NEW
Font size
Worksheetsವರ್ಣಮಾಲೆ / ಕಾಗುಣಿತ / ಅರ್ಕಾವಳಿ /ಒತ್ತಕ್ಷರಗಳು
Total questions: 18
Worksheet time: 10mins
ಅ , ಆ , ಇ ______
ಈ
ಉ
ಊ
ಹಿ
ಕ್ಕ , ಪ್ಪ , ನ್ನ , ಷ್ಟ ( ಗುಂಪಿಗೆ ಸೇರದ ಅಕ್ಷರವನ್ನು ಗುರುತಿಸಿ )
ಕ್ಕ
ಷ್ಟ
ನ್ನ
ಪ್ಪ
" ಕಾರ್ಯ " ಪದವನ್ನು ಬಿಡಿಸಿ ಬರೆದಾಗ ..
ಕ್ + ಆ , ರ್ + ಯ್ +ಅ
ಕ್ + ಅ , ರ್ + ಯ್ +ಅ
ಕ್ + ಆ , ರ್ + ಯ +ಅ
ಕ್ + ಆ , ರ್ + ಯ್ +ಆ
ಸ್ +ಐ , ನ್ +ಇ , ಕ್ + ಅ = _____________
ಸೇನಿಕ
ಸೈನಿಕ
ಸಿನಿಕ
ಸುನಿಕ
ಮ್ + ಉ , ಳ್ + ಳ್ +ಉ = ______________
ಮೂಳ್ಳು
ಮುಳು
ಮುಳ್ಳು
ಮಾಳ
ನ , ಣ , ಮ , ಪ ( ಗುಂಪಿಗೆ ಸೇರದ ಅಕ್ಷರವನ್ನು ಗುರುತಿಸಿ )
ನ
ಪ
ಮ
ಕ , ಚ , ಟ , ತ , ಫ ( ಗುಂಪಿಗೆ ಸೇರದ ಅಕ್ಷರವನ್ನು ಗುರುತಿಸಿ )
ಕ
ಫ
ಚ
"ಪ್ರಕೃತಿ " ಪದವನ್ನು ಬಿಡಿಸಿ ಬರೆದಾಗ ..
ಪ್ +ರ್ +ಅ , ಕ್ + ಋ , ತ್ + ಇ
ಪ್ +ರ್ +ಆ , ಕ್ + ಋ , ತ್ + ಇ
ಪ್ +ರ್ +ಆ , ಕ್ + ರು , ತ್ + ಇ
ಯ , ರ , ಲ , ವ ____
ಶ
ಷ
ಸ
ನ
" ಅಂ ಮತ್ತು ಅಃ " ಅಕ್ಷರಗಳನ್ನು _______ ಎಂದು ಕರೆಯುತ್ತೇವೆ ?
ವಿಸರ್ಗಗಳು
ಯೋಗವಾಹಗಳು
ಯೋಗ್ಯತೆವಾಹಗಳು
ಅನುನಾಸಿಕಗಳು
ಪ ಫ ಬ ಭ _____
ನ
ಮ
ತ
ಕ ಖ ____ ಘ ( ಬಿಟ್ಟ ಸ್ಥಳದಲ್ಲಿ ಸರಿಯಾದ ಅಕ್ಷರವನ್ನು ತುಂಬಿ )
ಬ
ಗ
ವ
ಕ್ + ಉ = ______
ಕೀ
ಕೆ
ಕು
ಕ್ +ಐ =
ಕೆ
ಕು
ಕೈ
ಮ್ +ಔ =
ಮೀ
ಮು
ಮೌ
ಸ್ +ಐ , ನ್ +ಇ , ಕ್ + ಅ = _____________
ಸೇನಿಕ
ಸೈನಿಕ
ಸಿನಿಕ
ಸುನಿಕ
ಕ್ +ಉ, ದ +ಉ, ರ್ +ಎ = ____
ಕುಡರು
ಕುದುರೆ
ಕುದರೆ
ಸ್ +ಓ = _____
ಸು
ಸೊ
ಸೋ
