NEW
Font size
Worksheetsರಸಪ್ರಶ್ನೆಗೆ ಉತ್ತರ ಹುಡುಕೋಣ
Total questions: 20
Worksheet time: 39mins
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ____________
ಸೀತೆ
ಅನಸೂಯ
ಶಬರಿ
ಊರ್ಮಿಳೆ
ಶ್ರೀರಾಮನ ತಂದೆಯ ಹೆಸರು________
ನಾರಯಣ
ಜನಕ
ವಾಲ್ಮೀಕಿ
ದಶರಥ
ಮನೆ ಮಂಚಮ್ಮನ ಕಥೆ ಹೇಳಿದ ಕವಿ_____________
ದೇವನೂರು ಮಹಾದೇವ
ಸಿದ್ಧಲಿಂಗಯ್ಯ
ಹಳಕಟ್ಟಿ
ಅಶೋಕ ಪೈ
ಶಿವಾನುಭವ ಶಬ್ದಕೋಶ ಬರೆದವರು____________
ಅಶೋಕ ಪೈ
ದೇವನೂರು ಮಹಾದೇವ
ಸಿದ್ಧಲಿಂಗಯ್ಯ
ಫ ಗು ಹಳಕಟ್ಟಿ
ಅಶೋಕ ಪೈ ಅವರ ವೃತ್ತಿ ____________
ಶಿಕ್ಷಕ
ಸೈನಿಕ
ಮನೋವೈದ್ಯ
ಕಾರ್ಮಿಕ
ಭಗವದ್ಗೀತೆ ರಚಿಸಿದವರು______________
ವೇದ ವ್ಯಾಸರು
ವಾಲ್ಮೀಕಿ
ವಸಿಷ್ಠ
ವಿಶ್ವಾಮಿತ್ರ
ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದವರು___________
ಇಮ್ಮಡಿ ಕೃಷ್ಣರಾಜ ಒಡೆಯರು
ಮುಮ್ಮಡಿ ಕೃಷ್ಣರಾಜ ಒಡೆಯರು
ನಾಲ್ವಡಿ ಕೃಷ್ಣರಾಜ ಒಡೆಯರು
ರಾಜ ಒಡೆಯರು
ವೃಕ್ಷಸಾಕ್ಷಿ ಕತೆಯ ಆಕರಕೃತಿ ___________
ವಡ್ಡಾರಾದನೆ
ಎದೆಗೆಬಿದ್ದ ಅಕ್ಷರ
ಕರ್ಣಾಟಕ ಪಂಚತಂತ್ರ
ಚಪ್ಪಲಿಗಳು
ವಚನಕಾರರ ದೃಷ್ಟಿಯಲ್ಲಿ ___________
ತಂದೆಯೇ ದೇವರು
ಗುರುವೇ ದೇವರು
ತಾಯಿಯೇ ದೇವರು
ಪ್ರಜ್ಞೆಯೇ ದೇವರು
ನಾಲ್ವಡಿವರು ಪಟ್ಟಾಭಿಷಿಕ್ತರಾದ ವರ್ಷ____________
೧೯೭೫
೧೮೮೫
೧೭೯೫
೧೮೯೫
ಹಕ್ಕಿಯ ಕಣ್ಣುಗಳು______________
ಎರಡು
ಸೂರ್ಯ-ಚಂದ್ರ
ಎಡ-ಬಲ
ಭೂಮಿ-ಭಾನು
ಹಕ್ಕಿಯು __________ ಸಂಕೇತವಾಗಿದೆ.
ಹಾರುವುದರ
ಓಡುವುದರ
ಕಾಲಪಕ್ಷಿಯ
ಹಾಡುವುದರ
ಹಲಗಲಿಯ ನಾಲ್ವರು ಪ್ರಮುಖರು_____________
ಚಟೆಕಾರ,ಚೌಕಿದಾರ,ಹನುಮ ರಾಮ
ಕಾರಾಸಾಹೇಬ ,ರಾಮ ,ಬಾಲ,ಜಡಗ
ಹೆಬಲಕ,ಕಾರಾಸಾಹೇಬ,ಹನುಮ,ಚಟೆಕಾರ
ಪೂಜೇರಿ ಹನುಮಾ,ಬ್ಯಾಡರ ಬಾಲ, ಜಡಗ,ರಾಮ
ಹಲಗಲಿ ಲಾವಣಿಗೆ ಕಾರಣವಾದ ಘಟನೆ________________
ಬೇಡರ ಜಗಳ
ನಿಶ್ಯಸ್ತ್ರೀಕರಣ ಕಾಯಿದೆ
ಬ್ರಿಟೀಷರ ವ್ಯಾಪಾರ
ಬೇಡರ ಕಿರುಕುಳ
ಹಲಗಲಿ ಗ್ರಾಮವಿರುವುದು___________
ಬಾಗಲಕೋಟೆ
ಹಾವೇರಿ
ವಿಜಯಪುರ
ಬಳ್ಳಾರಿ
ನದೀಜಲಗಳು __________ಆಗಿವೆ.
ಭರ್ತಿ
ಕಲುಷಿತ
ಬರಡು
ವಸಂತ
ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು_____________
ಭೀಮ
ಅರ್ಜುನ
ಧರ್ಮರಾಯ
ನಕುಲ ಸಹದೇವ
ಕವಿಗೆ ಹುಲ್ಲಿನ ಹಾಸು ಕಂಡದ್ದು_____________________
ಚಾಪೆಯಂತೆ
ಆಕಾಶದಂತೆ
ಬೆಟ್ಟದಂತೆ
ಮಕಮಲ್ಲಿನಂತೆ
ದಿನಪಸುತ ಎಂದರೆ_________________
ದುರ್ಯೋಧನ
ಧರ್ಮರಾಯ
ಕರ್ಣ
ಭೀಷ್ಮ
ಅಂತಕಾತ್ಮಜ ಎಂದರೆ_________________
ಕರ್ಣ
ಧರ್ಮರಾಯ
ದುರ್ಯೋಧನ
ಅರ್ಜುನ
