wayground logo

Free Printable Worksheets

NEW

Font size

S
M
L
XL
Worksheets

ಇತಿಹಾಸ-ಅಧ್ಯಾಯ-8 ಗಾಂಧಿಯುಗ ಮತ್ತು ಸ್ವಾತಂತ್ರ್ಯ ಹೋರಾಟ ರಸಪ್ರಶ್ನೆ-1

Total questions: 10

Worksheet time: 5mins

Name
Class
Date
1.

1.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಧಿ ಯುಗ ಎಂದು ಕರೆಯಲ್ಪಡುವ ಅವಧಿ.

a)

ಎ.1885-1906

b)

ಬಿ.1906-1919

c)

ಸಿ.1920-1947

d)

ಡಿ.1947-1948

2.

2.ಗಾಂಧೀಜಿಯವರ ಜನ್ಮದಿನ

a)

ಎ.1869 ಜುಲೈ-2

b)

ಬಿ.1869 ಆಗಸ್ಟ್-2

c)

ಸಿ.1869-ಸೆಪ್ಟೆಂಬರ್-2

d)

ಡಿ.1869-ಅಕ್ಟೋಬರ್-2

3.

3.ಗಾಂಧೀಜಿಯವರ ರಾಜಕೀಯ ಗುರು.

a)

ಎ.ಬಾಲಗಂಗಾಧರ ತಿಲಕ್

b)

ಬಿ.ಗೋಪಾಲ ಕೃಷ್ಣಗೋಖಲೆ

c)

ಸಿ.ರವೀಂದ್ರನಾಥ ಠಾಗೂರ್

d)

ಡಿ.ದಾದಾಬಾಯಿ ನವರೋಜಿ

4.

4.ಕೆಳಗಿನವುಗಳಲ್ಲಿ ಗಾಂಧೀಜಿಯವರ ಹೋರಾಟಕ್ಕೆ ಹೊರತಾದುದು.

a)

ಎ.ಸಶಸ್ತ್ರ ಹೋರಾಟ

b)

ಬಿ.ಪರೋಕ್ಷ ಪ್ರತಿರೋಧ

c)

ಸಿ.ಸತ್ಯಾಗ್ರಹ

d)

ಡಿ.ಅಹಿಂಸೆ

5.

5.ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದ ದಿನಾಂಕ

a)

ಎ.13 ಏಪ್ರಿಲ್ 1919

b)

ಬಿ.13 ಏಪ್ರಿಲ್ 1920

c)

ಸಿ.13.ಏಪ್ರಿಲ್1921

d)

ಡಿ.13.ಏಪ್ರಿಲ್1922

6.

6.ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಸೇನಾಧಿಕಾರಿ

a)

ಎ. ಹೆಕ್ಟರ್ ಮನ್ರೋ

b)

ಬಿ.ರಾಬರ್ಟ್ ಕ್ಲೈವ್

c)

ಸಿ.ಜನರಲ್ ಡಯರ್

d)

ಡಿ.ಮೈಕ್ ಒ ಡ್ವಯರ್

7.

7.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಸಹಕಾರ ಚಳುವಳಿಯನ್ನು ನಡೆಸುವ ನಿರ್ಣಯವನ್ನು ಅಂಗೀಕರಿಸಿದ ಅಧಿವೇಶನ

a)

ಎ.ಮುಂಬೈ ಅಧಿವೇಶನ

b)

ಬಿ.ಕಲ್ಕತ್ತಾ ಅಧಿವೇಶನ

c)

ಸಿ.ನಾಗಪುರ ಅಧಿವೇಶನ

d)

ಡಿ.ಲಾಹೋರ್ ಅಧಿವೇಶನ

8.

8.ಸೈಮನ್ ಆಯೋಗದ ಆಗಮನವನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಹುತಾತ್ಮರಾದ ಹೋರಾಟಗಾರರು.

a)

ಎ.ಗಾಂಧೀಜಿ

b)

ಬಿ.ಲಾಲಾಲಜಪತರಾಯ್

c)

ಸಿ.ಗೋಪಾಲಕೃಷ್ಣಗೋಖಲೆ.

d)

ಡಿ.ಬಿಪಿನ್ ಚಂದ್ರಪಾಲ್

9.

9.ಗಾಂಧೀಜಿಯವರು ಸವಿನಯ ಕಾನೂನುಭಂಗ ಚಳುವಳಿಯನ್ನು ಪ್ರಾರಂಭಿಸಿದ ದಿನಾಂಕ.

a)

ಎ.12 ಮಾರ್ಚ್ 1930

b)

ಬಿ.12 ಮಾರ್ಚ್ 1931

c)

ಸಿ. 12ಮಾರ್ಚ್ 1932

d)

ಡಿ. 12ಮಾರ್ಚ್ 1933

10.

10.ಗಾಂಧಿ ಇರ್ವಿನ್ ಒಪ್ಪಂದವಾದ ವರ್ಷ

a)

ಎ.1930

b)

ಬಿ.1931

c)

ಸಿ.1932

d)

ಡಿ1933