wayground logo

Free Printable Worksheets

NEW

Font size

S
M
L
XL
Worksheets

Sanna Sangati

Total questions: 12

Worksheet time: 4mins

Name
Class
Date
1.

೧. ನಟ್ಟಿರುಳು ಪದದ ಅರ್ಥ

a)

ನಡು ಇರುಳು

b)

ನಟ್ಟಿನ ಇರುಳು

c)

ಮಧ್ಯರಾತ್ರಿ

d)

ರಾತ್ರಿ ಮೇಲೆ

2.

೨. ಕೆ. ಎಸ್. ನರಸಿಂಹಸ್ವಾಮಿಯವರಿಗಿರುವ ಬಿರುದು

a)

ಸಣ್ಣ ಕಥೆಗಳ ಜನಕ

b)

ಹಾಸ್ಯರತ್ನ

c)

ಪ್ರೇಮಕವಿ

d)

ಪ್ರೀತಿಯ ಕವಿ

3.

೩. ಮಗುವಿಗಿರುವ ಸಮಾನಾರ್ಥಕ ಪದ

a)

ಹಸು

b)

ಹಾಸು

c)

ಹಸುಳೆ

d)

ಹಳೆ

4.

೪. ನೀರ್ ತುಂಬಿ ಎಂದರೆ


a)

ನೀರನ್ನು ತುಂಬುವುದು

b)

ದುಂಬಿಗಳು

c)

ಮೋಡಗಳು

d)

ಪಾತ್ರೆಗಳು

5.

೫. ಹುಣ್ಣಿಮೆಯ ರಾತ್ರಿಯಲಿ ತಾರೆಗಳು ಇಲ್ಲಿಗೆ ಬಂದವು.

a)

ಕಾಡಿನ ಬೀದಿಗೆ

b)

ಬಾನ ಬೀದಿಗೆ

c)

ನಾಡಿನ ಬೀದಿಗೆ

d)

ಹಳ್ಳಿ ಬೀದಿಗೆ

6.

೬. ಸಣ್ಣ ಸಂಗತಿ ಪದ್ಯದ ಆಕರ

a)

ಇವತ್ತಿಗೆ

b)

ಮನೆಯಿಂದ ಮನೆಗೆ

c)

ತೆರೆದ ಬಾಗಿಲು

d)

ಇರುವಂತಿಗೆ

7.

೭. ಮಗುವು ಇಲ್ಲಿ ಮಲಗಿದೆ

a)

ಮಂಚದಲ್ಲಿ

b)

ತಟ್ಟೆಯಲ್ಲಿ

c)

ತೋಟದಲ್ಲಿ

d)

ತೊಟ್ಟಿಲಿನಲ್ಲಿ

8.

೮. ಸೋನೆಯ ಶೃತಿಯೊಂದಿಗೆ ಸೇರಿ ಹಾಡುತಿರುವುದು

a)

ಹಾಡು

b)

ಪಕ್ಷಿಗಳು

c)

ಗಾಳಿ

d)

ಮಳೆ

9.

೯. ತಾಯಿ ಮಲಗಿರುವ ಮಗುವಿನ ಇದನ್ನು ಸರಿಪಡಿಸುವಳು.

a)

ಬಟ್ಟೆಯನ್ನು

b)

ತೊಟ್ಟಿಲನ್ನು

c)

ಹಣೆಯ ಮೇಲಿನ ಕೂದಲನ್ನು

d)

ಹೊದಿಕೆಯನ್ನು

10.

೧೦. ಮನೆಯ ಒಳಗೆ ಮೂಲೆಯಲ್ಲಿ ಇದು ಉರಿಯುತ್ತಿತ್ತು

a)

ಬೆಂಕಿ

b)

ದೀಪ

c)

ಕಾಳ್ಗಿಚ್ಚು

d)

ಬಟ್ಟೆ

11.

೧೧. ಕವಿ ತಾಯಿ ಹೃದಯದ ಮಿಡಿತವನ್ನು ಇದಕ್ಕೆ ಹೋಲಿಸಿದ್ದಾರೆ.

a)

ಹುಣ್ಣಿಮೆಗೆ

b)

ಮಳೆಗೆ

c)

ಗಾಳಿಗೆ

d)

ಪ್ರಕೃತಿಯ ಸನ್ನಿವೇಶಗಳಿಗೆ

12.

೧೨. ನಿದ್ದೆ ಎಚ್ಚರಗಳಲ್ಲಿ ದುಡಿಯುತಿರುವುದು

a)

ಕೆಲಸಗಾರರು

b)

ವೈದ್ಯರು

c)

ಬಂಧುಗಳು

d)

ತಾಯಿ