NEW
Font size
Worksheetsಸ್ವಾಮಿ ವಿವೇಕಾನಂದರ ಚಿಂತನೆಗಳು $$ರಸಪ್ರಶ್ನೆಗಳು$$
Total questions: 25
Worksheet time: 19mins
ಸ್ವಾಮಿ ವಿವೇಕಾನಂದರು ಈ ಕೆಳಗಿನವುಗಳ ರೂಪಕವಾಗಿದ್ದರು.
ದ್ವೇಷ,ಅಸೂಯೆ,ಅಪನಂಬಿಕೆ,ವಿಶ್ವಾಸ.
ಸಾಮಾಜಿಕ,ಸಂಕಟ,ಸಿಟ್ಟು,ಸ್ಪೋಟ,ಸ್ಪಷ್ಟತೆ.
ವಿವಾದ,ಅಪನಂಬಿಕೆ,ಕರುಣೆ,ದ್ವೇಷ.
ಹಿಂಸೆ,ಸರಳತೆ,ಅವಿಶ್ವಾಸ,ದ್ವೇಷ.
ಸ್ವಾಮಿ ವಿವೇಕಾನಂದರು ಎಂತಹ ಚಿಂತಕರಾಗಿದ್ದರು.
ವಿರುದ್ಧ ಚಿಂತಕ
ಸೌಮ್ಯ ಚಿಂತಕ
ಕನಿಷ್ಠ ಚಿಂತಕ
ಶಿಖರ ಚಿಂತಕ
ವಿವೇಕಾನಂದರು ಯಾವ ಹಸಿವಿಗೆ ಮೊದಲ ಆದ್ಯತೆ ಎಂದಿದ್ದಾರೆ.
ಆತ್ಮದ ಹಸಿವು,ವೇದಾಂತದ ಹಸಿವು,ಸಾಂಸ್ಥಿಕವಾದ ಧರ್ಮದ ಹಸಿವು.
ಬಡತನದ ಹಸಿವು ,ಸಿರಿತನದ ಹಸಿವು.
ಆನಂದದ ಹಸಿವು,ಕೋಪದ ಹಸಿವು.
ವೈಚಾರಿಕತೆಯ ಹಸಿವು, ವೈಜ್ಞಾನಿಕತೆಯ ಹಸಿವು.
ವಿವೇಕಾನಂದರು ಯಾವುದರ ಉಗ್ರ ವಿರೋಧಿಯಾಗಿದ್ದರು.
ಸಮಾಜದ ಉಗ್ರ ವಿರೋಧಿಯಾಗಿದ್ದರು.
ಸ್ವಾತಂತ್ರ್ಯದ ಉಗ್ರ ವಿರೋಧಿಯಾಗಿದ್ದರು.
ಧಾರ್ಮಿಕ ಮೂಲಭೂತವಾದದ ಉಗ್ರ ವಿರೋಧಿಯಾಗಿದ್ದರು.
ಶೈಕ್ಷಣಿಕ ಉಗ್ರ ವಿರೋಧಿಯಾಗಿದ್ದರು.
ವಿವೇಕಾನಂದರು ಈ ಕೆಳಗಿನವುಗಳಿಗೆ ಪ್ರತಿರೋಧವನ್ನು ಒಡ್ಡಿದ್ದರು.
ಜಾತಿವಾದ ಮತ್ತು ಕೋಮುವಾದ
ಸ್ನೇಹ ಮತ್ತು ಸಹೋದರತೆ
ಪ್ರೀತಿ ಮತ್ತು ಕರುಣೆ
ಸರಳತೆ ಮತ್ತು ಸಮಾನತೆ
ಯಾವ ಅಂಶಗಳು ಮಾನವೀಯ ಮೌಲ್ಯವನ್ನು ನುಂಗಿ ನೊಣೆಯುತ್ತಿವೆ.
ಧರ್ಮ ಮತ್ತು ಅಧರ್ಮ.
ಆಚಾರ ಮತ್ತು ವಿಚಾರ.
ಪರಿಶ್ರಮ ಮತ್ತು ಪ್ರಾಮಾಣಿಕತೆ.
ಜಾತಿವಾದ ಮತ್ತು ಕೋಮುವಾದ.
ಯಾವ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ.
ಸದಾಶಯಗಳು.
ಸಮಾನತೆಯ ಆಶಯಗಳು.
ಶೈಕ್ಷಣಿಕ ಆಶಯಗಳು.
ರಾಜಕೀಯ ಆಶಯಗಳು.
ವಿವೇಕಾನಂದರ ಮೊದಲ ಆದ್ಯತೆ ಯಾವುದಾಗಿತ್ತು.
ಶ್ರೀಮಂತರಿಗೆ ಸಹಾಯ ಮಾಡುವುದು.
ಬಡ ಜನರ ಹೊಟ್ಟೆ ಹಸಿವನ್ನು ಹಿಂಗಿಸುವುದು.
ಜಾತಿವಾದಿಗಳನ್ನು ಕೂಡಿಸುವುದು.
ಧರ್ಮಗಳನ್ನು ಬೆಳೆಸುವುದು.
ವಿವೇಕಾನಂದರಿಗೆ ಯಾವ ಜಾತಿಗಳ ಬಗ್ಗೆ ಸಹಜ ಸಾಮಾಜಿಕ ಕಳಕಳಿ ಇತ್ತು.
ಹಿಂದುಳಿದ ಹಾಗೂ ದಲಿತ ಜಾತಿ
ಉನ್ನತ ಹಾಗೂ ಶ್ರೇಷ್ಠ ಜಾತಿ
ಶ್ರೀಮಂತ ಹಾಗೂ ಬಡವ ಜಾತಿ
ಮೇಲ್ವರ್ಗ ಮತ್ತು ಕೆಳವರ್ಗ ಜಾತಿ
ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸಿದರು.
ಶೈಕ್ಷಣಿಕ ಮತ್ತು ಸಾಮಾಜಿಕ ವ್ಯವಸ್ಥೆ
ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ
ಸಮಾನತೆ ಮತ್ತು ಸಹಕಾರ ವ್ಯವಸ್ಥೆ
ಜಾತಿ ಮತ್ತು ವರ್ಗ ವ್ಯವಸ್ಥೆ
ಜಾತಿಯೆಂಬುದು ಸಮಾಜದ ಯಾವ ಭಾಗವಾಗಿರಬೇಕು.
ಬಹಿರಂಗ ಭಾಗ
ಆಂತರಿಕ ಭಾಗ
ರಾಜಕೀಯ ಭಾಗ
ಧಾರ್ಮಿಕ ಭಾಗ
ಜಾತಿಯೆಂಬುದು ಹಿಂದೆ ವಿಕಾಸವಾಗಿದ್ದು, ಈಗ ಅದು........... ಆಗಿದೆ.
ಬಹಿರಂಗ
ಸ್ವತಂತ್ರ
ಪರತಂತ್ರ
ಘನೀಭೂತ
ಜಾತಿವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿ ಯಾರು ಸ್ವಾತಂತ್ರ್ಯಹೀನರಾಗಿ ಗುಲಾಮತನ ಅನುಭವಿಸುತ್ತಿದ್ದಾರೆ.
ಶೂದ್ರರು ಮತ್ತು ಅಸ್ಪೃಶ್ಯರು
ಮೇಲ್ವರ್ಗದವರು ಮತ್ತು ಕುಲೀನರು
ಬ್ರಾಹ್ಮಣರು ಮತ್ತು ಕ್ಷತ್ರಿಯರು
ಕ್ಷತ್ರಿಯರು ಮತ್ತು ವೈಶ್ಯರು
ಶೂದ್ರ ವರ್ಗದವರು ಯಾವ ಸ್ವಭಾವದಿಂದ ಹೊರಬರಬೇಕೆಂದು ವಿವೇಕಾನಂದರ ಅಭಿಪ್ರಾಯ.
ಮೂಲಸ್ವಭಾವ
ಉಳಿಗ ಸ್ವಭಾವ
ಜಾತಿ ಸ್ವಭಾವ
ಧರ್ಮ ಸ್ವಭಾವ
ಶೂದ್ರರು ತಮ್ಮ............. ಶಕ್ತಿಯಿಂದಲೇ ಮೇಲೇಳುವ ಕಾಲ ಬರುತ್ತದೆ.
ಸಮಾನತೆ ಶಕ್ತಿ
ದೇಶಪ್ರೇಮ ಶಕ್ತಿ
ಮೇಲ್ಜಾತಿಯ ಶಕ್ತಿ
ಶೂದ್ರತ್ವದ ಶಕ್ತಿ
ವಿವೇಕಾನಂದರ ಪ್ರಕಾರ ಸಮಾಜ ಕ್ರಾಂತಿಯ ಅರುಣೋದಯದ ಅಂಶಗಳಾವುವು.
ಸಮತಾವಾದ,ಅರಾಜಕವಾದ, ಶೂನ್ಯವಾದ.
ರಾಷ್ಟ್ರವಾದ,ರಾಜಕೀಯವಾದ, ಜಾತಿವಾದ.
ಜಾತಿವಾದ,ಪಂಗಡವಾದ, ಧರ್ಮವಾದ.
ರಾಷ್ಟ್ರವಾದ,ಶೂನ್ಯವಾದ, ಧರ್ಮವಾದ.
ಕೋಮುವಾದದ ಬಗ್ಗೆ ವಿವೇಕಾನಂದರ ನಿಲುವೇನು?
ಏಕ ಸಂಸ್ಕೃತಿ ಏಕಧರ್ಮ ವಿಸ್ತರಣೆ.
ಏಕ ಸಂಸ್ಕೃತಿ ಏಕಧರ್ಮ ವಿಸ್ತರಣೆಗಳ ವಿರೋಧ.
ಏಕಧರ್ಮ ಏಕ ಸಂಸ್ಕೃತಿ ಅನುಸರಣೆ.
ವಿವಿಧ ಧರ್ಮ ವಿವಿಧ ಸಂಸ್ಕೃತಿ ವಿರೋಧ.
ಚಿಕಾಗೋ ಸರ್ವಧರ್ಮ ಸಮ್ಮೇಳನ ನಡೆದ ವರ್ಷ.
11-09-1883
11-09-1993
11-09-1893
11-09-1873
ವಿವೇಕಾನಂದರ ಪ್ರಕಾರ ಸುಂದರ ಜಗತ್ತನ್ನು ಆವರಿಸಿಕೊಂಡ ದುರಭಿಮಾನಗಳು.
ಏಕ ಸಂಸ್ಕೃತಿ ಸ್ವಧರ್ಮ ಅಂಶಗಳು
ಮತಾಭಿಮಾನಿ ಧಾರ್ಮಿಕ ಅಂಶಗಳು
ಸ್ನೇಹಪರತೆ ನಂಬಿಕೆ ಅಂಶಗಳು
ಸ್ವಮತಾಭಿಮಾನ ಮತ ದ್ವೇಷ ಅಂಶಗಳು
.....................ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರಿಯುತ್ತಿತ್ತು.
ಪಕ್ಷಾಂತರಿಯ
ಸ್ವಾತಂತ್ರ್ಯತೆಯ
ಧರ್ಮಾಂಧತೆಯ
ವೈಜ್ಞಾನಿಕತೆಯ
ಎಂತಹ ದುರ್ದಿನ ಪ್ರಪಂಚಕ್ಕೆ ಬಾರದಿರಲಿ ಎಂಬುದು ವಿವೇಕಾನಂದರ ಅಭಿಪ್ರಾಯ.
ಪ್ರತಿಯೊಬ್ಬರು ಒಂದೇ ಮತ ಅನುಸರಿಸುವ ದುರ್ದಿನ.
ಬೇರೆ ಬೇರೆ ಮಾರ್ಗ ಅನುಸರಿಸುವ ದುರ್ದಿನ.
ಸಕಲರು ಒಂದೇ ಎಂಬ ದುರ್ದಿನ.
ಸರ್ವರು ಬೇರೆ ಬೇರೆ ಎಂಬ ದುರ್ದಿನ.
ಏಕಧರ್ಮ,ಏಕಸಂಸ್ಕೃತಿ ಶ್ರೇಷ್ಠ ಎಂದು ನಂಬಿಸುತ್ತಾ ಪರಧರ್ಮವನ್ನು ದ್ವೇಷಿಸಲು ಕಾರಣವಾಗುವ ಅಂಶ.
ಪರೋಪಕಾರ
ಧರ್ಮ ನಿಂದನೆ
ಸಂಸ್ಕೃತಿ,ಸಂಪ್ರದಾಯ
ಕೋಮುವಾದ
ವಿವೇಕಾನಂದರನ್ನು 'ಮಾನವತಾಮಿತ್ರ' ಎಂದವರಾರು
ಗಾಂಧೀಜಿ
ನೆಹರೂ
ಕುವೆಂಪು
ಬೇಂದ್ರೆ
ವಿವೇಕಾನಂದರ.................. ನಿಲುವುಗಳು ವಯಕ್ತಿಕ ಮಾತ್ರವಾಗದೆ ಸಾಮಾಜಿಕವಾಗಿ ರೂಪಾಂತರಗೊಂಡು ಗಟ್ಟಿಯಾದ ವ್ಯಕ್ತಿತ್ವವಾಗಿದೆ.
ಅನುಕಂಪ
ಸರಳತೆ
ಪ್ರಾಮಾಣಿಕತೆ
ಧೀರೋದಾತ್ತ
ವಿವೇಕಾನಂದರ ಮೊದಲ ತತ್ವ.
ದೀನ-ದಲಿತರ ಉದ್ಧಾರ.
ಶ್ರೀಮಂತರ ಕಾಳಜಿ.
ಮೇಲ್ವರ್ಗದವರ ಸ್ನೇಹ.
ಧರ್ಮಪ್ರಚಾರ.
