Free Printable Worksheets
NEW
Font size
More settings
ಮೂಲ ವ್ಯಂಜನದೊಂದಿಗೆ ಸ್ವರ ಚಿಹ್ನೆಯನ್ನು ಸೇರಿಸಿ ಬರೆದಾಗ
ವರ್ಣಮಾಲೆ
ಒತ್ತಕ್ಷರ
ಗುಣಿತಾಕ್ಷರ
ಮೇಲಿನ ಎಲ್ಲವು
ಸೌ ಪದವನ್ನು ಬಿಡಿಸಿ ಬರೆದಾಗ
ಸ್+ಉ
ಸ್+ಐ
ಸ್+ಅ
ಸ್+ಔ
ಬೃ ಪದವನ್ನು ಬಿಡಿಸಿ ಬರೆದಾಗ
ಬ್+ಋ
ಬ್+ಎ
ಬ್+ಪ್
ಬ್+ಮ್
ಕ್+ಆ,ವ್+ಏ,ರ್+ಇ - ಪದವನ್ನು ಕೂಡಿಸಿ ಬರೆದಾಗ
ಕವರ
ಕಾವೇರಿ
ಕಾವರಿ
ಕಾವೇರ
ಕ್+ಆ, ಗ್+ಉ, ಣ್+ಇ, ತ್+ಅ - ಈ ಪದವನ್ನು ಕೂಡಿಸಿ ಬರೆದಾಗ
ಕಗಣಿತ
ಕಾಗಣಿ
ಕಾಗುಣತ
ಕಾಗುಣಿತ
View all
9 questions
ಹುಲ್ಲು ತಪಾಸಣೆ
Worksheet
•
3rd - 4th Grade