NEW
Font size
Worksheetsವಿಜ್ಞಾನ ದ ರಸಪ್ರಶ್ನೆಗಳು
Total questions: 16
Worksheet time: 8mins
ಸಸ್ಯದ ಸಂತಾನೋತ್ಪತ್ತಿಯ ಭಾಗ ಯಾವುದು
ಹೂವು
ಎಲೆ
ಕಾಂಡ
ಬೇರು
ಸ್ವಪೋಷಕಗಳು ಯಾವವು
ಪ್ರಾಣಿಗಳು
ಪಕ್ಷಿಗಳು
ಸಸ್ಯಗಳು
ಮನುಷ್ಯರು
ಸಸ್ಯಗಳು ಆಹಾರವನ್ನು ತಯಾರಿಸುವ ಕ್ರಿಯೆ
ವಿಸರ್ಜನೆ
ಉಸಿರಾಟ
ದ್ಯುತಿಸಂಶ್ಲೇಷಣೆ
ಭಾಷ್ಪವಿಸರ್ಜನೆ
ಮಿಶ್ರಾಹಾರಿಗಳು
ಹುಲಿ
ಸಿಂಹ
ಮನುಷ್ಯ
ಜಿಂಕೆ
ಮೀನಿನ ಉಸಿರಾಟದ ಅಂಗ
ಕಿವಿರು
ಈಜು ರೆಕ್ಕೆಗಳು
ಚರ್ಮ
ಬಾಯಿ
ದೇಹಕ್ಕೆ ಬೇಡವಾದ ವಸ್ತುಗಳನ್ನು ಹೊರ ಹಾಕುವ ಕ್ರಿಯೆ
ಜೀರ್ಣಕ್ರಿಯೆ
ಉಸಿರಾಟ ಕ್ರಿಯೆ
ವಿಸರ್ಜನೆ ಕ್ರಿಯೆ
ಬೆಳವಣಿಗೆ
ಆನೆಯ ಜೀವಿತಾವಧಿ
70ವರ್ಷ
50 ವರ್ಷ
120 ವರ್ಷ
ಹದಿನೈದು ವರ್ಷ
ಬಹುವಾರ್ಷಿಕ ಸಸ್ಯ
ಗೋಧಿ
ಕಬ್ಬು
ಮಾವು
ತರಕಾರಿಗಳು
ಇದು ದ್ವಿದಳ ಧಾನ್ಯ ವಾಗಿದೆ
ಜೋಳ
ರಾಗಿ
ಭತ್ತ
ಶೇಂಗಾ
ನವೀಕರಿಸಬಹುದಾದ ಸಂಪನ್ಮೂಲವಾಗಿದೆ
ಕಲ್ಲಿದ್ದಲು
ಕಬ್ಬಿಣ
ಚಿನ್ನ
ಸೌರಶಕ್ತಿ
ರಾಷ್ಟ್ರೀಯ ಅರಣ್ಯ ನೀತಿ ಜಾರಿಗೆ ಬಂದ ವರ್ಷ
1945
1988
1972
1982
ವೃಕ್ಷ ಮಾತೆಯನ್ನು ಪ್ರಸಿದ್ಧಿ ಯಾದವರು
ಕುಸುಮ ಸೊರಬ್
ರಮಾದೇವಿ
ಮೇಧಾ ಪಾಟ್ಕರ್
ತಿಮ್ಮಕ್ಕ
ವಾಯುವಿನಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ
ಆಮ್ಲಜನಕ
ಸಾರಜನಕ
ಇಂಗಾಲ
ಗಂಧಕ
ನಮ್ಮ ಉಸಿರಾಟಕ್ಕೆ ಅಗತ್ಯವಾದ ಅನಿಲದ ಪ್ರಮಾಣ
20%
78%
21%
96%
ವಸ್ತುಗಳು ಉರಿಯಲು ಸಹಾಯಕವಾದ ಅನಿಲ
ಇಂಗಾಲ
ಆಮ್ಲಜನಕ
ಜಲಜನಕ
ಸಾರಜನಕ
ವಸ್ತುಗಳು ಉರಿಯಲು ಸಹಾಯಕವಾದ ಅನಿಲ
ಇಂಗಾಲ
ಆಮ್ಲಜನಕ
ಜಲಜನಕ
ಸಾರಜನಕ
