲ್ಯ ಹೆಚ್ಚಾದಂತೆ/increase in PH value
H+ ಕಡಿಮೆಯಾಗಿ 0H-ಹೆಚ್ಚಾಗುತ್ತದೆ/H+ decrease 0H-increase
H+ ಕಡಿಮೆಯಾಗಿ 0H-ಕಡಿಮೆಯಾಗುತ್ತದೆ/H+ decreases 0H-decreased
H+ ಹೆಚ್ಚಾಗಿ 0H-ಹೆಚ್ಚಾಗುತ್ತದೆ/H+ increases 0H-increases
H+ ಕಡಿಮೆಯಾಗಿ 0H+ಹೆಚ್ಚಾಗುತ್ತದೆ/H+ decreases 0H+increases
PH ಮೌಲ್ಯ ಕಡಿಮೆಯಾದಂತೆ ಯಾವ ಬಣ್ಣ ಹೆಚ್ಚಾಗುತ್ತದೆ/decreas in PH value which colour increases
ನೀಲಿ/blue
ಕೆಂಪು/red
ಹಸಿರು/green
ಹಳದಿ/yellow
PH ಮೌಲ್ಯ ಹೆಚ್ಚಾದಂತೆ ಬಣ್ಣದಲ್ಲಿ ಆಗುವ ಹೆಚ್ಚಳ/which colour increases as PH value increses
ನೀಲಿ/blue
ಹಸಿರು/green
ಹಳದಿ/yellow
ಕೆಂಪು/red
ಜಠರ ರಸ ಲಿಂಬೆರಸ ಮತ್ತು ಮಿಲ್ಕ್ ಅಫ್ ಮಗ್ನೆಸಿಯ ಇವುಗಳ ಕ್ರಮವಾದ ಪಿಎಚ್ ಮೌಲ್ಯ/PH value of stomach juice,lemon juice,milk of magnesia
1.2, 2.2, 10
2.2. ,1.2, 10
10, 1.2, 2.2
1.2, 2.2, 10.2
ರಕ್ತದ ಪಿಎಚ್ ಮೌಲ್ಯ/PH value of blood
7.4
6.4
5.4
8.4
ಸೋಡಿಯಂ ಹೈಡ್ರಾಕ್ಸೈಡ್ ನ ಪಿಎಚ್ ಮೌಲ್ಯ/PH value of sodium hydroxide
16
14
24
34
ಮಾನವ ದೇಹ ಕಾರ್ಯನಿರ್ವಹಿಸುವ ಪಿ ಎಚ್ ನ ವ್ಯಾಪ್ತಿ/our body works properly between the....... PH value
7 ರಿಂದ 7.8/7 to 7.8
7 ರಿಂದ 8.8/7 to 8.8
6 ರಿಂದ 7.8/6 to 7.8
5 ರಿಂದ 7.8/5 to 7.8
ಆಮ್ಲಮಳೆಗೆ ಪಿಎಚ್ ಮೌಲ್ಯ/PH value of acid rain
5.6
5.6 ಗಿಂತ ಕಡಿಮೆ/5.6 to 7.8
5.6 ಗಿಂತ ಹೆಚ್ಚು/ above 5.6
6.6 ಗಿಂತ ಹೆಚ್ಚು/above 6.6
ಆಮ್ಲ ಮಳೆಯ ಪರಿಣಾಮ/effect of acid rain
ಜಲಚರಗಳು ಸಾಯುತ್ತವೆ/aqautic animals dies
ಐತಿಹಾಸಿಕ ಕಟ್ಟಡಗಳಿಗೆ ಹಾನಿಯಾಗುತ್ತದೆ/effect on historical monument
ಮಣ್ಣಿನ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ/soil of micro organisims dies
ಎಲ್ಲವೂ/all
ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಪಿಎಚ್ ಮೌಲ್ಯ/PH value for healthy growth of plants
6 ರಿಂದ 7/6 to 7
2 ರಿಂದ 3/2 to 3
1 ರಿಂದ 2/1 to 2
12 ರಿಂದ 14/12 to 14
ನಮ್ಮ ಜೀರ್ಣಾಂಗದಲ್ಲಿ ಕಂಡುಬರುವ ಆಮ್ಲ ಮತ್ತು ಅದರ ಪಿ ಎಚ್/the PH value & name of acid present in digestive system
HCl ಮತ್ತು 1.2/HCl & 1.2
HNO3 ಮತ್ತು 1.2/HNO3 & 1.2
HCl ಮತ್ತು 6/HCl & 6
HCl ಮತ್ತು 4/HCl & 4
ಅಜೀರ್ಣತೆಗೆ ಕಾರಣವಾದದ್ದು/because of indigestion we feel pain and irritation in stomach because of
ಜಠರ ಅಗತ್ಯಕ್ಕಿಂತ ಹೆಚ್ಚಿನ ಅಮ್ಲ ಉತ್ಪತ್ತಿ ಮಾಡುವುದು/stomach produces excess acid
ಜಟರ ಅಗತ್ಯಕ್ಕಿಂತ ಕಡಿಮೆ ಆಮ್ಲ ಉತ್ಪತ್ತಿ ಮಾಡುವುದು/stomach produces less acid
ಜಠರ ಅಗತ್ಯಕ್ಕಿಂತ ಕಡಿಮೆ ಪ್ರತ್ಯಾಮ್ಲ ಉತ್ಪತ್ತಿ ಮಾಡುವುದು/stomach produces less base
ಜಠರ ಅಗತ್ಯಕ್ಕಿಂತ ಹೆಚ್ಚಿನ ಪ್ರತ್ಯಾಮ್ಲ ಉತ್ಪತ್ತಿ ಮಾಡುವುದು/stomach produces excess bases
ಆಮ್ಲೀಯತೆ ಕಡಿಮೆ ಮಾಡಲು ನಾವು ಬಳಸಬೇಕಾದ್ದು/to reduce acidity we have to use
ನಿಂಬೆರಸ/lemon juice
ಅಡುಗೆ ಸೋಡಾ/baking soda
ನಿಂಬೆರಸ ಮತ್ತು ಅಡುಗೆ ಸೋಡಾ/lemon juice &baking soda
ಅಡುಗೆ ಸೋಡಾ ಅಥವಾ ಮೆಗ್ನೀಷಿಯಂ ಹಾಲು ಯಾವುದಾದರೂ ಒಂದನ್ನು/baking soda or milk of magnesia any one of these
ಹಲ್ಲಿನ ಸವೆತ ಕ್ಕೆ ಕಾರಣವಾದ ಪಿಎಚ್ ಮೌಲ್ಯ/PH value for tooth decay
5.5 ಕ್ಕಿಂತ ಹೆಚ್ಚು/above 5,5
5.5ಕ್ಕಿಂತ ಕಡಿಮೆ/less than 5.5
7.5ಕ್ಕಿಂತ ಹೆಚ್ಚು/above 7.5
1.5 ಕ್ಕಿಂತ ಹೆಚ್ಚು/above 1.5
ಬಾಯಿಯಲ್ಲಿ ಆಮ್ಲದ ಪ್ರಮಾಣ ಹೆಚ್ಚಾದರೆ ಅಲ್ಲಿನ ಯಾವ ಸಂಯುಕ್ತ ಅದರಲ್ಲಿ ವಿಲೀನವಾಗುತ್ತದೆ/increasing the acid quantity in the mouth which compound dissolves in it present in teeth
ಕ್ಯಾಲ್ಸಿಯಂ ಫಾಸ್ಫೇಟ್/calcium phosphate
ಕ್ಯಾಲ್ಸಿಯಂ ಹೈಡ್ರಾಕ್ಸಿ ಅಪಟೈಟ್/calcium hydroxy apatite
ಕ್ಯಾಲ್ಸಿಯಂ ಸಲ್ಫೇಟ್/calcium sulphate
ಕ್ಯಾಲ್ಸಿಯಂ ಕ್ಲೋರೈಡ್/calcium chloride
ಹಲ್ಲಿನ ಸವೆತ ತಡೆಗಟ್ಟಲು ಹಲ್ಲುಜ್ಜಲು ಬಳಸುವ ಟೂತ್ಪೇಸ್ಟ್ ಮಾಡಲ್ಪಟ್ಟಿರುವುದು/to protect tooth decay tooth paste is made of
ಆಮ್ಲದಿಂದ/acid
ಪ್ರತ್ಯಾಮ್ಲ ದಿಂದ/ base
ಸಕ್ಕರೆಯಿಂದ/sugar
ಉಪ್ಪಿನಿಂದ/salt
ಹಲ್ಲಿನ ಸವೆತಕ್ಕೆ ಕಾರಣ/reason for tooth decay
ಬ್ಯಾಕ್ಟೀರಿಯಗಳು ಹಲ್ಲನ್ನು ರಂದ್ರ ಮಾಡುವುದು/bacteria makes holes in teeth
ಬ್ಯಾಕ್ಟೀರಿಯಾ ನಾವ್ ತಿಂದ ಆಹಾರವನ್ನು ವಿಘಟಿಸಲು ಉತ್ಪತ್ತಿ ಮಾಡುವ ಆಮ್ಲವು/the acid which produces by the bacteria to break down the food
ಹಲ್ಲಿನಲ್ಲಿರುವ ಹುಳುಗಳು ಕಾರಣ/the worms present in teeth
ಎಲ್ಲವೂ/all
ವಿನೆಗರ್ ನಲ್ಲಿ ಕಂಡುಬರುವ ಆಮ್ಲ/acid found in vinegar
ಅಸಿಟಿಕ್ ಆಮ್ಲ/acetic acid
ಸಿಟ್ರಿಕ್ ಆಮ್ಲ/citric acid
ಲ್ಯಾಕ್ಟಿಕ್ ಆಮ್ಲ/lactic acid
ಟಾರ್ಟಾರಿಕ್ ಆಮ್ಲ/tartaric acid
ಮೊಸರಿನಲ್ಲಿ ಕಂಡುಬರುವ ಆಮ್ಲ/acid present in curd
ಸಿಟ್ರಿಕ್ ಆಮ್ಲ/citric acid
ಲ್ಯಾಕ್ಟಿಕ್ ಆಮ್ಲ/lactic acid
ಟಾರ್ಟಾರಿಕ್ ಆಮ್ಲ/tartaric acid
ಮೇತನೊಯಿಕ್ ಆಮ್ಲ/methanoic acid
ಕಿತ್ತಳೆ ಮತ್ತು ನಿಂಬೆ ಹಣ್ಣಿನಲ್ಲಿ ಕಂಡುಬರುವ ಆಮ್ಲ/orange or in lemon the acid present is
ಟಾರ್ಟಾರಿಕ್ ಆಮ್ಲ/tartaric acid
ಮೇತನೊಯಿಕ್ ಆಮ್ಲ/methanoic acid
ಸಿಟ್ರಿಕ್ ಆಮ್ಲ/citric acid
ಲ್ಯಾಕ್ಟಿಕ್ ಆಮ್ಲ/lactic acid
ಹುಣಿಸೆ ಹಣ್ಣಿನಲ್ಲಿ ಕಂಡುಬರುವ ಆಮ್ಲ/acid present in tamarind
ಲ್ಯಾಕ್ಟಿಕ್ ಆಮ್ಲ/lactic acid
ಟಾರ್ಟಾರಿಕ್ ಆಮ್ಲ/tartaric acid
ಸಿಟ್ರಿಕ್ ಆಮ್ಲ/citric acid
ಮೇತನೊಯಿಕ್ ಕಮ್ಲ/methanoic acid
ಟೊಮ್ಯಾಟೋ ದಲ್ಲಿ ಕಂಡು ಬರುವ ಆಮ್ಲ/acid found in tomato
ಆಕ್ಸಾಲಿಕ್ ಆಮ್ಲ/oxalic acid
ಟಾರ್ಟಾರಿಕ್ ಆಮ್ಲ/tartaric acid
ಸಿಟ್ರಿಕ್ ಆಮ್ಲ/citric acid
ಮೇತನೊಯಿಕ್ ಆಮ್ಲ/methanoic acid
ಇರುವೆ ಕಡಿದಾಗ ಮತ್ತು ತುರಿಕೆ ಎಲೆ ಚುಚ್ಚಿದಾಗ ಉಂಟಾಗುವ ಉರಿತಕ್ಕೆ ಕಾರಣವಾದ ಆಮ್ಲ/ant sting and nettle sting makes iritatation because of which acid
ಮೇತನೊಯಿಕ್ ಆಮ್ಲ/methanoic acid
ಟಾರ್ಟಾರಿಕ್ ಆಮ್ಲ/tartaric acid
ಸಿಟ್ರಿಕ್ ಆಮ್ಲ/citric acid
ಲ್ಯಾಕ್ಟಿಕ್ ಆಮ್ಲ/lactic acid
ಆಮ್ಲೀಯ ಲವಣ ಉಂಟಾಗುವಡು ಮತ್ತು PH / Acidic salt produces and PH
ಪ್ರಭಲ ಆಮ್ಲ ಮತ್ತು ದುರ್ಬಲ ಪ್ರತ್ಯಾಮ್ಲದ ವರ್ತನೆಯಿಂದ pH 7 ಕ್ಕಿಂತ ಕಡಿಮೆ / Strong acid and weak base pH less then 7
ಪ್ರಭಲ ಆಮ್ಲ ಮತ್ತು ಪ್ರಭಲ ಪ್ರತ್ಯಾಮ್ಲದ ವರ್ತನೆಯಿಂದ pH 7 ಕ್ಕಿಂತ ಹೆಚ್ಚು /Strong acid and Strong base pH more then 7
ದುರ್ಬಲ ಆಮ್ಲ & ಪ್ರಭಲ ಪ್ರತ್ಯಾಮ್ಲದ ವರ್ತನೆಯಿಂದ pH 7 /weak acid and Strong base pH 7
ದುರ್ಬಲ ಆಮ್ಲ & ದುರ್ಬಲ ಪ್ರತ್ಯಾಮ್ಲದ ವರ್ತನೆಯಿಂದpH 14 /weak acid and weak base pH 14
ಪ್ರತ್ಯಾಮ್ಲೀಯ ಲವಣ ಉಂಟಾಗುವಡು ಮತ್ತು PH / Basic salt produces and PH
ಪ್ರಬಲ ಪ್ರತ್ಯಾಮ್ಲ & ಪ್ರಬಲ ಆಮ್ಲದ ವರ್ತನೆಯಿಂದ pH 7/Strong acid and weak base pH 7
ಪ್ರಬಲ ಪ್ರತ್ಯಾಮ್ಲ & ದುರ್ಬಲ ಆಮ್ಲದ ವರ್ತನೆಯಿಂದ pH 7 ಕ್ಕಿಂತ ಹೆಚ್ಚು/Strong base and weak acid pH above 7
ಪ್ರಬಲ ಪ್ರತ್ಯಾಮ್ಲ & ಪ್ರಬಲ ಆಮ್ಲದ ವರ್ತನೆಯಿಂದ pH 7ಕ್ಕಿಂತ ಹೆಚ್ಚು /Strong base and strong acid pH above 7
ದುರ್ಬಲ ಪ್ರತ್ಯಾಮ್ಲ & ದುರ್ಬಲ ಆಮ್ಲದ ವರ್ತನೆಯಿಂದ pH 7ಕ್ಕಿಂತ ಕಡಿಮೆ /weak base and weak acid pH below 7
ತಟಸ್ಥ ಲವಣ ಉಂಟಾಗುವದು & pH /Neutral salts are produced & pH
ಪ್ರಬಲ ಆಮ್ಲ & ದುರ್ಬಲ ಪ್ರತ್ಯಮ್ಲದ ವರ್ತನೆಯಿಂದ pH 7 ಕ್ಕಿಂತ ಹೆಚ್ಚು
ಪ್ರಬಲ ಪ್ರತ್ಯಮ್ಲ & ದುರ್ಬಲ ಆಮ್ಲದ ವರ್ತನೆಯಿಂದ pH 7 ಕ್ಕಿಂತ ಹೆಚ್ಚು
ಪ್ರಬಲ ಆಮ್ಲ & ಪ್ರಬಲ ಪ್ರತ್ಯಮ್ಲದ ವರ್ತನೆಯಿಂದ pH 7 ಕ್ಕಿಂತ ಹೆಚ್ಚು
ದುರ್ಬಲ ಆಮ್ಲ & ದುರ್ಬಲ ಪ್ರತ್ಯಮ್ಲದ ವರ್ತನೆಯಿಂದ pH 7 ಕ್ಕಿಂತ ಹೆಚ್ಚು
ಒಂದು ಲವಣದ pH ಪರೀಕ್ಷಿಸಲಾಗಿ ಬೆಲೆ 10 ಆಗಿದೆ ಹಾಗಿದ್ದರೆ ಇದು ಉಂಟಾದದು/if the pH value of a salt is 10 then it is produced by
ಪ್ರಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲ/strong acid and strong base
ಪ್ರಬಲ ಆಮ್ಲ ಮತ್ತು ದುರ್ಬಲ ಪ್ರತ್ಯಾಮ್ಲ/strong acid and weak base
ದುರ್ಬಲ ಆಮ್ಲ ಮತ್ತು ಪ್ರಬಲ ಪ್ರತ್ಯಾಮ್ಲ/weak acid and Strong base
ದುರ್ಬಲ ಆಮ್ಲ ಮತ್ತು ದುರ್ಬಲ ಪ್ರತ್ಯಾಮ್ಲ/Weak acid and weak base
