wayground logo

Free Printable Worksheets

NEW

Font size

S
M
L
XL
Worksheets

kan grade 9 june 16

Total questions: 20

Worksheet time: 10mins

Name
Class
Date
1.

1. ನಾನು ಪ್ರಯಾಣಿಸುತ್ತಿದ್ದ ಬಸ್ಸಿಗೆ ಒಬ್ಬ _____ ಹತ್ತಿದ

a)

A.ಮುಸಲ್ಮಾನ

b)

B.ಹಿಂದೂ

c)

C.ರಾಮಸ್ವಾಮಿ

d)

D.ಮೌಲ್ವಿ

2.

2. ಪ್ರಯಾಣಿಕನ ವಯಸ್ಸು ಸುಮಾರು ____ ಆಗಿತ್ತು

a)

A.50-55

b)

B.55-58

c)

C.45-49

d)

D.30-38

3.

3. ಮೌಲ್ವಿ ಕೈಯಲ್ಲಿದ್ದ ಪುಸ್ತಕ

a)

A. ರಾಮಾಯಣ

b)

B.ಭಗವದ್ಗೀತೆ

c)

C.ಕಾದಂಬರಿ

d)

D.ಕುಮಾರವ್ಯಾಸ ಭಾರತ

4.

4.ಹುಸೇನ್ ಸಾಬ್ ಅವರನ್ನು ಹಳ್ಳಿಯ ಜನ ಏನೆಂದು ಕರೆಯುತ್ತಿದ್ದರು

a)

A. ಎಸ್ಎಂ ಕೃಷ್ಣ

b)

B.ರಾಮಕೃಷ್ಣ

c)

C. ಹುಸೇನ್ ಕೃಷ್ಣ

d)

D. ಮೌಲ್ವಿ

5.

5. ಹಿಂದೂಗಳ ಪವಿತ್ರ ಗ್ರಂಥ

a)

A.ಕುರಾನ್

b)

B.ಬೈಬಲ್

c)

C.ಭಗವದ್ಗೀತೆ

d)

D.ಕುಮಾರವ್ಯಾಸ ಭಾರತ

6.

6. ರಾಮಸ್ವಾಮಿ ಅವರ ಜನ್ಮಸ್ಥಳ ಯಾವುದು

a)

A.ಹಾಸನ

b)

B.ಗೊರೂರು

c)

C.ಬೆಂಗಳೂರು

d)

D.ಮೈಸೂರು

7.

7. ಗೊರೂರು ಅವರ ಪ್ರವಾಸ ಕಥನ ಯಾವುದು

a)

A. ಕರ್ನಾಟಕದಲ್ಲಿ ಗೋರೂರು

b)

B.ಕುಮಾರವ್ಯಾಸ ಭಾರತ

c)

C.ಅಮೆರಿಕಾದಲ್ಲಿ ಗೊರೂರು

d)

D.ಮಹಾಭಾರತ

8.

8. ಕನ್ನಡ ಮೌಲ್ಯ ಪಾಠವನ್ನು ರಾಮಸ್ವಾಮಿ ಅವರ ಯಾವ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿದೆ

a)

A.ಕನ್ಯಾಕುಮಾರಿ ಮತ್ತು ಇತರ ಕಥೆಗಳ

b)

B.ಹೇಮಾವತಿ ತೀರದಲ್ಲಿ

c)

C.ನಮ್ಮ ಊರಿನ ರಸಿಕರು

d)

D. ಪುನರ್ಜನ್ಮ

9.

9. ಮೌಲ್ವಿ ಪದದ ಅರ್ಥ

a)

A.ಹಿಂದೂಗಳ ಗುರು

b)

B.ಮುಸ್ಲಿಮ್ ಗುರು

c)

C.ಉನ್ನತ

d)

D.ಸತ್ವಹೀನ

10.

10. ಹೊಸಹಾಡು ಪದ್ಯವನ್ನು ಬರೆದ ಕವಿ

a)

A.ಕೈಯಾರ ಕಿಞ್ಞಣ್ಣ ರೈ

b)

B.ಶಿವರಾಂ ಕಾರಂತ್

c)

C.ಅಕ್ಕಮಹಾದೇವಿ

d)

D.ಕುವೆಂಪು

11.

11. ಕೈಯಾರ ಕಿಞ್ಞಣ್ಣ ರೈ ಅವರ ಜನ್ಮಸ್ಥಳ

a)

A.ಕಾಸರಗೋಡು

b)

B.ಕೈಯಾರ

c)

C.ಹಾಸನ

d)

D.ಬೆಂಗಳೂರು

12.

12. ಹೊಸಹಾಡು ಪದ್ಯವನ್ನು ಯಾವ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ

a)

A.ಶತಮಾನದ ಗಾನ

b)

B.ಗೋವಿಂದ

c)

C.ಪರಶುರಾಮ

d)

D.ಗಂಧವತಿ

13.

13. ಹಿಮಾದ್ರಿ ಪದದ ಅರ್ಥ

a)

A.ಹರಡು

b)

B.ಹಿಮಪರ್ವತ

c)

C.ಆಕಾಶ

d)

D.ತರಂಗ

14.

14. ಉನ್ನತೋನ್ನತ ____ ಶಿಖರವನ್ನೇರಿ ಹಾಡಲ್ಲಿ ಹಾಡಬೇಕು

a)

A. ಹಿಮಾಲಯ

b)

B.ಸೈಯಾದ್ರಿ

c)

C.ವಿಂದ್ಯಾ

d)

D.ಪಟ್ಟಣ

15.

15. ______ಧರ್ಮ ಭಾಷೆಗಳ ಕಡಿದೊಗೆದು ಎದೆ ಹಾಡಬೇಕು

a)

A.ಬಡವ-ಬಲ್ಲಿದ

b)

B.ಹಳ್ಳಿ-ಪಟ್ಟಣ

c)

C.ಜಾತಿ-ಕುಲ-ಮತ

d)

D.ಮೇಲು-ಕೀಳು

16.

16. ಬಾನು:ಆಕಾಶ::ಭಾನು:______

a)

A. ಯುಗ

b)

B.ಸೂರ್ಯ

c)

C.ಧ್ವನಿ

d)

D.ಆಕಾಶ

17.

17. ಕೈಯಾರ ಕಿಞ್ಞಣ್ಣ ರೈ ಅವರ ಆತ್ಮಕಥನ ಯಾವುದು

a)

A.ದುಡಿತವೇ ನನ್ನ ದೇವರು

b)

B.ಗಂಗವತಿ

c)

C.ಅನ್ನ ದೇವರು ಮತ್ತು ಕೃತಿಗಳು

d)

D. ವಿರಾಗಿಣಿ

18.

18. ನಾನು ಕಲಿತಿದ್ದು ಉರ್ದು:_______

a)

A.ಕಲಿಸಿದ್ದು ಹಿಂದಿ

b)

B.ಕಲಿಸಿದ್ದು ಕನ್ನಡ

c)

C.ಕಳಿಸಿದ್ದು ಇಂಗ್ಲಿಷ್

d)

D.ಕಳಿಸಿದ್ದು ಗಣಿತ

19.

19. ಕನ್ನಡ ಮೌಲ್ವಿ ವೃತ್ತಿಯಿಂದ______ಆಗಿದ್ದರು

a)

A.ಡಾಕ್ಟರ್

b)

B.ಉಪಾಧ್ಯಾಯರು

c)

C.ಲಾಯರ್

d)

D.ಇಂಜಿನಿಯರ್

20.

20. ಹಳ್ಳಿಯಲ್ಲಿ ಯಾವ ಶಾಲೆ ಇತ್ತು

a)

A.ಕನ್ನಡ

b)

B.ಹಿಂದಿ

c)

C.ಉರ್ದು

d)

D.ಇಂಗ್ಲಿಷ್