Free Printable Worksheets
Font size
More settings
ರಾಹಿಲ್ ಯಾರು
ವೈದ್ಯ ಸೈನಿಕ
ಸೈನಿಕ
ಬಂದೂಕು ದಾರಿ
ಪೈಲೆಟ್
ರಾಹಿಲ್ ನು ಭದ್ರವಾಗಿ ಹಿಡಿದುಕೊಂಡಿದ್ದೇನು?
ಬಂದೂಕು
ಬಟ್ಟೆ
ಶಸ್ತ್ರಚಿಕಿತ್ಸಾ ಪೆಟ್ಟಿಗೆ
ವಿಮಾನ
ಯುದ್ಧ ಪಾಠದ ಕತೃ-----
ಪು.ತಿ.ನ
ದ.ರಾ.ಬೇಂದ್ರೆ
ಜಯಪ್ಪಗೌಡ
ಸಾ.ರಾ.ಅಬೂಬಕ್ಕರ್
'ಯುದ್ಧ'ಪದದ ತದ್ಭವ ಪದ ----
ಯೋಧ
ಜುದ್ದ
ಕದನ
ಹೋರಾಟ
'ಸೂಲಗಿತ್ತಿ' ಪದವು ----
ತದ್ಧಿತಾಂತ ನಾಮ
ಕೃದಂತ ನಾಮ
ಕ್ರಿಯಾ ಪದ
ಧಾತು
View all
10 questions
ಪ್ರಥಮ ಭಾಷೆ ಕನ್ನಡ-ಗದ್ಯಪಾಠ:ಯುದ್ಧ ರಸಪ್ರಶ್ನೆ ಮಾಲೆ
Worksheet
•
10th Grade
ಕನ್ನಡ ವ್ಯಾಕರಣ ರಸಪ್ರಶ್ನೆ