wayground logo

Free Printable Worksheets

NEW

Font size

S
M
L
XL
Worksheets

WT-4 Kannada (IV)

Total questions: 21

Worksheet time: 11mins

Name
Class
Date
1.

"ಕಾಪಾಡು" ಪದದ ಅರ್ಥ......

a)

ರಕ್ಷಿಸು

b)

ಹೋರಾಡು

c)

ಏಳಿಗೆ

2.

"ದುಡಿ" ಪದದ ಅರ್ಥ.....

a)

ಕೇಳು

b)

ಕೆಲಸ ಮಾಡು

c)

ಅಪ್ಪುಗೆ

3.

"ಬೇಡು" ಪದದ ಅರ್ಥ.......

a)

ಕೇಳು

b)

ಸಾಕು

c)

ಅಭಿವೃದ್ಧಿ

4.

"ಕಲಿ" ಪದದ ಅರ್ಥ......

a)

ರುಚಿ

b)

ಬೆಲೆ

c)

ವೀರ

5.

"ಸವಿ" ಪದದ ಅರ್ಥ........

a)

ರುಚಿ

b)

ಕಹಿ

c)

ಅನುಭವ

6.

ಕನ್ನಡದ ಕಂದ............ ಹೋರಾಡಬೇಕು

a)

ಮನೆಗಾಗಿ

b)

ಕನ್ನಡಕ್ಕಾಗಿ

c)

ದುಡಿಮೆಗಾಗಿ

7.

ಕನ್ನಡದ ಕಂದ .........ಮರೆಯಬಾರದು.

a)

ಕನ್ನಡಮ್ಮನ ಹರಕೆ

b)

ಊಟ

c)

ಮಾತು

8.

ಕನ್ನಡ ನುಡಿಯ ಸೊಗಸನ್ನು........ಹೋಲಿಸಲಾಗಿದೆ.

a)

ತಂದೆಗೆ

b)

ತಾಯಿಯ ಅಪ್ಪುಗೆಗೆ

c)

ಮುತ್ತಿನಂತೆ

9.

ಕನ್ನಡಕ್ಕೆ ಹೋರಾಡು ಕನ್ನಡದ .......

a)

ಶೂರ

b)

ಧೀರ

c)

ಕಂದ

10.

ಮರೆತೆಯಾದರೆ...... ಮರೆತಂತೆ ನನ್ನ.

a)

ದಮ್ಮಯ್ಯ

b)

ಅಯ್ಯೊ

c)

ಕಂದಯ್ಯ

11.

ಮೊಲೆಯ ಹಾಲೆಂತಂತೆ........ಬಾಯ್ಗೆ.

a)

ಹೆಜ್ಜೇನು

b)

ಕಿರು ಜೇನು

c)

ಸವಿಜೇನು

12.

ಹೋರಾಡು ಕನ್ನಡಕೆ.........ರನ್ನಾ.

a)

ಕಲಿಯಾಗಿ

b)

ವೀರನಾಗಿ

c)

ಶೂರನಾಗಿ

13.

ದಮ್ಮಯ್ಯ ಕಂದಯ್ಯ ..........ನಿನ್ನ

a)

ಮಾಡುವೆನು

b)

ಬೇಡುವೆನು

c)

ನಮಸ್ಕಾರ

14.

ದಮ್ಮಯ್ಯ ಪದದ ಪ್ರಾಸ ಪದ......

a)

ಹೆಮ್ಮೆಯ

b)

ಕಂದಯ್ಯ

c)

ಬಾರಯ್ಯ

15.

ಹೋರಾಡು ಪದದ ಪ್ರಾಸ ಪದ........

a)

ನಡೆದಾಡು

b)

ಓಲಾಡು

c)

ಕಾಪಾಡು

16.

"ಕನ್ನಡ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ

a)

ತ್ತ

b)

ಶ್ಶ

c)

ನ್ನ

17.

"ಅಮ್ಮನ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಯ್ಯ

b)

ಹ್ಹ

c)

ಮ್ಮ

18.

"ಅಮ್ಮನ" ಈ ಪದದಲ್ಲಿ ಬಳಸಿರುವ ಒತ್ತಕ್ಷರ ಗುರುತಿಸಿ.

a)

ಯ್ಯ

b)

ಹ್ಹ

c)

ಮ್ಮ

19.

ಡ ಡಾ ಡಿ ಡೀ ಡು ಡೂ ಡೃ ಡೆ ಡೇ ಡೈ ಡೊ ಡೋ......ಡುಂ ಡುಂ:

a)

ಡೌ

b)

ಡೃ

c)

ಟ್ಟ

20.

ಮ ಮಾ ಮಿ ಮೀ ಮು ಮೂ ಮೃ ಮೆ .......ಮೈ ಮೊ ಮೋ ಮೌ ಮಂ ಮಃ

a)

ಮೇ

b)

ಮಿ

c)

ಮಾ

21.

ಕನ್ನಡಮ್ಮನ ಹರಕೆ ಪದ್ಯ ಬರೆದವರು .......

a)

ಬೇಂದ್ರೆ

b)

ಬೆ. ಗೋ ರಮೇಶ್

c)

ಕುವೆಂಪು