wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ:-ಸಹಕಾರ ,ನಿಯಂತ್ರಣ ಮತ್ತು ಅನುವಂಶೀಯತೆ

Total questions: 40

Worksheet time: 20mins

Name
Class
Date
1.

ತಳಿಶಾಸ್ತ್ರದ ಪಿತಾಮಹ

a)

A. ಗ್ರೆಗರ್ ಮೆಂಡಲ್

b)

B. ಚಾರ್ಲ್ಸ್ ಡಾರ್ವಿನ್

c)

C.ಆಗಸ್ಟ್ ವೈಸ್ ಮನ್

d)

ಲಾಮಾರ್ಕ್

2.

ಬಟಾಣಿ ಸಸ್ಯಗಳಲ್ಲಿ ಒಂದು ಶುದ್ಧ ಎತ್ತರ (TT) ಸಸ್ಯವನ್ನು ಒಂದು ಶುದ್ದ ಗಿಡ್ಡ (tt) ಸಸ್ಯದೊಂದಿಗೆ ಅಡ್ಡಹಾಯಿಸಿದೆ. F2 ಪೀಳಿಗೆಯಲ್ಲಿ ಶುದ್ಧ ಎತ್ತರ ಸಸ್ಯ ಮತ್ತು ಶುದ್ಧ ಗಿಡ್ಡ ಸಸ್ಯಗಳ ಅನುಪಾತ

a)

A. 1 :3

b)

B.3:1

c)

C.1:1

d)

D. 2:1

3.

ದ್ವಿತಳೀಕರಣದ F2 ಪೀಳಿಗೆಯ ವ್ಯಕ್ತರೂಪ ಅನುಪಾತ.

a)

A. 6:3:3:1

b)

B. 3:1

c)

C. 9:3:3:1

d)

D.1:2:1

4.

ಮಾನವನ ಪ್ರತಿಯೊಂದು ಜೀವಕೋಶದಲ್ಲಿರುವ ಲಿಂಗ ವರ್ಣತಂತುಗಳ ಸಂಖ್ಯೆ

a)

A, 46

b)

B. 22

c)

C. 23 ಜೊತೆ

d)

D. 2

5.

ತಂದೆಯಿಂದ ಆನುವಂಶಿಕವಾಗಿ ಪಡೆದ X-ವರ್ಣತಂತುವನ್ನು ಹೊಂದಿರುವ ಯುಗ್ಮಜ ಮುಂದೆ ಬೆಳವಣಿಗೆ ಹೊಂದಿ ಹುಟ್ಟುವ ಮಗು

a)

A. ಹುಡುಗ

b)

B, ಹುಡುಗಿ

c)

C.X-ವರ್ಣತಂತು ಮಗುವಿನ ಲೈಂಗಿಕತೆಯನ್ನು ನಿರ್ಧರಿಸುವುದಿಲ್ಲ

d)

D.ಹುಡುಗ ಅಥವಾ ಹುಡುಗಿ

6.

ಡೈನೋಸಾರ್ ಗಳು ಹಾರಲು ಅಸಮರ್ಥವಾಗಿದ್ದರೂ ಗರಿಗಳನ್ನು ಹೊಂದಿದ್ದರ ಉದ್ದೇಶ

a)

A. ಪಕ್ಷಿಗಳಂತೆ ಕಾಣಲು

b)

B. ದೇಹವನ್ನು ಚಳಿಯಿಂದ ರಕ್ಷಿಸಲು

c)

C. ಸುಂದರವಾಗಿ ಕಾಣಲು

d)

D. ಶತ್ರುಗಳಿಂದ ರಕ್ಷಿಸಿಕೊಳ್ಳಲು

7.

ಒಂದು ಪ್ರೋಟಿನ್ ಸಂಶ್ಲೇಷಣೆಗೆ ಅಗತ್ಯವಾದ ಮಾಹಿತಿಯನ್ನು ಒದಗಿಸುವ ಡಿಎನ್‌ಎ ಯಭಾಗ

a)

A. ನ್ಯೂಕ್ಲಿಯಸ್

b)

B. ಗುಣ

c)

C. ವರ್ಣತಂತು

d)

D. ವಂಶವಾಹಿ

8.

ಒಂದು ಜೀವಿಯಲ್ಲಿನ ಗುಣಗಳನ್ನು ಪ್ರಭಾವಿಸುವುದು

a)

A, ತಂದೆಯ ಡಿಎನ್‌ಎ

b)

B. ತಾಯಿಯ ಡಿಎನ್‌ಎ

c)

C. ತಂದೆ ಮತ್ತು ತಾಯಿಯ ಡಿಎನ್‌ಎಗಳು

d)

D. ಯಾವುದೂ ಅಲ್ಲ

9.

ತಂದೆ ತಾಯಿಗಳಿಂದ ಮಕ್ಕಳಿಗೆ ಗುಣಗಳು ವರ್ಗಾವಣೆಯಾಗುವುದಕ್ಕೆ ಹೀಗನ್ನುತ್ತಾರೆ

a)

A. ಭಿನ್ನತೆ

b)

B. ಆನುವಂಶೀಯತೆ

c)

C. ಸಂಕರಣ

d)

D. ಜೀನ್ ಪರಿವರ್ತನ

10.

ಲಿಂಗಾಣು : n :: ಯುಗಜ : -

a)

A. 2n

b)

B. 3n

c)

C.4n

d)

D.5n

11.

ಈ ಕೆಳಗಿನವುಗಳಲ್ಲಿ ಯಾವ ಗುಣವು ಆನುವಂಶೀಯವಲ್ಲ ಬದಲಾಗಿ ಜೀವಿಯು ಗಳಿಸಿಕೊಂಡದ್ದಾಗಿದೆ

a)

A.ಕಣ್ಣಿನ ಬಣ್ಣ

b)

B. ಚರ್ಮದ ಬಣ್ಣ

c)

C. ದೇಹದ ಗಾತ್ರ

d)

D. ಕೂದಲಿನ ರಚನೆ

12.

ಎತ್ತರವಾದ ಬಟಾಣಿ ಸಸ್ಯವನ್ನು ಗಿಡ್ಡ ಬಟಾಣಿ ಸಸ್ಯದೊಂದಿಗೆ ಅಡ್ಡ ಹಾಯಿಸಿದಾಗ ಉತ್ಪತ್ತಿಯಾದ ಬೀಜಗಳಿಂದ ಪಡೆದ ಸಸ್ಯಗಳೆಲ್ಲವೂ ಎತ್ತರವಾಗಿರಲು ಕಾರಣ

a)

A, ಎತ್ತರ ಗುಣವು ಪ್ರಬಲವಾಗಿರುವುದು

b)

B, ಗಿಡ್ಡ ಗುಣವು ಪ್ರಬಲವಾಗಿರುವುದು

c)

C. ಎತ್ತರವು ಅಪ್ರಬಲ ಗುಣವಾಗಿರುವುದು

d)

D. ಎತ್ತರವು Tಆಥವಾ F1 ವಂಶವಾಹಿಗಳಿಂದ ನಿರ್ಧರಿಸಲ್ಪಡದೇ ಇರುವುದು

13.

ಒಂದೊಮ್ಮೆ ದುಂಡನೆಯ ಹಸಿರುಬೀಜ (RRyy) ಹೊಂದಿರುವ ಬಟಾಣಿ ಸಸ್ಯವನ್ನು ಸುಕ್ಕಾದ ಹಳದಿಬೀಜ (rrYY), ಹೊಂದಿರುವ ಬಟಾಣಿ ಸಸ್ಯದೊಂದಿಗೆ ಸಂಕರಣ ಗೊಳಿಸಿದಾಗ F1 ಪೀಳಿಗೆಯಲ್ಲಿ ಉತ್ಪತ್ತಿಯಾಗುವ ಬೀಜಗಳು ಹೀಗಿರುತ್ತವೆ

a)

A. ದುಂಡನೆಯ ಹಳದಿ

b)

B. ದುಂಡನೆಯ ಹಸಿರು

c)

C. ಸುಕ್ಕಾದ ಹಸಿರು

d)

D. ಸುಕ್ಕಾದ ಹಳದಿ

14.

ಬಟಾಣಿ ಸಸ್ಯಗಳಲ್ಲಿ ಒಂದು ಶುದ್ಧ ಎತ್ತರ (TT) ಸಸ್ಯವನ್ನು ಒಂದು ಶುದ್ಧ ಗಿಡ್ಡ(tt) ಸಸ್ಯದೊಂದಿಗೆ ಅಡ್ಡಹಾಯಿಸಿದೆ. F1 ಪೀಳಿಗೆಯಲ್ಲಿ ವ್ಯಕ್ತರೂಪ ಅನುಪಾತ

a)

A. 1:3

b)

B, 3:1

c)

C. 1:1

d)

D.2:1

15.

ಮನುಷ್ಯರಲ್ಲಿ ಲಿಂಗ ವರ್ಣ ತಂತುಗಳ ನಿಖರ ಜೋಡಿ ಇವರಲ್ಲಿ ಕಂಡುಬರುತ್ತದೆ

a)

A. ಹುಡುಗರು

b)

B.ಹುಡುಗಿಯರು

c)

C. ಹುಡುಗ ಮತ್ತು ಹುಡುಗಿಯರಲ್ಲಿ

d)

D.ಇದು ಅನೇಕ ಅಂಶಗಳನ್ನು ಅವಲಂಬಿಸಿದೆ

16.

ನಿಯಂತ್ರಣ ಮತ್ತು ಸಹಭಾಗಿತ್ವ ನರಕೋಶಗಳಲ್ಲಿ ವಿದ್ಯುತ್ ಆವೇಗಗಳ ಹರಿವಿನ ಸರಿಯಾದ ಮಾರ್ಗ ಯಾವುದು?

a)

A) a

b)

B) b

c)

C) c

d)

D) d

17.

ಹಣ್ಣು ಮತ್ತು ಬೀಜಗಳಂತಹ ತೀವ್ರ ಕೋಶವಿಭಜನೆಗೆ ಒಳಪಡುವ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಸಾಂದ್ರತೆಯಲ್ಲಿ ಕಂಡುಬರುವ ಹಾರ್ಮೋನ

a)

A. ಜಿಬ್ಬರಲ್ಲಿನ

b)

B.ಆಕ್ಷನ್

c)

C. ಆಜ್ಜಿಸಿಕ್ ಆಮ್ಲ

d)

D. ಸೈಟೋಕೈನಿನ್

18.

ದೇಹದಲ್ಲಿನ ಅನೈಚ್ಛಿಕ ಕ್ರಿಯೆಗಳನ್ನು ನಿಯಂತ್ರಿಸುವ ಮೆದುಳಿನ ಭಾಗ

a)

A. ಮುಮ್ಮೆದುಳಿನ ಮೆಡುಲ್ಲಾ

b)

B.ಮಧ್ಯಮದುಳಿನ ಮಡುಲ್ಲಾ

c)

C. ಹಿಮ್ಮೆದುಳಿನ ಮೆಡುಲ್ಲಾ

d)

D. ಮಿದುಳುಬಳ್ಳಿಯಲ್ಲಿನ ಮೆಡುಲ್ಲಾ

19.

ವೈದ್ಯರು ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳುವಂತೆ ಒಬ್ಬ ವ್ಯಕ್ತಿಗೆ ಸಲಹೆ ನೀಡಿದರು ಕಾರಣ

a)

A. ಅವನ ರಕ್ತದೊತ್ತಡ ಕಡಿಮೆಯಾಗಿತ್ತು

b)

B, ಅವನ ಹೃದಯ ನಿಧಾನವಾಗಿ ಬಡಿಯುತ್ತಿತ್ತು

c)

C. ಅವನು ಗಾಯಿಟರ್‌ನಿಂದ ಬಳಲುತ್ತಿದ್ದನು

d)

D. ಅವನ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಿತ್ತು

20.

ಪ್ರೌಢಾವಸ್ಥೆಗೆ ಸಂಬಂಧಿಸಿದ ದೇಹದ ವಿಶಿಷ್ಟ ನಾಟಕೀಯ ಬದಲಾವಣೆಗಳು ಉಂಟಾಗುವುದು ಮುಖ್ಯವಾಗಿ ಈ ಕೆಳಗಿನ ಹಾರ್ಮೋನ್‌ಗಳ ಸ್ರವಿಕೆಯಿಂದಾಗಿ

a)

A. ವೃಷಣಗಳಿಂದ ಇಸ್ತ್ರೋಜನ್ ಮತ್ತು ಅಂಡಾಶಯದಿಂದ ಟೆಸ್ಟೋಸ್ಟೆರಾನ್

b)

B.ಮೂತ್ರಜನಕಾಂಗದ ಗ್ರಂಥಿಯಿಂದ ಇಸ್ತ್ರೋಜನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಟೆಸ್ಟೋಸ್ಟೆರಾನ್

c)

C. ವೃಷಣಗಳಿಂದ ಟೆಸ್ಟೋಸ್ಟೆರಾನ್ ಮತ್ತು ಅಂಡಾಶಯದಿಂದ ಇಸ್ತ್ರೋಜನ್

d)

D. ಥೈರಾಯ್ಡ್ ಗ್ರಂಥಿಯಿಂದ ಟೆಸ್ಟೋಸ್ಟೆರಾನ್ ಮತ್ತು ಪಿಟ್ಯುಟರಿ ಗ್ರಂಥಿಯಿಂದ ಇಸ್ತ್ರೋಜನ್

21.

ಇವುಗಳಲ್ಲಿ ಯಾವುದು ದ್ಯುತಿ ಅನುವರ್ತನೆಯ ಚಲನೆಯಾಗಿದೆ?

a)

A. ಬೇರಿನ ಬೆಳವಣಿಗೆ

b)

B.ಕಾಂಡದ ಬೆಳವಣಿಗೆ

c)

C. ಕಾಯಿ ಹಣ್ಣಾಗುವುದು

d)

D. ಪರಾಗನಳಿಕೆಯ ಬೆಳವಣಿಗೆ

22.

ಪ್ರಚೋದನೆಯನ್ನು ಗ್ರಹಿಸುವ ವಿಶಿಷ್ಟನರ ತುದಿಗಳು ಎಲ್ಲಿ ಕಂಡು ಬರುತ್ತವೆ?

a)

A. ಜ್ಞಾನೇಂದ್ರಿಯಗಳಲ್ಲಿ

b)

B.ಮೆದುಳಿನಲ್ಲಿ

c)

C. ಸ್ನಾಯುಗಳಲ್ಲಿ

d)

D. ಮೆದುಳು ಬಳ್ಳಿ

23.

ದೇಹದ ಸಮತೋಲಿತ ಬೆಳವಣಿಗೆಗೆ ಹಾರ್ಮೋನ್ ಕಾರಣವಾಗಿದೆ

a)

A. ಡ್ರಾಲಿನ್

b)

B, ಟೆಸ್ಟೋಸ್ಟಿರೋನ್

c)

C. ಪಿಟ್ಯುಟರಿ

d)

D. ಥೈರಾಕ್ಸಿನ್

24.

ಯಾವ ಪ್ರಾಣಿ ಅಥವಾ ಸಸ್ಯ ಹಾರ್ಮೋನ್ ಈ ಕೆಳಗಿನವುಗಳೊಂದಿಗೆ ಸಂಬಂಧಿಸಿದೆ:

(i) ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸಿದ (ii) ಸಸ್ಯಗಳ ಬೆಳವಣಿಗೆಯನ್ನು ತಡೆಯುತ್ತದೆ (iii) ಹಣ್ಣುಗಳ ತ್ವರಿತ ಅಭಿವೃದ್ಧಿ (iv) ಕುಬ್ಜತೆ (v) ಗಾಯಿಟರ್


a)

A. (i) ಥೈರಾಕ್ಸಿನ್ (ii) ಅಜ್ಜಿಸಿಕ್ ಆಮ್ಲ (iii) ಇಥಿಲೀನ್ (iv) ಬೆಳವಣಿಗೆಯ ಹಾರ್ಮೋನ್ (v) ಇನ್ಸುಲಿನ್

b)

B. (i) ಇನ್ಸುಲಿನ್ (i) ಅಜ್ಜಿಸಿಕ್ ಆಮ್ಲ (iii) ಇಥಿಲೀನ್ (iv) ಬೆಳವಣಿಗೆಯ ಹಾರ್ಮೊನ್ (v) ಥೈರಾಕ್ಸಿನ್

c)

C. (i) ಇನ್ಸುಲಿನ್ (ii) ಇಥಿಲಿನ್ (iii) ಅಬ್ಬಿಸಿಕ್ ಆಮ್ಲ (iv) ಬೆಳವಣಿಗೆಯ ಹಾರ್ಮೋನ್ (V) ಥೈರಾಕ್ಸಿನ್

d)

D. (i) ಇನ್ಸುಲಿನ್(ii) ಬೆಳವಣಿಗೆಯ ಹಾರ್ಮೋನ್ (iii) ಅಬ್ಬಿಸಿಕ್ ಆಮ್ಲ (iv) ಇಥಿಲಿನ್ (v) ಥೈರಾಕ್ಸಿನ್

25.

ಕೊಟ್ಟಿರುವ ಚಿತ್ರದಲ್ಲಿ A, B ಮತ್ತು C ಭಾಗಗಳನ್ನು ಹೆಸರಿಸಿ

a)

A. A- ಮೆಡುಲ್ಲಾ B-ಪಾನ್ಸ್ C- ಅನುಮಸ್ಥಿಷ್ಟ

b)

B, A- ಮೆಡುಲ್ಲಾ B- ಅನುಮಸ್ತಿಷ್ಯ C- ಪಾನ್ಸ್

c)

C. A- ಅನುಮಸ್ಥಿಷ್ಟ B- ಮೆಡುಲ್ಲಾ C - ಪಾನ್ಸ್

d)

D, A-ಪಾನ್ಸ್ B- ಮುಲ್ಲಾ C - ಅನುಮಸ್ಥಿಷ್ಟ

26.

ಮೆಂಡಲ್ ರವರು ತಮ್ಮ ಪ್ರಯೋಗಗಳಿಗೆ ಆರಿಸಿಕೊಂಡ ಸಸ್ಯಗಳು

a)

A) ಹೆಸರು ಕಾಳು

b)

B) ಸಂಜೆ ಮಲ್ಲಿಗೆ

c)

C)ಬೀನ್ಸ್

d)

D) ಬಟಾಣಿ

27.

ಒಂದು ಜೀವಿಯ ಪಳೆಯುಳಿಕೆಯು ಭೂಮಿಯ ಅತ್ಯಂತ ಆಳದ ಪದರದಲ್ಲಿ ದೊರೆತಿದೆ ಎಂದು ಎಂದುಕೊಳ್ಳಿ. ಇದರಿಂದ ನಮಗೆ ತಿಳಿದುಬರುವ ಅಂಶವೆಂದರೆ

a)

A) ಅದು ಇತ್ತೀಚೆಗೆ ಅಳಿದುಹೋದ ಜೀವಿಯಾಗಿದೆ

b)

B) ಅದು ಸಾವಿರಾರು ವರ್ಷಗಳ ಹಿಂದೆ ಆಳಿದು ಹೋದ ಜೀವಿಯಾಗಿದೆ

c)

C) ಜೀವಿಯು ಆಳಿದುಹೋದ ಕಾಲಕ್ಕೂ ಅದರ ಪಳೆಯುಳಿಕೆ ದೊರೆತ ಭೂಮಿಯ ಪದರಕ್ಕೂ ಯಾವುದೇ ಸಂಬಂಧವಿಲ್ಲ

d)

D) ಜೀವಿಯು ಆಳಿದುಹೋದ ಕಾಲವನ್ನೂ ಈ ಪಳೆಯುಳಿಕೆಯಿಂದ ನಿರ್ಧರಿಸಲು ಆಗುವುದಿಲ್ಲ

28.

ಆನುವಂಶೀಯ ಪರಿಭಾಷೆಯಲ್ಲಿ ನಾವು ಹೆಚ್ಚು ಹೋಲಿಕೆಯನ್ನು ತೋರುವುದು

a)

A) ಚೀನಾ ಬಾಲಕನೊಂದಿಗೆ

b)

B) ಚಿಂಪಾಂಜಿಯೊಂದಿಗೆ

c)

C) ಜೇಡರಹುಳುವಿನ ನೊಂದಿಗೆ

d)

D) ಬ್ಯಾಕ್ಟಿರಿಯಾದೊಂದಿಗೆ

29.

ರಚನಾನುರೂಪಿ ಅಂಗಗಳಿಗೆ ಒಂದು ಉದಾಹರಣೆ

a)

A) ನಮ್ಮ ಕೈ ಮತ್ತು ನಾಯಿಯ ಮುಂಗಾಲು

b)

B) ನಮ್ಮ ಹಲ್ಲುಗಳು ಮತ್ತು ಆನೆಯ ದಂತಗಳು

c)

C) ಆಲೂಗಡ್ಡೆ ಮತ್ತು ಹುಲ್ಲಿನ ಬೇರುಗಳು

d)

D) ಮೇಲಿನ ಎಲ್ಲವೂ

30.

ಮನುಷ್ಯರಲ್ಲಿ ಮಗು ಗಂಡಾಗುವ ಸಂಭವನೀಯತೆ ಎಷ್ಟು?

a)

A) 50%

b)

B) 56%

c)

C) 45%

d)

D) ಸಂದರ್ಭಕ್ಕೆ ಅನುಗುಣವಾಗಿ ಇದು ಬದಲಾಗುತ್ತದೆ

31.

ಮಾನವರ ಯುಗ್ಮಜದಲ್ಲಿರವ ಲಿಂಗ ವರ್ಣತಂತುಗಳ ಜೋಡಿ (ಗಳ) ಸಂಖ್ಯೆ.

a)

A) 22

b)

B) 23

c)

C) 1

d)

D) 2

32.

ಏಕತಳೀಕರಣದ F2ಪೀಳಿಗೆಯ ಜೀನ್ ನಮೂನೆ ಅನುಪಾತ

a)

A) 1:2:1

b)

B) 3:1

c)

C) 2:1:1

d)

D) 1:3

33.

ರಚನಾನುರೂಪಿ ಅಂಗಗಳು

a)

A) ಒಂದೇ ರೀತಿಯ ರಚನೆ ಮತ್ತು ಕಾರ್ಯವನ್ನು ಪ್ರದರ್ಶಿಸುತ್ತದೆ

b)

B) ವಿಭಿನ್ನ ರಚನೆ ಮತ್ತು ವಿಭಿನ್ನ ಕಾರ್ಯವನ್ನು ಪ್ರದರ್ಶಿಸುತ್ತದೆ

c)

C) ಒಂದೇ ರೀತಿಯ ರಚನೆ ಹೊಂದಿವೆ ಮತ್ತು ವಿಭಿನ್ನ ಕಾರ್ಯನಿರ್ವಹಿಸುತ್ತದೆ

d)

D) ವಿಭಿನ್ನ ರಚನೆ ಹೊಂದಿದ್ದು ಒಂದೇ ಕಾರ್ಯವನ್ನು ನಿರ್ವಹಿಸುತ್ತದೆ

34.

ಜೀವ ವಿಕಾಸ ಸಿದ್ಧಾಂತವನ್ನು ಪ್ರತಿಪಾದಿಸಿದ ವಿಜ್ಞಾನಿ.

a)

A) JBS ಹಾಲೇನ್

b)

B) ಲಾಮಾರ್ಕ್

c)

C) ಚಾರ್ಲ್ಸ ಡಾರ್ವಿನ್

d)

D) ಗ್ರೆಗರ್ ಮೆಂಡಲ್

35.

ಈ ಕೆಳಗಿನ ಯಾವುದರಲ್ಲಿ ಅನುವಂಶೀಯ ವಸ್ತುವಿನ ವಿನಿಮಯ ನಡೆಯುತ್ತದೆ .

a)

A) ಕಾಯಜ ರೀತಿ ಸಂತಾನೋತ್ಪತ್ತಿ

b)

B) ಅಲೈಂಗಿಕ ಸಂತಾನೋತ್ಪತ್ತಿ

c)

C) ಲೈಂಗಿಕ ಸಂತಾನೋತ್ಪತ್ತಿ

d)

D) ಮೊಗ್ಗುವಿಕೆ

36.

ಮನುಷ್ಯನ ದೇಹದ ಒಂದು ಸಾಮಾನ್ಯ ಜೀವಕೋಶವು ನಲವತ್ತಾರು ವರ್ಣತಂತುಗಳನ್ನು ಹೊಂದಿದ್ದರೆ ಲಿಂಗ ಕೋಶವು ಹೊಂದಿರಬಹುದಾದ ವರ್ಣತಂತುಗಳ ಸಂಖ್ಯೆ

a)

A) 60

b)

B) 23

c)

C) 22

d)

D) 40

37.

ಈ ಕೆಳಗಿನವುಗಳಲ್ಲಿ ಯಾವುದು ಮಗುವಿನ ಲಿಂಗವನ್ನು ನಿರ್ಧರಿಸುತ್ತದೆ?

a)

A) ತಾಯಿಯ ಗರ್ಭಧಾರಣೆಯ ಅವಧಿ

b)

B) ಅ೦ಡಾಣುವಿನ ಬಿಡುಗಡೆ ಮತ್ತು ಮಿಲನದ ನಡುವಿನ ಅವಧಿ

c)

C) ಅಂಡಾಣುವಿನಲ್ಲಿ ರುವ ಒಂದು X ವರ್ಣತಂತು

d)

D) ವೀರ್ಯಾಣುವಿನಲ್ಲಿರುವ ಒಂದು Y ವರ್ಣತಂತು

38.

ಮಾನವ ಪ್ರಭೇದದ ಪ್ರಾರಂಭದ ಸದಸ್ಯನಾದ ಹೋಮೋಸೇಪಿಯನ್ಸ್‌ನ ಮೂಲವೂ ಮೊದಲು ಪತ್ತೆಯಾದ ಖಂಡ

a)

A) ಪಶ್ಚಿಮ ಏಷ್ಯಾ

b)

B) ಆಸ್ಟ್ರೇಲಿಯಾ

c)

C) ಪೂರ್ವ ಏಷ್ಯಾ

d)

D) ಆಫ್ರಿಕಾ

39.

ಒಂದು ತರಕಾರಿ ಬುಟ್ಟಿಯಲ್ಲಿ ಕ್ಯಾರೆಟ್ ,ಆಲೂಗಡ್ಡೆ ,ಮೂಲಂಗಿ ಮತ್ತು ಟೊಮ್ಯಾಟೊಗಳಿವೆ ಇವುಗಳಲ್ಲಿ ಯಾವುದೇ ನಿಖರವಾದ ರಚನಾನುರೂಪಿ ರಚನೆಗಳನ್ನು ಹೊಂದಿವೆ

a)

A) ಕ್ಯಾರೆಟ್ ಮತ್ತು ಆಲೂಗಡ್ಡೆ

b)

B) ಕ್ಯಾರೆಟ್ ಮತ್ತು ಟೊಮ್ಯಾಟೊ

c)

C)ಮೂಲಂಗಿ ಮತ್ತು ಕ್ಯಾರೆಟ್

d)

D) ಮೂಲಂಗಿ ಮತ್ತು ಆಲೂಗಡ್ಡೆ

40.

ಈ ಕೆಳಗಿನ ಯಾವುದನ್ನು ಕಾರ್ಬನ್ ಡೇಟಿಂಗ್ ವಿಧಾನ ಬಳಸಿ ಕಂಡುಹಿಡಿಯಲಾಗುತ್ತದೆ?

a)

A) ಪಳೆಯುಳಿಕೆ ರಚನೆ

b)

B) ಪಳೆಯುಳಿಕೆಗಳ ಆಯಸ್ಸು

c)

C) ಪಳೆಯುಳಿಕೆಗಳಲ್ಲಿರುವ ಕಾರ್ಬನ್ ಆ೦ಶ

d)

D) ಪಳಯುಳಿಕೆಗಳ ಉಗಮ