wayground logo

Free Printable Worksheets

NEW

Font size

S
M
L
XL
Worksheets

karnataka

Total questions: 10

Worksheet time: 3mins

Name
Class
Date
1.

ಶಿವರಾಮ ಕಾರ‍ಂತರು ಬರೆದ ಆತ್ಮ ಕಥನ

a)

ಭಾವ

b)

ನೆನಪಿನ ದೋಣಿಯಲ್ಲಿ

c)

ಹುಚ್ಚು ಮನಸ್ಸಿನ ಹತ್ತು ಮುಖಗಳು

d)

ಭಿತ್ತಿ

2.

ಕರ್ನಾಟಕವನ್ನು ಆಳಿದ ಮೊದಲ ರಾಜ ವಂಶ

a)

ಹೊಯ್ಸಳರು

b)

ಚಾಲುಕ್ಯರು

c)

ಗಂಗರು

d)

ಕದಂಬರು

3.

ಕನ್ನಡ ಸಾಹಿತ್ಯದ ಮೊದಲ ಗದ್ಯಕೃತಿ

a)

ಕವಿರಾಜ ಮಾರ್ಗ

b)

ಪಂಪಪುರಾಣ

c)

ವಡ್ಡಾರಾಧನೆ

d)

ಗದಾಯುದ್ಧ

4.

ಕನ್ನಡದ ಮೊದಲ ಪತ್ರಿಕೆ

a)

ಕನ್ನಡ ಪ್ರಭ

b)

ಸಂಯುಕ್ತ ಕರ್ನಾಟಕ

c)

ಕಸ್ತೂರಿ

d)

ಮಂಗಳೂರು ಸಮಾಚಾರ

5.

ಕನ್ನಡದ ಮೊದಲ ಕನ್ನಡ- ಇಂಗ್ಲಿಷ್ ನಿಘಂಟು ರಚಿಸಿದವರು

a)

ವೆಂಕಟಸುಬ್ಬಯ್ಯ

b)

ಕುವೆಂಪು

c)

ಕೇಶೀರಾಜ

d)

ಕಿಟೆಲ್

6.

ಬಿಚಿ ಕಾವ್ಯನಾಮದಿಂದ ಪ್ರಸಿದ್ಧರಾದವರು

a)

ಟಿ. ಕೈಲಾಸಂ

b)

ರಂ.ಶ್ರೀ ಮುಗಳಿ

c)

ರಾಯಸಂ ಭೀಮಾಚಾರ್

d)

ರಾಯಸಂ ಭೀಮಸೇನರಾವ್

7.

ನೀರ ಮೇಲಣಗುಳ್ಳೆ- ಈ ನುಡಿಗಟ್ಟಿನ ಒಳಾರ್ಥ

a)

ನೀರಿನ ಮೇಲಿರುವ ಗುಳ್ಳೆ

b)

ಶಾಶ್ವತವಾಗಿರುವುದು

c)

ಕ್ಷಣಿಕವಾಗಿರುವುದು

d)

ಭಾರವಾಗಿರುವುದು

8.

ಬಿ.ಎಂ.ಶ್ರೀಯವರು ಈ ಬಿರುದಿಗೆ ಪಾತ್ರರಾಗಿದ್ದರು

a)

ನಡೆದಾಡುವ ವಿಶ್ವಕೋಶ

b)

ಕನ್ನಡದ ಕಣ್ವ

c)

ಚುಟುಕುಗಳ ಬ್ರಹ್ಮ

d)

ಕರ್ನಾಟಕ ಶಾಸನ ಪಿತಾಮಹ

9.

ಕನ್ನಡದ ಮೊದಲು ಕಥೆ ಬರೆದವರು

a)

ಕುವೆಂಪು

b)

ದ,ರಾ ಬೇಂದ್ರೆ

c)

ಪಂಜೆ ಮಂಗೇಶರಾಯರು

d)

ಗೋವಿಂದ ಪೈ

10.

ಕನ್ನಡದ ಮೊದಲ ಕವಯಿತ್ರಿ

a)

ಸಂಚಿ ಹೊನ್ನಮ್ಮ


b)

ಅಕ್ಕಮಹಾದೇವಿ

c)

ಆಯ್ದಕ್ಕಿ ಲಕ್ಕಮ್ಮ

d)

ವೈದೇಹಿ