wayground logo

Free Printable Worksheets

NEW

Font size

S
M
L
XL
Worksheets

My first quizz

Total questions: 4

Worksheet time: 2mins

Name
Class
Date
1.

ತಾಜಾ ಹಾಲಿನ PH 6 ಆಗಿರುತ್ತದೆ ಹಾಲು ಮೊಸರಾಗಿ ಪರಿವರ್ತನೆ ಆದ ನಂತರ ಅದರ PH

a)

6

b)

6 ರಕ್ಕಿಂತ ಕಡಿಮೆ

c)

7 ಕ್ಕಿಂತ ಹೆಚ್ಚು

d)

ಬದಲಾಗುವುದಿಲ್ಲ

2.

ಅತ್ಯಂತ ಹೆಚ್ಚು ಕುಟ್ಯತೆ ಮತ್ತು ತನ್ಯತೆ ಗುಣ ಹೊಂದಿರುವ ಲೋಹ

a)

ತಾಮ್ರ

b)

ಕಬ್ಬಿಣ

c)

ಚಿನ್ನ

d)

ಅಲ್ಯುಮಿನಿಯಂ

3.

ಹಿತ್ತಾಳೆಯ ಘಟಕ ಲೋಹಗಳು

a)

ತಾಮ್ರ ಮತ್ತು ತವರ

b)

ತಾಮ್ರ ಮತ್ತು ಸತು

c)

ಸೀಸ ಮತ್ತು ಸತು

d)

ಸೀಸ ಮತ್ತು ತವರ

4.

ಹೆಚ್ಚಿನ ಕ್ರೀಯಾಶೀಲತೆ ಹೊಂದಿರುವ ಲೋಹ

a)

ತಾಮ್ರ

b)

ಸೋಡಿಯಂ

c)

ಚಿನ್ನ

d)

ಬೆಳ್ಳಿ