wayground logo

Free Printable Worksheets

NEW

Font size

S
M
L
XL
Worksheets

ಲೋಹಗಳು ಮತ್ತು ಅಲೋಹಗಳು (10ನೇ ತರಗತಿ) ಭಾಗ-1

Total questions: 10

Worksheet time: 3mins

Name
Class
Date
1.

ಹೊಳೆಯುವ ಅಲೋಹ

a)

ಸಲ್ಫರ್

b)

ಅಯೋಡಿನ್

c)

ಬ್ರೋಮಿನ್

d)

ಕ್ಲೋರಿನ್

2.

ಹೆಚ್ಚಿನ ತನ್ಯ ಮತ್ತು ಕುಟ್ಯ ಗುಣ ಹೊಂದಿರುವ ಲೋಹಗಳು

a)

ಚಿನ್ನ ಮತ್ತು ಪಾದರಸ

b)

ಬೆಳ್ಳಿ ಮತ್ತು ಗ್ಯಾಲಿಯಮ್

c)

ಬೆಳ್ಳಿ ಮತ್ತು ತಾಮ್ರ

d)

ಬೆಳ್ಳಿ ಮತ್ತು ಚಿನ್ನ

3.

ದ್ರವರೂಪದ ಲೋಹಗಳು

a)

ಗ್ಯಾಲಿಯಮ್ ಮತ್ತು ಸೀಸಿಯಂ

b)

ಪಾದರಸ ಮತ್ತು ಬ್ರೋಮಿನ್

c)

ಗ್ಯಾಲಿಯಮ್ ಮತ್ತು ಪಾದರಸ

d)

ಬ್ರೋಮಿನ್ ಮತ್ತು ಲೀಥಿಯಂ

4.

ದ್ರವರೂಪದ ಅಲೋಹ

a)

ಗ್ರಾಫೈಟ್

b)

ಗ್ಯಾಲಿಯಮ್

c)

ಪಾದರಸ

d)

ಬ್ರೋಮಿನ್

5.

ಮೃದು ಲೋಹಗಳು

a)

ಚಿನ್ನ ಮತ್ತು ತಾಮ್ರ

b)

ಸೋಡಿಯಂ ಮತ್ತು ಪೊಟ್ಯಾಷಿಯಂ

c)

ಗ್ಯಾಲಿಯಮ್ ಮತ್ತು ಪಾದರಸ

d)

ಸೋಡಿಯಂ ಮತ್ತು ಬ್ರೋಮಿನ್

6.

ವಿದ್ಯುತ್ ವಾಹಕ ಇಂಗಾಲದ ಬಹುರೂಪ

a)

ವಜ್ರ

b)

ಫುಲರಿನ್

c)

ಗ್ರಾಫೈಟ್

d)

ಮೇಲಿನ ಯಾವುದೂ ಅಲ್ಲ

7.

ಹೆಚ್ಚಿನ ತನ್ಯ ಮತ್ತು ಕುಟ್ಯ ಗುಣ ಹೊಂದಿರುವ ಲೋಹಗಳು

a)

ಚಿನ್ನ ಮತ್ತು ಪಾದರಸ

b)

ಬೆಳ್ಳಿ ಮತ್ತು ಗ್ಯಾಲಿಯಮ್

c)

ಬೆಳ್ಳಿ ಮತ್ತು ತಾಮ್ರ

d)

ಬೆಳ್ಳಿ ಮತ್ತು ಚಿನ್ನ

8.

ಸೋಡಿಯಂ ಗಾಳಿಯಲ್ಲಿ ಉರಿದಾಗ ಉಂಟು ಮಾಡುವ ಉತ್ಪನ್ನ

a)

NaOH

b)

NaCl

c)

Na2O

d)

Na2CO3

9.

ಕೆಳಗಿನವುಗಳಲ್ಲಿ ಪ್ರತ್ಯಾಮ್ಲೀಯ ಆಕ್ಸೈಡ್ ಯಾವುದು ?

a)

CO

b)

NO

c)

CO2

d)

CaO

10.

ಕೆಳಗಿನವುಗಳಲ್ಲಿ ಆಮ್ಲೀಯ ಆಕ್ಸೈಡ್ ಯಾವುದು ?

a)

CO

b)

Cao

c)

K2O

d)

Na2O