wayground logo

Free Printable Worksheets

NEW

Font size

S
M
L
XL
Worksheets

ಯುದ್ಧ ಭಾಗ-2

Total questions: 26

Worksheet time: 13mins

Name
Class
Date
1.

ನಿಟ್ಟುಸಿರು: ದ್ವಿರುಕ್ತಿ:: ಸುಖ-ದುಃಖ_ _ _

a)

ಜೋಡಿ ನುಡಿ

b)

ದ್ವಿರುಕ್ತಿ

c)

ಅನುಕರಣಾವ್ಯಯ

d)

ನುಡಿಗಟ್ಟು

2.

"ಬಾಗಿಲು ತೆರೆಯಬೇಡಿ"ಎಂದು ಹೇಳಿದವರು ಯಾರು ?

a)

ಹೊರಗಿನ ಸೈನಿಕರು

b)

ಮುದುಕಿ

c)

ಸೊಸೆ

d)

ರಾಹಿಲ್

3.

ರಾಹಿಲನು ಮುದುಕಿಯ ಸೊಸೆಗೆ ಪರೀಕ್ಷಿಸುವಾಗ ಈ ಶಬ್ದ ಕೇಳಿಸಿತು...?

a)

ವಿಮಾನದ ಶಬ್ದ

b)

ಬಾಂಬಿನ ಶಬ್ದ

c)

ಸೊಸೆಯ ನೋವಿನ ಕೂಗು

d)

ಮೇಲಿನ ಎಲ್ಲವೂ

4.

"ಯಾಕೆ ? ಎದ್ದುನಿಲ್ಲಲಾಗುತ್ತಿಲ್ಲ ವೇ ? ಈ ಮಾತನ್ನು ಯಾರು ಯಾರಿಗೆ ಹೇಳಿದರು...?

a)

ರಾಹಿಲನು - ಮುದುಕಿಗೆ

b)

ಮುದುಕಿಯ ಸೊಸೆ -ರಾಹುಲನಿಗೆ

c)

ಮುದುಕಿಯು - ರಾಹುಲನಿಗೆ

d)

ರಾಹಿಲನು- ಮುದುಕಿಯ ಸೊಸೆಗೆ

5.

ಸಾಂತ್ವನ : ಸಮಾಧಾನ : : ರೋದನ: _ _ _

a)

ನೋಡುವಿಕೆ

b)

ನಗುವಿಗೆ

c)

ಅಳುವಿಕೆ

d)

ಬಾಳುವಿಕೆ

6.

ಫೈಲೆಟ್ : ವಿಮಾನ ಚಾಲಕ :: ಗ್ರೌಂಡ್ : _ _ _

a)

ಸ್ವದೇಶ

b)

ಭೂಪ್ರದೇಶ

c)

ಆಕಾಶ

d)

ವಿದೇಶ

7.

ಪ್ರತಿಸಾರಿ ಮಿಂಚು ಕಾಣಿಸಿಕೊಂಡಾಗ ರಾಹುಲನಿಗೆ ಕಂಡ ದೃಶ್ಯಗಳು....?

a)

ಒಂಟಿಮನೆ

b)

ಸಮುದ್ರತೀರ

c)

ಸಮೀಪದ ಮನೆ

d)

ಮೇಲಿನ ಎಲ್ಲವೂ

8.

ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು...?

a)

ಮತಂಗಾಶ್ರಮಕ್ಕೆ

b)

ಆಟ ಆಡಲಿಕ್ಕೆ

c)

ಇರಸಾಲಿಗೆ

d)

ಯುದ್ಧಕ್ಕೆ

9.

ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು... ಎಂದು ಮುದುಕಿ ಹೇಳಿಕೊಳ್ಳುತ್ತಾಳೆ...

a)

ಹೆಂಡತಿಯ ನಗು

b)

ಮಗುವಿನ ಜನನ

c)

ತಾಯಿಯ ಮಾತು

d)

ಮಗುವಿನ ಅಳು

10.

ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ... ಎಂದು ಯಾರು ಯಾರಿಗೆ ಕೇಳಿದರು.

a)

ಸೈನಿಕರು ಮುದುಕಿಗೆ

b)

ಸೈನಿಕರು ಸೊಸೆಗೆ

c)

ರಾಹಿಲ್ ಮುದುಕಿಗೆ

d)

ಸೈನಿಕರು ರಾಹಿಲನಿಗೆ

11.

ನಮ್ಮ 'ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ' ಎಂದು ಹೇಳಿದವರು...

a)

ಶಾನುಭೋಗರು

b)

ಅಶೋಕ್ ಪೈ

c)

ರಾಹಿಲ್

d)

ಸಾರಾ ಅಬೂಬಕ್ಕರ್

12.

ಈ ಮೊದಲು ನಡೆದ ಯುದ್ಧಕ್ಕೆ ಮುದುಕಿಯು ತಿಳಿಸಿದ ಕಾರಣ..?

a)

ಬೇರೆ ಬೇರೆ ಜಾತಿ

b)

ಬೇರೆಬೇರೆ ಸೀಮೆ

c)

ಬೇರೆ ಬೇರೆ ಧರ್ಮ

d)

ಬೇರೆ ಬೇರೆ ದೇಶ

13.

ಮಳೆಯ ಶಬ್ದವನ್ನು ಭೇದಿಸಿ ರಾಹಿಲನ ಕಿವಿಗೆ ನುಗ್ಗಿದ ಶಬ್ದ ಯಾವುದು...

a)

ಸೈನಿಕರ ಘರ್ಜನೆ

b)

ಮುದುಕಿಯ ವೇದನೆ

c)

ಮಹಿಳೆಯ ಆರ್ತನಾದ

d)

ಮಗುವಿನ ಅಳು

14.

ಮುದುಕಿಯು ಹೇಳಿದ ಕೊನೆಯ ಮಾತು ಯಾವುದು...?

a)

ಮಗನನ್ನು ಸಾಕಿ ಸಲಹಿದೆ..

b)

ಅಷ್ಟರಲ್ಲಿ ಬಂದು ಯುದ್ಧ!

c)

ಅವನೆಷ್ಟು ಸಂಕಟ ಪಡುತ್ತಾನೋ...

d)

ಯುದ್ಧಕ್ಕೆ ಹೋಗಿದ್ದಾನೆ.

15.

'ನಾನೋರ್ವ ಡಾಕ್ಟರ್, ನಾನು ಆಕೆಯನ್ನು ಪರೀಕ್ಷಿಸಲೇ...? ಈ ವಾಕ್ಯದ ಸ್ವಾರಸ್ಯ ಹೀಗಿದೆ...

a)

ಜಗ ದುಃಖ-ನಾನು ಸೌಖ್ಯ

b)

ನೋವಿಗಿಂತ ಸೇವೆ ಮುಖ್ಯ.

c)

ಜನ ಬದುಕುವುದು ಅಮುಖ್ಯ

d)

ಸಾಯಿಸುವುದು ಮುಖ್ಯ

16.

ಬೇಗಬೇಗನೆ : ದ್ವಿರುಕ್ತಿ : : ಟಕ್ ಟಕ್_ _ _

a)

ದ್ವಿರುಕ್ತಿ

b)

ಪಡೆನುಡಿ

c)

ಅನುಕರಣಾವ್ಯಯ

d)

ನುಡಿಗಟ್ಟು

17.

ನೀರಿನಲ್ಲಿ ಈಜ ತೊಡಗಿದಾಗ ರಾಹುಲ್ ನಿಗೆ ಸಮೀಪದಲ್ಲಿಯೇ ತೀರವಿರುವುದನ್ನು ಪರಿಚಯಿಸಿದ್ದು...?

a)

ನಕ್ಷತ್ರ

b)

ಚಂದ್ರ

c)

ಮಿಂಚು

d)

ಗುಡುಗು

18.

ರಾಹಿಲನು ದೇಹದಲ್ಲಿ_ _ _ _ _ _ _ಸಂಚಾರವಾಯಿತು...

a)

ನೀರು

b)

ಯುದ್ಧ ವಿಮಾನ

c)

ಭಾವನೆ

d)

ಹೊಸ ರಕ್ತ

19.

ರಾಹಿಲನು ನೀರಿನಲ್ಲಿ ಬಿದ್ದು ಮುದುಕಿಯ ಮನೆಗೆ ಬರುವಷ್ಟರಲ್ಲಿ ಎಷ್ಟು ಬಾರಿ ಮಿಂಚು ಕಾಣಿಸಿಕೊಂಡಿತು..?

a)

ಎರಡು ಬಾರಿ

b)

ಮೂರು ಬಾರಿ

c)

ನಾಲ್ಕು ಬಾರಿ

d)

ಒಂದು ಬಾರಿ

20.

ಮುದುಕಿಯು, ಊರಿಗೆ ಬಂದು ಎಷ್ಟು ವರ್ಷಗಳಾದವು ಎಂದು ರಾಹಿಲನಿಗೆ ಹೇಳಿದಳು...?

a)

60 ವರ್ಷ

b)

50 ವರ್ಷ

c)

40 ವರ್ಷ

d)

25 ವರ್ಷ

21.

ಗಡಿಪ್ರದೇಶಗಳಲ್ಲಿ ವಿಮಾನಗಳ ದಾಳಿಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಾವ ನಿಯಮ ಪಾಲಿಸಲಾಗುತ್ತಿತ್ತು...?

a)

ಬ್ಲಾಕ್ ಔಟ್

b)

ರೆಡ್ ಅಲರ್ಟ್

c)

ಸಿಟ್ ಔಟ್

d)

ಸ್ಟಾಕ್ ಔಟ್

22.

ಮಗು ಮತ್ತು ಸೊಸೆ ಇಬ್ಬರನ್ನೂ ಉಳಿಸಬೇಕಾದರೆ ಏನು ಮಾಡಬೇಕೆಂದು ರಾಹಿಲನು ಹೇಳಿದನು..?

a)

ಹಾಗೇ ಬಿಡುವುದು

b)

ಆಸ್ಪತ್ರೆಗೆ ಸೇರಿಸುವುದು

c)

ಚಿಕಿತ್ಸೆ ನೀಡುವುದು

d)

ಶಸ್ತ್ರಚಿಕಿತ್ಸೆ ಮಾಡುವುದು

23.

ಮುದುಕಿಯು ಯಾವುದನ್ನು ತನ್ನ ಎದೆಯಲ್ಲಿ ಇಂದಿಗೂ ಆರದೆ ಉಳಿದ ಗಾಯ ಎಂದು ಹೇಳಿಕೊಳ್ಳುತ್ತಾಳೆ...?

a)

ಮಗಳ ಸಾವು

b)

ಮೊಮ್ಮಗುವಿನ ಸಾವು

c)

ಗಂಡನ ಸಾವು

d)

ಮಗನ ಸಾವು

24.

ನೀರಿನಾಳದಲ್ಲಿ ಬಿದ್ದಿದ್ದ ರಾಹಿಲ್ ಯಾವ ಉಡುಪಿನಲ್ಲಿದ್ದನು...?

a)

ಸೈನಿಕ ಉಡುಪು

b)

ಪೊಲೀಸ್ ಉಡುಪು

c)

ಸಾಮಾನ್ಯ ಉಡುಪು

d)

ವೈದ್ಯ ಉಡುಪು

25.

"ಡಾಕ್ಟರನ್ನು ಅಥವಾ ಸೂಲಗಿತ್ತಿ ಏನ್ನಾದರೂ ಕರೆಯೋಣವೆಂದರೆ - ಈ ವಾಕ್ಯವನ್ನು ಹೇಳಿದವರು...

a)

ಮುದುಕಿ

b)

ಸೈನಿಕರು

c)

ಸೊಸೆ

d)

ರಾಹಿಲ್

26.

"ಯಾಕೆ ? ಎದ್ದುನಿಲ್ಲಲಾಗುತ್ತಿಲ್ಲ ವೇ ? ಈ ಮಾತನ್ನು ಯಾರು ಯಾರಿಗೆ ಹೇಳಿದರು...?

a)

ರಾಹಿಲನು - ಮುದುಕಿಗೆ

b)

ಮುದುಕಿಯ ಸೊಸೆ -ರಾಹುಲನಿಗೆ

c)

ಮುದುಕಿಯು - ರಾಹುಲನಿಗೆ

d)

ರಾಹಿಲನು- ಮುದುಕಿಯ ಸೊಸೆಗೆ