wayground logo

Free Printable Worksheets

NEW

Font size

S
M
L
XL
Worksheets

ಭಗತ್‌‌ ಸಿಂಗ್‌‌

Total questions: 21

Worksheet time: 11mins

Name
Class
Date
1.

ಬಾಲಕ ಭಗತ್ ಸಿಂಗ್ ತನ್ನ ಸಹೋದರಿಗೆ ತೋರಿಸಿದ ಮಣ್ಣು ಹೇಗಿತ್ತು

a)

ನೀರಿನಲ್ಲಿ ಕಲಸಿದಂತಿತ್ತು

b)

ಎಣ್ಣೆಯಲ್ಲಿ ಕಲಸಿದಂತಿತ್ತು

c)

ರಕ್ತದಲ್ಲಿ ಕಲಸಿದಂತಿತ್ತು

d)

ಹಾಲಿನಲ್ಲಿ ಕಲಸಿದಂತಿತ್ತು

2.

ಬಾಲಕ ಭಗತ್ ಸಿಂಗ್ ತನ್ನ ಸಹೋದರಿಗೆ ಏನು ತೋರಿಸಿದ

a)

ಮಣ್ಣನ್ನು

b)

ಮಾವಿನ ಹಣ್ಣು

c)

ಪುಸ್ತಕ

d)

ಡಬ್ಬಿ

3.

ಜಲಿಯನ್ ವಾಲಾಬಾಗ್ ಗೆ ಬಂದ ಬಾಲಕ ಭಗತ್ ಸಿಂಗ್ ಡಬ್ಬಿಯಲ್ಲಿ ಏನನ್ನು ಶೇಖರಿಸಿಕೊಂಡು ಹಿಂತಿರುಗಿದನು ?

a)

ಕಲ್ಲನ್ನು

b)

ಮಣ್ಣನ್ನು

c)

ರಕ್ತವನ್ನು

d)

ಆಟದವಸ್ತು

4.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು ?

a)

ಏಪ್ರಿಲ್ 13, 1919

b)

ಏಪ್ರಿಲ್ 13, 1918

c)

ಏಪ್ರಿಲ್ 13, 1929

d)

ಏಪ್ರಿಲ್ 13, 1920

5.

ಸಹೋದರಿಗೆ ಭಗತ್ ಸಿಂಗನ ಉಪವಾಸಕ್ಕೆ ಕಾರಣ ಗೊತ್ತಾಗಿದ್ದು ಹೇಗೆ ?

a)

ಶಾಲೆಯಲ್ಲಿ ಗುರುಗಳು ಬೈದಿದ್ದರಿಂದ

b)

ರಕ್ತದಲ್ಲಿ ಕಲಸಿದಂತಿದ್ದ ಮಣ್ಣು ಜಲಿಯನ್ ವಾಲಾಬಾಗಿನದು ಎಂದು ತಿಳಿದಾಗ

c)

ಅನಾರೋಗ್ಯವಾಗಿರುವುದು

d)

ಹಸಿವು ಇಲ್ಲದಿರುವುದು

6.

ಶಾಲೆಗೆ ಹೋಗಬೇಕಾದ ಬಾಲಕ ಭಗತ್ ಸಿಂಗ್ ಅಮೃತಸರಕ್ಕೆ ಬಂದಿಳಿಯಲು ಕಾರಣ

a)

ಶಾಲೆಗೆ ಹೋಗಲು ಇಷ್ಟವಿಲ್ಲದೆ

b)

ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ನಮನ ಸಲ್ಲಿಸಲು

c)

ಸುವರ್ಣ ಮಂದಿರ ನೋಡಲು

d)

ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಲು

7.

ಭಗತ್ ಸಿಂಗ್' ಜೀವನ ಚರಿತ್ರೆಯನ್ನು ಬರೆದವರು

a)

ವಿವೇಕಾನಂದ

b)

ಜಿ. ರಾಮಕೃಷ್ಣ

c)

ಲಂಕೇಶ್

d)

ಬೇಂದ್ರೆ

8.

ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ ಎಂದು ತೋರಿಸುತ್ತಾನೆ ?

a)

ಪ್ರೀತಿಯ ಪ್ರತೀಕ

b)

ದ್ವೇಷದ ಪ್ರತೀಕ

c)

ತ್ಯಾಗದ ಪ್ರತೀಕ

d)

ಹಣದ ಪ್ರತೀಕ

9.

ಜಲಿಯನ್ ವಾಲಾಬಾಗ್ ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತವರು

a)

ವಿವೇಕಾನಂದರು

b)

ಜನಗಳು

c)

ಭಗತ್‌‌ ಸಿಂಗ್‌‌

d)

ಕವಿಗಳು

10.

ಜಲಿಯನ್ ವಾಲಾಭಾಗ್ ನಲ್ಲಿ ಮೂಕನಂತೆ ಅಲೆಯುತ್ತಿದ್ದ ಬಾಲಕ ಭಗತ್ ಸಿಂಗ್ ನ ವಯಸ್ಸು

a)

12

b)

14

c)

18

d)

20

11.

ಬಾಲಕ ಭಗತ್ ಸಿಂಗ್ ಮಾವಿನಹಣ್ಣನ್ನು ನಿರಾಕರಿಸಿ ಸಹೋದರಿಯನ್ನು ಎಲ್ಲಿಗೆ ಕರೆದೊಯ್ದನು ?

a)

ಮನೆಯ ಮುಂದಕ್ಕೆ

b)

ಮನೆಯ ಹಿಂದಕ್ಕೆ

c)

ಊರ ಹೊರಗೆ

d)

ಅಮೃತಸರಕ್ಕೆ

12.

ಅಮೃತಸರಕ್ಕೆ ಬಂದಿದ್ದ ಬಾಲಕನ ಕೈಯಲ್ಲಿ ಏನಿದ್ದವು ?

a)

ಗಿಡಗಳು

b)

ಮಾವಿನ ಹಣ್ಣುಗಳು

c)

ಮಣ್ಣು

d)

ಪುಸ್ತಕಗಳು ಮತ್ತು ಪುಟ್ಟ ಡಬ್ಬಿ ಇದ್ದ ಕೈಚೀಲ

13.

ಜಲಿಯನ್ ವಾಲಾ ಬಾಗ್ ಇರುವುದು

a)

ಬೆಂಗಳೂರು

b)

ಅಮೃತಸರ

c)

ದೆಹಲಿ

d)

ಮಹಾರಾಷ್ಟ್ರ

14.

ಬಾಲಕ ಭಗತ್ ಸಿಂಗ್ ಜಲಿಯನ್ ವಾಲಾ ಬಾಗ್ ನಲ್ಲಿ ಹಣೆಗೆ ಏನನ್ನು ಇಟ್ಟುಕೊಂಡನು ?

a)

ಕುಂಕುಮವನ್ನು

b)

ವಿಭೂತಿಯನ್ನು

c)

ಮಣ್ಣನ್ನು

d)

ನಾಮವನ್ನು

15.

ಬಾಲಕ ಭಗತ್ ಸಿಂಗ್ ನಿಗೆ ಊಟಕ್ಕೆ ಎಬ್ಬಿಸಿದವರು

a)

ತಂದೆ

b)

ತಾಯಿ

c)

ಸಹೋದರ

d)

ಸಹೋದರಿ

16.

ಭಗತ್ ಸಿಂಗನಿಗೆ ಇಷ್ಟವಾದ ಹಣ್ಣು ಯಾವುದು?

a)

ಸೇಬು ಹಣ್ಣು

b)

ಕಿತ್ತಳೆ ಹಣ್ಣು

c)

ಬೇಲದ ಹಣ್ಣು

d)

ಮಾವಿನ ಹಣ್ಣು

17.

ಬಾಲಕ ಭಗತ್ ಸಿಂಗ್ ತನ್ನ ಹಳ್ಳಿಯಿಂದ ಯಾವುದರಲ್ಲಿ ಅಮೃತಸರಕ್ಕೆ ಬಂದಿಳಿದಿದ್ದನು ?

a)

ಬಸ್ಸಿನಲ್ಲಿ

b)

ರೈಲು ನಲ್ಲಿ

c)

ವಿಮಾನ ದಲ್ಲಿ

d)

ಬಂಡಿಯಲ್ಲಿ

18.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ ಸಲ್ಲಿಸಲು ಹೋಗಿದ್ದವರು

a)

ಭಟುಕೇಶ್ವರ ದತ್ತ

b)

ರಾಜ್ ಗುರು

c)

ಸುಖ್ ದೇವ್

d)

ಭಗತ್ ಸಿಂಗ್

19.

ಜಲಿಯನ್ ವಾಲಾಭಾಗ್ ನಲ್ಲಿ ಮೂಕನಂತೆ ಅಲೆಯುತ್ತಿದ್ದ ಬಾಲಕ

a)

ಭಗತ್ ಸಿಂಗ್

b)

ಸುಖ್ ದೇವ್

c)

ರಾಜ್ ಗುರು

d)

ಡಯರ್

20.

" ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ " ಎಂದವರು

a)

ಸೈನಿಕ ರು

b)

ಜನರಲ್ ಡಯರ್

c)

ಭಗತ್ ಸಿಂಗ್

d)

ಸುಖ್ ದೇವ್

21.

ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦

ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ. ಈ ಬರಹ ಎಲ್ಲಿದೆ‌

a)

ಅಮೃತಸರ

b)

ದೆಹಲಿ

c)

ಜಲಿಯನ್ ವಾಲಾಬಾಗ್ ನಲ್ಲಿ

d)

ಮಹಾರಾಷ್ಟ್ರ