wayground logo

Free Printable Worksheets

NEW

Font size

S
M
L
XL
Worksheets

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

Total questions: 3

Worksheet time: 2mins

Name
Class
Date
1.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಂತೆ ರಾಜ್ಯ ಕಳೆದುಕೊಂಡವರಲ್ಲಿ ಈ ಸಂಸ್ಥಾನ ಸೇರಿಲ್ಲ.....

a)

ಝಾನ್ಸಿ

b)

ಸತಾರ

c)

ಜೈಪುರ

d)

ಪಂಜಾಬ್

2.

ತಂಜಾವೂರು ಮತ್ತು ಕರ್ನಾಟಿಕ್ ನವಾಬರ ರಾಜ ಪದವಿ ರದ್ದುಗೊಳಿಸಿದವರು.....‌

a)

ಡಾಲ್ ಹೌಸಿ

b)

ವೆಲ್ಲೆಸ್ಲಿ

c)

ಕಾರ್ನವಾಲೀಸ್

d)

ವಿಲಿಯಂ ಬೆಂಟಿಂಕ್

3.

ಇನಾಂ ಆಯೋಗ ನೇಮಿಸಿದ್ದು ಈ ಕಾರಣಕ್ಕಾಗಿ......

a)

ಸೈನಿಕ ಸುಧಾರಣೆಗಾಗಿ

b)

ವ್ಯಾಪಾರ ವೃದ್ಧಿಗಾಗಿ

c)

ಇನಾಂಭೂಮಿ ಮರಳಿ ಪಡೆಯಲು

d)

ರಾಜಕೀಯ ಸುಧಾರಣೆಗಾಗಿ