NEW
Font size
S
M
L
XL
WorksheetsAbout India
Total questions: 10
Worksheet time: 5mins
Name
Class
Date
1.
ಭಾರತದ ಒಟ್ಟು ವಿಸ್ತೀರ್ಣ...
a)
3287263skm
b)
3278263skm
c)
3287362skm
d)
3278362skm
2.
ಭಾರತ ಸಂಪೂರ್ಣವಾಗಿ ಸ್ವತಂತ್ರ ಹೊಂದಿದ್ದು
a)
1947
b)
1963
c)
1956
d)
2021
3.
ಪಂಚನದಿಗಳ ನಾಡು ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ
a)
ಆಸ್ಸಾಂ
b)
ಮಣಿಪುರ
c)
ರಾಜಸ್ಥಾನ್
d)
ಪಂಜಾಬ್
4.
ಕೊರೋನ ರೋಗವು ಮೊದಲು ಕಂಡುಬಂದುದ್ದು ಯಾವ ದೇಶದಲ್ಲಿ
a)
ಭಾರತ
b)
ಯುರೋಪ್
c)
ಚೀನಾ
d)
ಅಮೇರಿಕಾ
5.
ಕ್ರಿಕೆಟ್ ತಂಡವು ಹೊಂದಿರುವ ಆಟಗಾರರ ಸಂಖ್ಯೆ
a)
10
b)
11
c)
13
d)
15
6.
ನಮ್ಮ ದೇಶದ ವಾಣಿಜ್ಯ ರಾಜಧಾನಿ ಯಾವುದು
a)
ಅಹಮದಾಬಾದ
b)
ದೆಹಲಿ
c)
ಮುಂಬೈ
d)
ಚೆನ್ನೈ
7.
ನಮ್ಮ ರಾಷ್ಟ್ರದ್ವಜದಲ್ಲಿರುವ ಒಟ್ಟು ಬಣ್ಣಗಳ ಸಂಖ್ಯೆ ಎಷ್ಟು
a)
3
b)
4
c)
5
d)
6
8.
ಸಂವಿಧಾನ ಶಿಲ್ಪಿ
a)
ಡಾ/ಬಾಬು ರಾಜೇಂದ್ರ ಪ್ರಸಾದ
b)
ಡಾ /ಎಮ್. ಏನ್. ರಾಯ್
c)
ಡಾ /ಬಿ. ಆರ್. ಅಂಬೇಡ್ಕರ್
d)
ಜವಾಹರಲಾಲ್ ನೆಹರು
9.
ಭಾರತದ ಮೊದಲ ಪ್ರಜೆ
a)
ಪ್ರಧಾನ ಮಂತ್ರಿ
b)
ರಾಷ್ಟ್ರಪತಿ
c)
Supreme Courta ಮುಖ್ಯ ನ್ಯಾಯಧೀಶ್
d)
ರಾಜ್ಯಪಾಲರು
10.
ಭಾರತದ ರಾಷ್ಟೀಯ ಪ್ರಾಣಿ
a)
ಗೋವು
b)
ಹುಲಿ
c)
ಸಿಂಹ
d)
ಜಿಂಕೆ
Reset
