Wayground logo

Free Printable Worksheets

Font size

S
M
L
XL
Worksheets

ಪ್ರಕಾಶ್ ಕೂಡಲಗಿ ವಿಜ್ಞಾನ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಪಾಲಬಾವಿ.

Total questions: 5

Worksheet time: 2mins

Name
Class
Date
1.

ಇಂಗಾಲದ ಅನನ್ಯ ಗುಣ.

a)

ಕೆಟನೀಕರಣ

b)

ಸಮಾಂಗತೆ

c)

ಚತುರ್ ವೆಲೆನ್ಸಿ

d)

ಎಲ್ಲವೂ

2.

ಇಂಗಾಲದ ವೆಲೆನ್ಸಿ.

a)

ಏಕ ವೆಲೆನ್ಸಿ

b)

ದ್ವಿ ವೆಲೆನ್ಸಿ

c)

ಚತುರ್ ವೆಲೆನ್ಸಿ

d)

ಎಲ್ಲವೂ

3.

ಈ ಕೆಳಗಿನ ಯಾವ ಧಾತುಗಳು ಶ್ರೇಷ್ಠ ಅನಿಲಗಳಿಗೆ ಉದಾಹರಣೆಯಾಗಿದೆ.

a)

Cl

b)

Ne

c)

K

d)

Mg

4.

ಪರಮಾಣುವಿನ ಗಾತ್ರವು ವರ್ಗದ ಕೆಳಗೆ ಹೋದಂತೆ.

a)

ಹೆಚ್ಚು

b)

ಕಡಿಮೆ

c)

ಎಲ್ಲವೂ

d)

1 ಮತ್ತು 2

5.

ಪರಮಾಣುವಿನ ಅತ್ಯಂತ ಹೊರಕವಚದಲ್ಲಿ ಕಂಡುಬರುವ ಎಲೆಕ್ಟ್ರಾನುಗಳನ್ನು ಆ ದಾತುವಿನ ಏನೆಂದು ಕರೆಯುವರು

a)

ವೆಲೆನ್ಸಿ

b)

ಪರಮಾಣು ಗಾತ್ರ

c)

ಪರಮಾಣು ತ್ರಿಜ್ಯ

d)

ಲೋಹಿಯ ಗುಣ