NEW
Font size
Worksheetsಸಮಾಂತರ ಶ್ರೇಢಿಗಳು
Total questions: 78
Worksheet time: 39mins
-11,-9,-7,-5,……. ಈ ಶ್ರೇಢಿಯ ಯಾವ ಪದವು 1 ಆಗಿದೆ?
a7
a6
a8
a5
4,7,10,15,...... ಈ ಶ್ರೇಢಿಯ ಯಾವ ಪದವು 37 ಆಗುತ್ತದೆ?
11ನೇ ಪದ
12ನೇ ಪದ
13ನೇ ಪದ
10ನೇ ಪದ
-11,-9,-7,-5,……. ಈ ಶ್ರೇಢಿಯ ಯಾವ ಪದವು 1 ಆಗಿದೆ?
a7
a6
a8
a5
8,18,32, ಈ ಸಮಾಂತರ ಶ್ರೇಢಿಯ ಮುಂದಿನ ಪದವು
52
53
33
43
ಒಂದು ಸಮಾಂತರ ಶ್ರೇಢಿಯ ‘n’ ಪದಗಳ ಮೊತ್ತ 3n2+4n ಆದರೆ ಸಾಮಾನ್ಯ ವ್ಯತ್ಯಾಸ ಎಷ್ಟು?
3
4
6
7
-11,-8,-5,…… ಈ ಸಮಾಂತರ ಶ್ರೇಢಿಯ ಮೊದಲ ಧನಾತ್ಮಕ ಪದವು
5ನೇ ಪದ
4ನೇ ಪದ
3ನೇ ಪದ
6ನೇ ಪದ
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ರೂಪ an=2n+1 ಆದಾಗ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
1
2
-2
-1
ಸಮಾಂತರ ಶ್ರೇಢಿಯ ಒಂದು ಪದ an=3n+1ಆದಾಗ an+1 ವು
3n+3
n+2
3n+4
3n+1
ಒಂದು ಸಮಾಂತರ ಶ್ರೇಢಿಯಲ್ಲಿ a=1,an=20 ಮತ್ತು Sn=399 ಆದಾಗ n=…….
19
21
38
42
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 3 ಆದಾಗ a3-a9 ಗೆ ಸಮನಾದುದು
18
-18
6
-6
18 , x , 6-2y ಗಳು ಸಮಾಂತರ ಶ್ರೇಢಿಯ ಪದಗಳಾದಾಗ (x+y) ನ ಬೆಲೆಯು
12
24
14
6
ಮೊದಲ 24 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವು
476
376
576
676
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸವನ್ನು ಈ ಕೆಳಗಿನಂತೆ ಪ್ರತಿನಿಧಿಸಬಹುದು
an-an-1
an-an+1
an-1-an
an+2-an
ಸಮಾಂತರ ಶ್ರೇಢಿಯ ‘n’ನೇ ಪದವನ್ನು ಕಂಡು ಹಿಡಿಯುವ ಸೂತ್ರ
an=a+(n+1)d
an=a+(n−1)d
an=2a+(n+1)d
an=2a+(n−1)d
ಸಮಾಂತರ ಶ್ರೇಢಿಯ ‘n’ ಪದಗಳ ಮೊತ್ತವನ್ನು ಕಂಡು ಹಿಡಿಯುವ ಸೂತ್ರ
Sn=2n[a+(n−1)d]
Sn=2n[a+(n+1)d]
Sn=2n[2a+(n+1)d]
Sn=2n[2a+(n−1)d]
ಒಂದು ಸಮಾಂತರ ಶ್ರೇಢಿಯ ಪದ an=2n-1 ಆದಾಗ S2 ಗೆ ಸಮನಾದುದು
2
3
4
5
2, -1, -4 --------------ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
3
-3
2
-2
ಒಂದು ಸಮಾಂತರ ಶ್ರೇಡಿಯ nನೇ ಪದವು 3n-2 ಆಗಿದೆ. ಆ ಶ್ರೇಢಿಯ 4 ನೇ ಪದವು
5
12
10
14
ಸಮಾಂತರ ಶ್ರೇಢಿಯ n ನೇ ಪದವನ್ನು ಕಂಡುಹಿಡಿಯಲು ಉಪಯೋಗಿಸುವ ಸೂತ್ರ
an =a+(n−1)d
an=a−(n−1)d
an=n+(a−1)d
an=n−(a−1)d
4, 9, 14, ಶ್ರೇಢಿಯ ಮುಂದಿನ ಎರಡು ಪದಗಳು
18,24
19,23
17,22
19,24
ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಡಿ?
2, 6, 9, 13,------------
1, -3, -7, -11,-----------
4, 8, 16, 32,----------
-3, 0, 4, 8,----------
5, 0, -5, ----------ಈ ಸಮಾಂತರ ಶ್ರೇಡಿಯ ಮೊದಲ ಪದ ಮತ್ತು ಸಾಮಾನ್ಯ ವ್ಯತ್ಯಾಸ
5, -5
0, -5
-5, -5
5, 0
1, 4, 7, --------- ಶ್ರೇಡಿಯ 6ನೇ ಪದ
13
16
19
10
12, 7, 2, ಈ ಸಮಾಂತರ ಶ್ರೇಡಿಯ ಮುಂದಿನ ಪದ
7
0
-3
-8
ಒಂದು ಸಮಾಂತರ ಶ್ರೇಡಿಯ n ನೇ ಪದವು 2n + 5 ಆಗಿದೆ. ಅದರ 7ನೇ ಪದವು
19
14
9
18
5, 6.5, 8, 9.5, ------- ಶ್ರೇಢಿಯ ಸಾಮಾನ್ಯ ವ್ಯತ್ಯಾಸ
1.5
2.5
3
3.5
a , a+d,a+2d,-----------------a+(n-1)d
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
ಸಮಾಂತರ ಶ್ರೇಢಿಯ n ನೇ ಪದ
ಸಮಾಂತರ ಶ್ರೇಢಿಯ n ಪದಗಳವರೆಗಿನ ಮೊತ್ತ.
an=a+(n-1)d
ಸಮಾಂತರ ಶ್ರೇಢಿಯ n ನೇ ಪದ
ಸಮಾಂತರ ಶ್ರೇಢಿಯ ಕೊನೆಯಿಂದ n ನೇ ಪದ
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
ಸಮಾಂತರ ಶ್ರೇಢಿಯ n ಪದಗಳ ಮೊತ್ತ
an=l - (n-1)
ಸಮಾಂತರ ಶ್ರೇಢಿಯ nನೇ ಪದ
ಸಮಾಂತರ ಶ್ರೇಢಿಯ ಕೊನೆಯಿಂದ n ನೇ ಪದ
ಮೊದಲ n ಸ್ವಾಭಾವಿಕ ಸಂಖ್ಯೆಗಳ ಮೊತ್ತ
An=n(n+1)/2
ಮೊದಲ n ಸಮ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಮೊದಲ n ಬೆಸ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಮೊದಲ n ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
Sn =n²
ಮೊದಲ n ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಮೊದಲ n ಬೆಸ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಮೊದಲ n ಸಮ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
Sn = n(n+1)
ಮೊದಲ n ಬೆಸ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಮೊದಲ n ಸಮ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಮೊದಲ n ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
Sn = n/2 (2a+ (n-1)d
ಸಮಾಂತರ ಶ್ರೇಢಿಯ n ಪದಗಳ ಮೊತ್ತ
ಮೊದಲ n ಬೆಸ ಸ್ವಾಭಾವಿಕ ಸಂಖ್ಯೆ ಗಳ ಮೊತ್ತ
ಸಮಾಂತರ ಶ್ರೇಢಿಯ n ನೇ ಪದ
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
a2-a1
a1-a2
a2+a1
a = 2 ಮತ್ತು d= 3 ಗಳಾದರೆ , ಸಮಾಂತರ ಶ್ರೇಢಿಯ ಸಾಮಾನ್ಯ ರೂಪ.
2,3,4_ _ _ _
2,5,8 ,_ _ _ _
5,8,11 _ _ _ _
4 ನೇ ಪದ ಮತ್ತು 8 ನೇ ಪದಗಳ ಮೊತ್ತ 24.
a4 + a8 =24
4a + 8a =24
a4 +a =24
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
a, a+d ,a+2d, a+3d .......
a+(n-1)d
a-d, a ,a+d .....a+nd
a+(n-1)d
d,2d,3d,4d......nd
ಒಂದು ಸಮಾಂತರ ಶ್ರೇಢಿಯ nನೇ ಪದವು 5n+3 ಆದಾಗ,ಆ ಶ್ರೇಢಿಯ 3 ನೇ ಪದವು ...
11
18
12
13
ಸಮಾಂತರ ಶ್ರೇಢಿಯ nನೇ ಪದ ಕಂಡುಹಿಡಿಯುವ ಸೂತ್ರ
n/2(a+l)
2a+(n-1)d
a+(n-1)2d
a+(n-1)d
ಸಮಾಂತರ ಶ್ರೇಢಿಯ 5,9,13.....ನ 10ನೇ ಪದವು
36
31
41
21
10,7,4....ಈ ಶ್ರೇಢಿಯ 30ನೇ ಪದ
97
77
-77
-87
ಸಮಾಂತರ ಶ್ರೇಢಿಯ ಮೊದಲ nನೇ ಪದಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn =n/2 [2a+(n-1)d]
Sn = n/2[a+l]
Sn=2a+(n-1)d
Sn = n[2a+(n-1)d]
ಒಂದು ಸಮಾಂತರ ಶ್ರೇಢಿಯ nನೇ ಪದ l ಆಗಿದ್ದರೆ ಆ ಶ್ರೇಢಿಯ ಎಲ್ಲ ಪದಗಳ ಮೊತ್ತ
Sn = n/2[2a+(n-1)d]
Sn= a+l
Sn =n/2(a+l)
Sn = n (a+l)
3,1,-1,-3 ಈ ಸಮಾಂತರ ಶ್ರೇಢಿಯ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸ
3 & 1
3 & -2
1 & 3
3 & -3
-3, -1/2, 2......ಈ ಸಮಾಂತರ ಶ್ರೇಢಿಯ 11 ನೇ ಪದ
28
22
-38
-48 1/2
4,7,10,15,...... ಈ ಶ್ರೇಢಿಯ ಯಾವ ಪದವು 37 ಆಗುತ್ತದೆ?
11ನೇ ಪದ
12ನೇ ಪದ
13ನೇ ಪದ
10ನೇ ಪದ
-11,-9,-7,-5,……. ಈ ಶ್ರೇಢಿಯ ಯಾವ ಪದವು 1 ಆಗಿದೆ?
a7
a6
a8
a5
8,18,32, ಈ ಸಮಾಂತರ ಶ್ರೇಢಿಯ ಮುಂದಿನ ಪದವು
52
53
33
43
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 3 ಆದಾಗ a3-a9 ಗೆ ಸಮನಾದುದು
18
-18
6
-6
ಒಂದು ಸಮಾಂತರ ಶ್ರೇಢಿಯ ಪದ an=2n-1 ಆದಾಗ S2 ಗೆ ಸಮನಾದುದು
2
3
4
5
ಸಮಾಂತರ ಶ್ರೇಢಿಯ ‘n’ ಪದಗಳ ಮೊತ್ತವನ್ನು ಕಂಡು ಹಿಡಿಯುವ ಸೂತ್ರ
Sn=2n[a+(n−1)d]
Sn=2n[a+(n+1)d]
Sn=2n[2a+(n+1)d]
Sn=2n[2a+(n−1)d]
a , a+d,a+2d,-----------------a+(n-1)d
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
ಸಮಾಂತರ ಶ್ರೇಢಿಯ n ನೇ ಪದ
ಸಮಾಂತರ ಶ್ರೇಢಿಯ n ಪದಗಳವರೆಗಿನ ಮೊತ್ತ.
an=a+(n-1)d
ಸಮಾಂತರ ಶ್ರೇಢಿಯ n ನೇ ಪದ
ಸಮಾಂತರ ಶ್ರೇಢಿಯ ಕೊನೆಯಿಂದ n ನೇ ಪದ
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
ಸಮಾಂತರ ಶ್ರೇಢಿಯ n ಪದಗಳ ಮೊತ್ತ
4 ನೇ ಪದ ಮತ್ತು 8 ನೇ ಪದಗಳ ಮೊತ್ತ 24.
a4 + a8 =24
4a + 8a =24
a4 +a =24
ಸಮಾಂತರ ಶ್ರೇಢಿಯ ಸಾಮಾನ್ಯ ರೂಪ
a, a+d ,a+2d, a+3d .......
a+(n-1)d
a-d, a ,a+d .....a+nd
a+(n-1)d
d,2d,3d,4d......nd
ಮೊದಲ 24 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವು
476
376
576
676
ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸವನ್ನು ಈ ಕೆಳಗಿನಂತೆ ಪ್ರತಿನಿಧಿಸಬಹುದು
an-an-1
an-an+1
an-1-an
an+2-an
ಸಮಾಂತರ ಶ್ರೇಢಿಯ ‘n’ನೇ ಪದವನ್ನು ಕಂಡು ಹಿಡಿಯುವ ಸೂತ್ರ
an=a+(n+1)d
an=a+(n−1)d
an=2a+(n+1)d
an=2a+(n−1)d
4, 9, 14, ಶ್ರೇಢಿಯ ಮುಂದಿನ ಎರಡು ಪದಗಳು
18,24
19,23
17,22
19,24
ಈ ಕೆಳಗಿನವುಗಳಲ್ಲಿ ಯಾವುದು ಸಮಾಂತರ ಶ್ರೇಡಿ?
2, 6, 9, 13,------------
1, -3, -7, -11,-----------
4, 8, 16, 32,----------
-3, 0, 4, 8,----------
5, 0, -5, ----------ಈ ಸಮಾಂತರ ಶ್ರೇಡಿಯ ಮೊದಲ ಪದ ಮತ್ತು ಸಾಮಾನ್ಯ ವ್ಯತ್ಯಾಸ
5, -5
0, -5
-5, -5
5, 0
−1 , 1 , x ........ ಇದು ಒಂದು ಸಮಾಂತರ ಶ್ರೇಢಿಯಾದರೆ x ನ ಬೆಲೆ
1
2
3
4
ಸಮಾಂತರ ಶ್ರೇಡಿಯಲ್ಲಿ an = 2n – 1, ಆದರೆ a5 ನ್ನು ಕಂಡುಹಿಡಿಯಿರಿ.
7
9
10
11
−1 , 1 , x ........ ಇದು ಒಂದು ಸಮಾಂತರ ಶ್ರೇಢಿಯಾದರೆ x ನ ಬೆಲೆ
1
2
3
4
a =−5, d =6 ಆಗಿರುವ ಸಮಾಂತರ ಶ್ರೇಢಿ
−5 ,11, 17,...
−5, −11, −17
−5, 1, 7,...
6,5, 1,...
ಸಮಾಂತರ ಶ್ರೇಡಿಯಲ್ಲಿ an = 2n – 1, ಆದರೆ a5 ನ್ನು ಕಂಡುಹಿಡಿಯಿರಿ.
7
9
10
11
ಒಂದು ಸಮಾಂತರ ಶ್ರೇಢಿಯಲ್ಲಿ , an = 2n +1. ಅದರ ಸಾಮಾನ್ಯ ವ್ಯತ್ಯಾಸ ಎಷ್ಟು?
2
3
5
0
3,0,-3,..... ಈ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸವು
3
-3
0
6
ಒಂದು ಸಮಾಂತರ ಶ್ರೇಢಿಯ n ನೇ ಪದವು 10-2n ಆದರೆ ಶ್ರೇಢಿಯ 5ನೇ ಪದವು
10
8
6
0
ಒಂದು ಶ್ರೇಢಿಯಲ್ಲಿ an=2n−1 ಆದರೆ 4 ನೇ ಪದವು
23
9
5
7
6 ಒಂದು ಸಮಾಂತರ ಶ್ರೇಢಿಯಲ್ಲಿ a4=8 ಮತ್ತು a=2 ಆದರೆ , ಇದರ ಸಾಮಾನ್ಯ ವ್ಯತ್ಯಾಸವು
6
4
2
10
ಈ ಕೆಖಗಿನವುಗಳಲ್ಲಿ ಸಮಾಂತರ ಶ್ರೇಢಿಯು :
1,4,6,....
12,10,14,....
35,30,25,....
8,13,19,....
ಸಮಾಂತರ ಶ್ರೇಢಿಯಲ್ಲಿ an=3n−1 , ಆದರೆ ಸಾಮಾನ್ಯ ವ್ಯತ್ಯಾಸವು
1
2
3
4
3,7,11,15,.... ಈ ಸಮಾಂತರ ಶ್ರೇಢಿಯ n ನೇ ಪದವು
4n−1
4n+1
4n+3
3n+4
1∑10n ನ ಬೆಲೆಯು :
10
11
55
110
ಸಮಾಂತರ ಶ್ರೇಣಿಯ 15 ಪದಗಳ ಮೊತ್ತವು 180 ಆಗಿದೆ. ಅದರ 8 ನೇ ಪದವು
8
12
15
18
ಮೊದಲ n ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತವು
n
n2
n3
n4
S5=35 ಮತ್ತು S4=22 ಆದರೆ ಸಮಾಂತರ ಶ್ರೇಢಿಯ 5 ನೇ ಪದವು
35
10
13
22
