NEW
Font size
S
M
L
XL
WorksheetsGrade - 4
Total questions: 10
Worksheet time: 5mins
Name
Class
Date
1.
ವರ್ಣ ಪದದ ಅರ್ಥ
a)
ಸಂಖ್ಯೆ
b)
ಅಕ್ಷರ
c)
ಗುಣಿತಾಕ್ಷರ
d)
ಒತ್ತಕ್ಷರ
2.
ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ--------
a)
49
b)
50
c)
48
d)
34
3.
ಈ ಕೆಳಗಿನ ಅಕ್ಷರಗಳಲ್ಲಿ ಸ್ವರಾಕ್ಷರಗಳನ್ನು ಗುರುತಿಸಿ
a)
ಕ
b)
ಹ
c)
ಮ
d)
ಈ
4.
ಸ್ವರಾಕ್ಷರಗಳ ಸಂಖ್ಯೆ-------
a)
15
b)
18
c)
13
d)
25
5.
ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ------------ಎನ್ನುವರು
a)
ವರ್ಣಮಾಲೆ
b)
ಅಕ್ಷರ
c)
ಸ್ವರಗಳು
d)
ವ್ಯಂಜನಗಳು
6.
ಅಂ ಮತ್ತು ಅಃ ಗಳನ್ನು --------ಎನ್ನುವರು
a)
ಸ್ವರಗಳು
b)
ಯೋಗವಾಹಗಳು
c)
ವ್ಯಂಜನಗಳು
d)
ಮೇಲಿನ ಎಲ್ಲವು
7.
ಹ್ರಸ್ವಸ್ವರಗಳ ಸಂಖ್ಯೆ--------
a)
25
b)
06
c)
07
d)
13
8.
ದೀರ್ಘಸ್ವರಗಳ ಸಂಖ್ಯೆ-----
a)
7
b)
5
c)
2
d)
3
9.
ವ್ಯಂಜನಗಳ ಸಂಖ್ಯೆ-------
a)
15
b)
25
c)
34
d)
49
10.
ಕನ್ನಡ ವರ್ಣಮಾಲೆಯನ್ನು -------ಭಾಗಗಳಾಗಿ ವಿಂಗಡಿಸಲಾಗಿದೆ.
a)
5
b)
8
c)
2
d)
3
Reset
