wayground logo

Free Printable Worksheets

NEW

Font size

S
M
L
XL
Worksheets

ದೊಡ್ಡವರ ದಾರಿ

Total questions: 5

Worksheet time: 3mins

Name
Class
Date
1.

ದೊಡ್ಡವರ ದಾರಿ ಪಾಠ ಬರೆದವರು ________

a)

ರಾಜೇಂದ್ರ ಪ್ರಸಾದ್

b)

ಜಾಕಿರ್ ಹುಸೇನ್

c)

ಬೆ.ಗೊ.ರಮೇಶ್

2.

ಶಿಸ್ತು ಪದದ ವಿರುದ್ಧ ಪದ_______

a)

ಶಿಸ್ತು ಇಲ್ಲ

b)

ಅಶಿಸ್ತು

c)

ವಿಶಿಸ್ತು

3.

ಮಕ್ಕಳು ಪದದ ಏಕವಚನ______

a)

ಮಕ್ಕಳುಗಳು

b)

ಮಕ್ಕಳೆಲ್ಲರು

c)

ಮಗು

4.

ಕೋಪವನ್ನು ಇಲ್ಲಿರುವ ವಿಭಕ್ತಿ ಪ್ರತ್ಯಯ______

a)

ಪ್ರಥಮ

b)

ದ್ವಿತೀಯ

c)

ತೃತೀಯ

5.

ಉನ್ನತ ಪದದ ಅರ್ಥ_________

a)

ಎತ್ತರವಾದ

b)

ಉದ್ದವಾದ

c)

ದಪ್ಪವಾದ