Worksheetsಪದ್ಯ - ಛಲಮನೆ ಮಱೆವೆಂ ಕ್ವಿಜ್
Total questions: 50
Worksheet time: 40mins
Name
Class
Date
1.
ಬಲವಂದು". ಇದು ಈ ಸಮಾಸಕ್ಕೆ ಉದಾಹರಣೆ
a)
a) ಕ್ರಿಯಾ ಸಮಾಸ
b)
ದ್ವಂದ್ವ ಸಮಾಸ
c)
ಕರ್ಮಧಾರೆಯ ಸಮಾಸ.
d)
ತತ್ಪುರುಷ ಸಮಾಸ
2.
ಮಂಡಳೇಶ್ವರ " ಇದು ಈ ಸಂದಿಗೆ ಉದಾಹರಣೆ
a)
ಸವರ್ಣದೀರ್ಘ ಸಂದಿ
b)
ಗುಣಸಂಧಿ
c)
ಶ್ಚುತ್ತ್ವ ಸಂಧಿ
d)
ವೃದ್ದಿಸಂದಿ
3.
" ಕಾಗದ " ಯಾವ ದೇಶಿಯ ಪದ
a)
ಉರ್ದು
b)
ಪರ್ಶಿಯನ್
c)
ಹಿಂದುಸ್ತಾನಿ
d)
ಪಾರ್ಸಿ
4.
" ಸಪ್ತಮಿ " ವಿಭಕ್ತಿ ಯ ಕಾರಕಾರ್ತ ........
a)
ಕರ್ಮಾ ರ್ಥ
b)
ಸಂಪ್ರದಾನ
c)
ಅಧಿಕರಣ
d)
ಕರ್ತಾರ್ಥ
5.
ಅಭ್ಬಾ ಎಷ್ಟು ಸುಂದರ — - ಇಲ್ಲಿ ಬರಬೇಕಾದ ಲೇಖನ ಚಿಹ್ನೆ ಯಾವುದು ?
a)
ಭಾವಸೂಚಕ ಚಿಹ್ನೆ
b)
ಉದ್ದರಣ ಚಿಹ್ನೆ
c)
ಆವರಣ ಚಿಹ್ನೆ
d)
ವಿವರಣಾತ್ಮಕ ಚಿಹ್ನೆ
6.
ಸಾಲಗಾರ " ಇದು ಈ ವ್ಯಾಕರಣಾಂಶಕ್ಕೆ ಸೇರಿದೆ
a)
ತದ್ದಿತನಾಮ
b)
ತದ್ದಿತ ಅವ್ಯಯ
c)
ತದ್ದಿತ ಭಾವನಾಮ
d)
ರೂಢನಾಮ
7.
ವಿಜ್ನಾನ --- ಬಿನ್ನಾಣ : : ತಪಸ್ಸಿ --- --------
a)
ತಪಸ
b)
ತವಸಿ
c)
ತಸಿಪ
d)
ತಪಸ್ವಿ
8.
ಅಣುಗಾಳ್ -— ಪ್ರೀಯಗೆಳಯ : : ಅಣುಗದಮ್ಮ —
a)
ಪ್ರಿಯ ಗೆಳೆಯ.
b)
ಪ್ರಿಯ ಭಂದು
c)
ಪ್ರಿಯ ಅಣ್ಣ
d)
ಪ್ರಿಯ ತಮ್ಮ
9.
ಹೀಂಗೆ — ಹೀಗೆ : : ಸಕ್ಕಾರಿ —
a)
ಸಕ್ಕರೆ
b)
ಶರ್ಕರ
c)
ಸರ್ಕರ
d)
ಸಕರ
10.
ಗರಿಗರಿ — ದ್ವಿರುಕ್ತಿ : : ಬಿಳಿಹೊಳೆ —
a)
ಅನುಕರಣಾವ್ಯಯ
b)
ಜೊಡುನುಡಿ
c)
ದ್ವಿರುಕ್ತಿ
d)
ಪಡೆನುಡಿ
11.
ರನ್ನನ ಹುಟ್ಟೂರು ಯಾವುದು ?
a)
ಗದಗ ಪ್ರಾಂತ್ಯದ ಕೋಳಿವಾಡ
b)
ಬಾಗಲಕೋಟೆ ಜಿಲ್ಲೆಯ ಮುದುವೊಳಲು
c)
ಕಡೂರು ತಾ. ದೇವನೂರು
d)
ವೆಂಗಿಮಂಡಲದ ವೆಂಗಿಪಳು
12.
ರನ್ನನ ಕಾಲ ಎಷ್ಟು ?
a)
ಕ್ರಿ ಶ ೧೪೩೦
b)
ಕ್ರಿ ಶ ೯೦೨.
c)
ಕ್ರಿ ಶ ೧೫೫೦
d)
ಕ್ರಿ ಶ ೯೪೯
13.
ಕವಿಚಕ್ರವರ್ತಿ " ಎಂಬ ಬಿರುದನ್ನು ಪಡೆದ ಕವಿ ಯಾರು ?
a)
ಜನ್ನ
b)
ಲಕ್ಮೀಷ
c)
ರನ್ಬ
d)
ಕುಮಾರವ್ಯಾಸ
14.
ರನ್ನನ ಕೃತಿ ಗಳಾವು ?
a)
ಆದಿಪುರಾಣ & ವಿಕ್ರಮಾರ್ಜುನ ವಿಜಯ.
b)
ಸಾಹಸ ಭೀಮ ವಿಜಯ & ಅಜಿತತೀರ್ಥಂಕರಪುರಾಣ ತಿಲಕ
c)
ಕರ್ನಾಟ ಭಾರತ ಕಥಾಮಂಜರಿ & ಐರಾವತ.
d)
ಜೈಮಿನಿ ಭಾರತ & ಪಂಚತಂತ್ರ.
15.
ರನ್ನ ಕಂದ ನಿಘಂಟು ರಚಿಸಿದವರು ಯಾರು ?
a)
ರನ್ನ
b)
ಪಂಪ
c)
ದುರ್ಗಸಿಂಹ
d)
ಕುಮಾರವ್ಯಾಸ
16.
ಪೂ ನಾಗರಾಜಯ್ಯ ಅವರು ಸಂಪಾದಿಸಿರುವ ಕೃತಿ ?
a)
ರನ್ನ ಸಂಪುಟ
b)
ಜೈಮಿನಿಭಾರತ
c)
ಐರಾವತ
d)
ಸಾಹಸಭೀಮವಿಜಯ
17.
ರನ್ನ ಕವಿಯ ಆಶ್ರಯ ರಾಜ ಯಾರು ?
a)
ಜಗದೇಕಮಲ್ಲ
b)
ಚಾಲುಕ್ಯರ ಹರಿಕೇಸರಿ
c)
ಚಾಲುಕ್ಯರ ತೈಲಪ
d)
ಕೃಷ್ಣದೇವರಾಯ
18.
ರನ್ನನ ತಂದೆ ತಾಯಿ ಯಾರು
a)
ಶಂಕರ ಗಂಗಾದೇವಿ
b)
ಭಿಮಪಯ್ಯ ಅಬ್ಬಣಬ್ಬೆ
c)
ಜಿನವಲ್ಲಭ ಅಬ್ಬಲಬ್ಬೆ
d)
ತೈಲಪ. ಜನಿ
19.
ರನ್ನನಿಗೆ ತೈಲಪನು ನೀಡಿದ ಬಿರುದು ?
a)
ಕವೀಶ
b)
ಕವಿ ಚಕ್ರವರ್ತಿ
c)
ಚಕ್ರವರ್ತಿ
d)
ಐರಾವತ
20.
ಪರುಶುರಾಮಚರಿತೆ ಚಕ್ರೇಶ್ವರ ಚರಿತೆ ಕಾವ್ಯ ರಚಿಸಿದ ಕವಿ ಯಾರು ?
a)
ಪಂಪ
b)
ಜನ್ನ
c)
ರನ್ನ
d)
ಪೊನ್ನ
21.
ಛಲಮನೆ ಮೆಱೆವೆಂ - ಪದ್ಯದಲ್ಲಿ ಯಾರಯಾರ ಸಂಭಾಷಣೆ ಇದೆ ?
a)
ಕೃಷ್ಣ- ಕರ್ಣ.
b)
ಭೀಷ್ಮ - ದುರ್ಯೋಧನ
c)
ಕುಂತಿ - ಕರ್ಣ.
d)
ದುರ್ಯೋಧನ - ದ್ರೋಣ.
22.
" ನಿಮಗೆ ನಮಸ್ಕರಿಸಿ ಹೋಗಲು ಬಂದೆ ನಷ್ಟೆ " ಎಂದು ದುರ್ಯೋಧನ ಯಾರಿಗೆ ಹೇಳಿದರು ?
a)
ಅಂತಕಾತ್ಮಜನಿಗೆ
b)
ದಿನಪಸುತನಿಗೆ
c)
ಕೃಷ್ಣ ನಿಗೆ
d)
ಭಿಷ್ಮರಿಗೆ
23.
ದುರ್ಯೋಧನ ಯಾವುದಕ್ಕೋಸ್ಕರ ಹೊರಾಡುತ್ತೇನೆಂದು ಹೇಳುತ್ತಾನೆ ?
a)
ಛಲಕ್ಕೊಸ್ಕರ
b)
ನೆಲಕ್ಕೊಸ್ಕರ
c)
ಸ್ನೆಹಕ್ಕಾಗಿ
d)
ಮಕ್ಕಳಿಗೊಸ್ಕರ
24.
ದಿನಪಸುತ " ಎಂದರೆ ಯಾರು ?
a)
ದ್ರೋಣ
b)
ಕರ್ಣ
c)
ಅರ್ಜುನ
d)
ಭೀಷ್ಮ
25.
ದುರ್ಯೋಧನನು ಯಾವ ನೆಲದೊಡನೆ ಮತ್ತೆ ಹೊಂದಿಕೊಂಡು ಬಾಳುವುದು ಸಾಧ್ಯವಿಲ್ಲ ಎಂದು ಹೇಳುತ್ತಾನೆ ?
a)
ಧರ್ಮರಾಯನನ್ನ ಸೊಲಿಸಿದ ನೆಲ
b)
ದ್ರೋಣನನ್ನು ಕೊಲ್ಲಿಸಿದ ನೆಲ್ಲ
c)
ದ್ರುಪದನನ್ನು ಸೋಲಿಸಿದ ನೆಲ
d)
ಕರ್ಣನನ್ನು ಕೊಲ್ಲಿಸಿದ ನೆಲದೊಡೆನೆ
26.
ದುರ್ಯೋಧನ ಯಾರನ್ನು ಕೊಂದ ಬಳಿಕ ಸಂದಿ ಮಾಡಿಕೊಳ್ಳುವುದಾಗಿ ಹೇಳುತ್ತಾನೆ ?
a)
ಕರ್ಣ ದುಶ್ಯಾಸನರನ್ನು
b)
ಪಾರ್ಥ ಭೀಮ ರನ್ನು
c)
ನಕುಲ ಸಹದೇವರನ್ನು
d)
ದ್ರೋಣ ದ್ರುಪದನನ್ನು
27.
ದುರ್ಯೋಧನನ ಪ್ರೀತಿಯ ಸ್ನೇಹಿತ ತಮ್ಮ ಯಾರು ?
a)
ಅರ್ಜುನ ಭೀಮ
b)
ಕರ್ಣ ದುಶ್ಶಾಸನ
c)
ದ್ರೋಣ ಅಶ್ವತ್ಥಾಮ
d)
ನಕುಲ-ಸಹದೇವ.
28.
"ಅಂತಕಾತ್ಮಜ " ಎಂದರೆ ಯಾರು ?
a)
ಕರ್ಣ
b)
ದುರ್ಯೋಧನ
c)
ಅರ್ಜುನ
d)
ಧರ್ಮರಾಯ
29.
ದುರ್ಯೋಧನ ಕೊನೆಯಲ್ಲಿ ಯಾರೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾನೆ ?
a)
ಧರ್ಮರಾಯ
b)
ಅರ್ಜುನ
c)
ಭೀಮ
d)
ನಕುಲ-ಸಹದೇವ.
30.
ದುರ್ಯೋಧನ ತನ್ನ ಕೋಪ ಅಧಿಕವಾಗಿದ್ದು ಏಕೆ ಎಂದು ಹೇಳುತ್ತಾನೆ ?
a)
ಭೀಷ್ಮರು ಶರಶಯ್ಯೆಯಲ್ಲಿ ಇದ್ದುದರಿಂದ.
b)
ಧರ್ಮರಾಯ ಸಂಧಿಗೆ ಒಪ್ಪದೇ ಇರುವುದರಿಂದ
c)
ತನ್ನ ಸಹೋದರರು ಮತ್ತು ಮಕ್ಕಳು ಸತ್ತಿದ್ದರಿಂದ
d)
ಭೀಷ್ಮರು ಸಂದಿ ಮಾತು ಹೇಳಿದ್ದರಿಂದ.
31.
ದುರ್ಯೋಧನ ಯಾರೊಂದಿಗೆ ಚಲ ತೋರಿಸುತ್ತಾನೆ ?
a)
ಪಾಂಡವರೊಂದಿಗೆ
b)
ಕೃಷ್ಣನೊಂದಿಗೆ
c)
ಕರ್ಣನೊಂದಿಗೆ
d)
ದ್ರೊಣರೊಂದಿಗೆ
32.
ದುರ್ಯೋಧನ. ಈ ನೆಲದೊಡನೆ ಸಹಬಾಳ್ವೆ ಮಾಡುವುದಿಲ್ಲವೆಂದು ಹೇಳಲು ಕಾರಣ.
a)
ಈ ನೆಲ ದಿನಪಸುತನಂ ಕೊಲ್ಲಿಸಿದ ನೆಲ.
b)
ಛಲ ಕ್ಕೋಸ್ಕರ.
c)
ಕರ್ಣ ಇಲ್ಲದ ಪಾಳ್ ನೆಲ.
d)
ಈ ಮೆಲಿನ ಎಲ್ಲವೂ
33.
ದುರ್ಯೋಧನನು ಭೀಷ್ಮಾಚಾರ್ಯರಿಗೆ ಹೇಳಿದ ಸರಿಯಾದ ವಾಕ್ಯ ಯಾವುದು ?
a)
ನಾನು ಛಲಕ್ಕಾಗಿ ಹೋರಾಡುತ್ತೇನೆ
b)
ನನ್ನ ಪ್ರಾಣ ಇರುವವರೆಗೂ ಸಂದಿ ಮಾಡಿಕೊಳ್ಳುವುದಿಲ್ಲ.
c)
ದಿನಪ ಸುತನನ್ನು ಕೊಲ್ಲಿಸಿದ ನೆಲ.
d)
ಈ ಮೆಲಿನ ಎಲ್ಲವೂ
34.
ಮೇಣಾಯ್ತು ಕೌರವಂಗವನೀತಳಂ " ಈ ವಾಕ್ಯವನ್ನು ಯಾರು ಹೇಳಿದರು ?
a)
ಧರ್ಮರಾಯ
b)
ಭೀಷ್ಮ
c)
ದುರ್ಯೋಧನ
d)
ಪಾರ್ಥ ಭೀಮರು
35.
ನೆಲಕ್ಕಿಱಿವೆನೆಂದು ಬಗೆದಿರೆ ಛಲಕ್ಕಿಱಿವೆಂ " ಈ ವಾಕ್ಯದಲ್ಲಿ ಕಂಡುಬರುವ ಸ್ವಾರಸ್ಯ ?
a)
ನೆಲಕ್ಕಿಂತ ಛಲವೆ ಮುಖ್ಯ.
b)
ಛಲಕ್ಕಿಂತ ನೆಲವೇ ಮುಖ್ಯ
c)
ನೆಲ ಛಲ ಎರಡೂ ಮುಖ್ಯ.
d)
ನೆಲ ಛಲ ಮುಖ್ಯ ವಲ್ಲ
36.
ಸಮರದೊಳೆನಗಜ್ಹ ಪೇಳಿಮಾವುದು ಕಜ್ಜಂ " ಈ ವಾಕ್ಯವಿರುವ ಕೃತಿ ?
a)
ಕರ್ಣಾಟ ಭಾರತ ಕಥಾಮಂಜರಿ
b)
ಸಾಹಸ ಭಿಮ ವಿಜಯ.
c)
ವಿಕ್ರಮಾರ್ಜುನ ವಿಜಯ
d)
ಅಜಿತ ತೀರ್ಥಂಕರ ಚರಿತೆ
37.
ಪಾಂಡವರೊಳಿಱಿದು ಛಲಮನೆ ಮೆಱೆವೆಂ " ಎಂದು ಯಾರು ಯಾರಿಗೆ ಹೇಳಿದರು ?
a)
ದುರ್ಯೋಧನ ಭೀಷ್ಮ ರಿಗೆ
b)
ಕರ್ಣ. ಕೃಷ್ಣನಿಗೆ
c)
ಅರ್ಜುನ ಕೃಷ್ಣನಿಗೆ
d)
ಕರ್ಣ. ಅರ್ಜುನ ನಿಗೆ
38.
ದುರ್ಯೋಧನ ಯಾರೊಂದಿಗೆ ಛಲವನ್ನ ತೊರಿಸುತ್ತಾನೆ ?
a)
ಕೃಷ್ಣ ನೊಂದಿಗೆ
b)
ಭಿಷ್ಮರೋಂದಿಗೆ
c)
ಪಾಂಡವರೋಂದಿಗೆ
d)
ಯಾರೊಂದಿಗೂ ಇಲ್ಲ.
39.
ಅಣುಗಾಳ್ " ಪದದ ಅರ್ಥ .....
a)
ಒಪ್ಪಂದ
b)
ಒಡಹುಟ್ಟಿದವರು
c)
ಪ್ರೀತಿಯ ತಮ್ಮ
d)
ಪ್ರೀತಿಯ ಗೆಳೆಯ
40.
೧) ನೆಲಕಿಱಿವೆನೆಂದು ಬಗೆದಿರೆ| ೨) ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೇ||೩) ೞ್ನೆಲನೆನಗೆ ದಿನಪಸುತನಂ| ೪) ಚಲಕಿಱಿವೆಂ ಪಾಂಡುಸುತರೊಳೀನೆಲನಿದು ಪಾ||— ಈ ಪದ್ಯದ ಸಾಲುಗಳನ್ನು ಸರಿಯಾದ ಕ್ರಮದಲ್ಲಿ ತಿಳಿಸಿ.
a)
೧, ೨ ,೩ ,೫.
b)
೧ ,೩ ,೨ ,೪.
c)
೧,೪,೩,೨
d)
೪,೨,೧,೩.
41.
೧) ಪುಟ್ಟಿದ ನೂರ್ವರುಮೆನ್ನೊಡ| ೨) ಪುಟ್ಟರೆ ಪಾಂಡವರೊಳಿಱಿದು ಛಲಮನೆ ಮೆಱೆವೆಂ೩) ಪುಟ್ಟಿ ಪೊದೞ್ದುದು ಸತ್ತರ್ ೪)ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ||— ಈ ಪದ್ಯದ ಸಾಲಗಳನ್ನು ಸರಿಯಾದ ಕ್ರಮಾಂಕದಲ್ಲಿ ಬರಿಯಿರಿ.
a)
೨,೩,೪,೧.
b)
೧,೪,೩,೨.
c)
೧,೪,೩,೨
d)
೧,೨,೩,೪
42.
ನೆಲಕಿಱಿವೆನೆಂದು ಬಗೆದಿರೆ| ಈ ಪದ್ಯದ ಮೂರನೆ ಸಾಲು ಯಾವುದು
a)
ೞ್ನೆಲನೆನಗೆ ದಿನಪಸುತನಂ
b)
ಚಲಕಿಱಿವೆಂ ಪಾಂಡುಸುತರೊಳೀನೆಲನಿದು ಪಾ||
c)
ಕೊಲಿಸಿದ ನೆಲನೊಡನೆ ಮತ್ತೆ ಪುದುವಾ¿್ದಪೆನೇ||
d)
ಯಾವುದೂ ಅಲ್ಲ
43.
ಛಲಮನೆ ಮೆಱೆವೆಂ " ಎಂಬ ಪದ್ಯವನ್ನು ಯಾವ ಕೃತಿ ಇಂದ ಆರಿಸಿಕೊಳ್ಳಲಾಗಿದೆ ?
a)
ಕರ್ಣಾಟ ಭಾರತ ಕಥಾಮಂಜರಿ
b)
ಸಾಹಸ ಭಿಮ ವಿಜಯ
c)
ವಿಕ್ರಮಾರ್ಜುನ ವಿಜಯ
d)
ಅಜಿತ ತೀರ್ಥಂಕರ ಚರಿತೆ
44.
ಕೊಲಿಸಿದ ನೆಲನೊಡನೆ ಮತ್ತೆ ----------------------
a)
ಪುದುವಾಳ್ದಪೆನೇ
b)
ದಿನಪಸುತನಂ
c)
ಬಗೆದಿರೆ
d)
ನೆಲಕಿಱಿವೆಂ
45.
ಸಭರಂನಂಮಯಲಂಗಮು ಬಗೆಗೊಳಲ್ -------------
a)
ಮತ್ತೇಭವಿಕ್ರೀಡಿತ ವೃತ್ತ.
b)
ಚಂಪಕಮಾಲ ವೃತ್ತ
c)
ಶಾರ್ದೂಲವಿಕ್ರೀಡಿತ
d)
ಉತ್ತಪಲಮಾಲಾ ವೃತ್ತ
46.
ಚಂಪಕ ಮಾಲೆಯಲ್ಲಿ ಬರುವ ಗಣಗಳು -----------
a)
ಸ,ಬ,ರ,ನ,ಮ,ಯ
b)
ನ,ಜ,ಭ,ಜ,ಜ,ಜ,ರ
c)
ಸ,ತ,ತ,ನ,ಸ,ರ,ರ,
d)
ಮ,ರ,ಭ,ನ,ಯ,ಯ,ಯ
47.
ಅಱಿಯಿ — ಈ ಪದದಲ್ಲಿ ಬರುವ ಗಣ ----------
a)
–––
b)
–U –
c)
UUU
d)
U ––
48.
ಮಾತು ಬಲ್ಲವನಿಗೆ ಜಗಳವಿಲ್ಲ; ಊಟಬಲ್ಲವನಿಗೆ ರೋಗವಿಲ್ಲ. — ಈ ವಾಕ್ಯವು --------ಅಲಂಕಾರಕ್ಕೆ ಉದಾಹರಣೆ
a)
ಉಪಮ ಅಲಂಕಾರ.
b)
ದೃಷ್ಟಾಂತ ಅಲಂಕಾರ
c)
ರೂಪಕ ಅಲಂಕಾರ
d)
ಉತ್ಪ್ರೇಕ್ಷ ಅಲಂಕಾರ
49.
ಅಳ್ಳಿರಿಯುತಿಪ್ಪ ಎಮ್ಮ ಒಡಲಬೇಗೆಯ ಬೆಂಕಿಯುರಿ ನಿನ್ನನಿರಿಯದೆ ಪೇಳು ವಿಶ್ವಾಮಿತ್ರ — ಇಲ್ಲಿ ಬಂದಿರುವ ಅಲಂಕಾರ ------
a)
ಉಪಮ ಅಲಂಕಾರ.
b)
ಉತ್ಪ್ರೇಕ್ಷ ಅಲಂಕಾರ
c)
ರೂಪಕಾಲಂಕಾರ
d)
ದೃಷ್ಟಾಂತ ಅಲಂಕಾರ
50.
ಭೀಮ ದುರೋಧನರು ಮದಗಜಗಳಂತೆ ಹೋರಾಡಿದರು. — ಇಲ್ಲಿ ಬಂದಿರುವ ಉಪಮೇಯ ಯಾವುದು
a)
ಮದಗಜಗಳು
b)
ಹೊರಾಡಿದರು
c)
ಭೀಮದುರೋಧನರು
d)
ಅಂತೆ
100 %
