wayground logo

Free Printable Worksheets

NEW

Font size

S
M
L
XL
Worksheets

WT-3 KANNADA (lV)

Total questions: 20

Worksheet time: 10mins

Name
Class
Date
1.

ಕಕಾಕಿಕೀಕುಕೂಕೃಕೆಕೇ.......ಕೊಕೋಕೌಕಂಕ:

a)

ಕೈ

b)

ಕೊ

c)

ಕೋ

2.

ಖಖಾಖಿಖೀಖುಖೂ........ಖೆಖೇಖೈಖೊಖೋಖೌಖಂಖ:

a)

ಖಿ

b)

ಖು

c)

ಖೃ

3.

ಗಗಾಗಿಗೀಗುಗೂಗೃ.....ಗೇಗೈಗೊಗೋಗೌಗಂಗ:

a)

ಗೆ

b)

ಗೋ

c)

ಗಾ

4.

ಘಘಾಘಿಘೀಘುಘೂಘೃಘೆ.......ಘೈಘೊಘೋಘೌಘಂಘ:

a)

ಘೇ

b)

ಘಿ

c)

ಘೌ

5.

ಚಚಾಚಿಚೀಚುಚೂಚೃಚೆಚೇಚೈ......ಚೋಚೌಚಂಚ:

a)

ಚಿ

b)

ಚೌ

c)

ಚೊ

6.

ಛಛಾ.......ಛೀಛುಛೂಛೃಛೆಛೇಛೈಛೊಛೋಛೌಛಂಛ:

a)

ಛಿ

b)

ಛೃ

c)

ಛೀ

7.

ಜ.....ಜಿಜೀಜುಜೂಜೃಜೆಜೇಜೈಜೊಜೋಜೌಜಂಜ:

a)

ಜು

b)

ಜೃ

c)

ಜಾ

8.

ಝಝಾಝಿ........ಝುಝೂಝೃಝೆಝೇಝೈಝೊಝೋಝೌಝಂಝ:

a)

ಝೀ

b)

ಝೋ

c)

ಝೃ

9.

ಟಟಾಟಿಟೀಟುಟೂಟೃಟೆಟೇಟೈಟೊಟೋ..........ಟಂಟ:

a)

ಟಾ

b)

ಟಿ

c)

ಟೌ

10.

ಠಠಾಠಿಠೀಠುಠೂಠೃ.......ಠೇಠೈಠೊಠೋಠೌಠಂಠ:

a)

ಠೆ

b)

ಠೋ

c)

ಠಾ

11.

"ಒಳಗೆ" ಪದದ ವಿರುದ್ಧಾರ್ಥಕ ಪದ........

a)

ಕೆಳಗೆ

b)

ಹೊರಗೆ

c)

ನೆನಪಿನ

12.

"ಆರಂಭ" ಪದದ ವಿರುದ್ಧಾರ್ಥಕ ಪದ........

a)

ಮುಕ್ತಾಯ

b)

ಶುಭ

c)

ಅಂತ್ಯ

13.

"ಧೀರ " ಪದದ ವಿರುದ್ಧಾರ್ಥಕ ಪದ.........

a)

ಹೇಡಿ

b)

ನರಕ

c)

ಸೋಲು

14.

"ಮುಂದೆ "ಪದದ ವಿರುದ್ಧಾರ್ಥಕ ಪದ.........

a)

ನಡುವೆ

b)

ಹಿಂದೆ

c)

ಕೆಳಗೆ

15.

"ಪಾಪ" ಪದದ ವಿರುದ್ಧಾರ್ಥಕ ಪದ.........

a)

ಕೆಲಸ

b)

ಪುಣ್ಯ

c)

ಕಂದ

16.

"ಹಗಲು" ಪದದ ವಿರುದ್ಧಾರ್ಥಕ ಪದ...........

a)

ರಾತ್ರಿ

b)

ಮಧ್ಯಾಹ್ನ

c)

ನಾಳೆ

17.

"ದೂರ" ಪದದ ವಿರುದ್ಧಾರ್ಥಕ ಪದ...............

a)

ಸಾಲು

b)

ಬೇಗ

c)

ಸಮೀಪ

18.

"ಮಿತ್ರ" ಪದದ ವಿರುದ್ಧಾರ್ಥಕ ಪದ..............

a)

ಶತ್ರು

b)

ಗೆಳೆಯ

c)

ಸಮೀಪ

19.

"ಹಿರಿಯ" ಪದದ ವಿರುದ್ಧಾರ್ಥಕ ಪದ

a)

ಕಿರಿಯ

b)

ನೋವು

c)

ಪಾಪ

20.

"ಬಡವ" ಪದದ ವಿರುದ್ಧಾರ್ಥಕ ಪದ.......

a)

ಹಣ

b)

ಊಟ

c)

ಶ್ರೀಮಂತ