Worksheets(4B)Revision-2 ಕೋಗಿಲೆ,ಲಿಂಗಗಳು
Total questions: 20
Worksheet time: 10mins
ಕೋಗಿಲೆ ಪದ್ಯವನ್ನು ಬರೆದ ಕವಿ ಯಾರು ?
ಬಿರದಾರ
ಎಂ. ವಿ ಸೀತಾರಾಮಯ್ಯ
ಪಳಕಳ ಭಟ್ಟ
ಪಳಕಳ ಸೀತಾರಾಮ ಭಟ್ಟ
'ಮೂಡಲ' ಈ ಪದದ ಅರ್ಥ
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
'ಅತ್ತ 'ಈ ಪದದ ವಿರುದ್ಧ ಪದ ______
ಈತ್ತ
ಇತ್ತ
ಸುತ್ತ
ಮುತ್ತ
ವಾಕ್ಯವನ್ನು ಪೂರ್ಣಗೊಳಿಸಿರಿ
ಜನಮನ _________
ತಣಿಯಲಿ
ಕುಣಿಯಲಿ
ಚೆಲುವಿದೆ
ಗೆಲುವಿದೆ
ಕತ್ತಲು ಕಳೆದು ಯಾವುದು ಬೆಳಗಿದೆ?
ತೆಂಗಣ
ಬಡಗಣ
ಪಡುವಣ
ಮೂಡಲು
ಗಾಳಿಯು ಏನನ್ನು ಸೂಸಿದೆ ?
ಪರಿಮಳವನ್ನು
ಹಸಿರನ್ನು
ತಂಪನ್ನು
ಬಿಸಿಯನ್ನು
'ಕತ್ತಲು ' ಈ ಪದದ ವಿರುದ್ಧ ಪದ
ಬೆಳಕು
ರಾತ್ರಿ
ಹಗಲು
ದಿನ
'ಪರಿಮಳ ' ಈ ಪದದ ಅರ್ಥ
ಸುವಾಸನೆ
ಕೆಟ್ಟವಾಸನೆ
'ತಳಿರು ' ಈ ಪದದ ಅರ್ಥ ------
ಚಿಗುರು
ವಿಕಸಿಸು
ಜಯ
ಹರಡು
'ಸೂಸು ' ಈ ಪದದ ಅರ್ಥ _______
ಜಯ
ಹರಡು
ವಿಕಸಿಸು
ಜಯ
'ಅರಳು ' ಈ ಪದವನ್ನು ಆಂಗ್ಲಭಾಷೆಯಲ್ಲಿ ಬರೆದಾಗ -------
Esta
Spread
Victory
Bloom
'ಗೆಲವು ' ಈ ಪದದ ವಿರುದ್ಧಪದ ______
ಸೋಲು
ಜಯ
ತಂಪು
ಎತ್ತಲು
ಈ ಪದ್ಯದಲ್ಲಿ ಪಳಕಳ ಸೀತಾರಾಮ ಭಟ್ಟ ಯಾವ ಪಕ್ಷಿಯ ಕುರಿತಾಗಿ ಹಾಡಿದ್ದಾರೆ.
ಕಾಗೆ
ಪಾರಿವಾಳ
ಕೋಗಿಲೆ
ಕೊಕ್ಕರೆ
ಪಳಕಳ ಸೀತಾರಾಮ ಭಟ್ಟರು ಕೋಗಿಲೆಗೆ ಏನು ಮಾಡಲು ಹೇಳುತ್ತಿದ್ದಾರೆ.
ಊಟ ಮಾಡಲು
ನೃತ್ಯ ಮಾಡಲು
ಕುಣಿಯಲು
ಹಾಡಲು
'ಅಂ ' ಅನ್ನು ------ ಎಂದು ಕರೆಯುತ್ತಾರೆ.
ಸಂಧ್ಯಾಕ್ಷರಗಳು
ಅನುಸ್ವಾರ
ವಿಸರ್ಗ
ಅನುನಾಸಿಕ
'ಸೇವಕಿ ' ಪುಲ್ಲಿಂಗ ರೂಪದಲ್ಲಿ ಬರೆದಾಗ
ಕೆಲಸ ಮಾಡುವವ
ಸೇವಕ
ಹುಡುಗ
'ಅತ್ತೆ' ಈ ಪದವನ್ನು ಪುಲ್ಲಿಂಗ ರೂಪ
ಮಾವ
ದೊಡ್ಡಪ್ಪ
ಚಿಕ್ಕಪ್ಪ
ತಂದೆ
'ನಟ ' ಈ ಪದ ಯಾವ ಲಿಂಗವನ್ನು ಸೂಚಿಸುತ್ತದೆ.
ನಪುಂಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
'ತಬಲ 'ಈ ಪದ ಯಾವ ಲಿಂಗವನ್ನು ಸೂಚಿಸುತ್ತದೆ .
ನಪುಂಸಕಲಿಂಗ
ಪುಲ್ಲಿಂಗ
ಸ್ತ್ರೀಲಿಂಗ
ಈ ವಾಕ್ಯದಲ್ಲಿ ನಾಮಪದ/ಸರ್ವನಾಮ ಲಿಂಗವನ್ನು ಬದಲಿಸಿ ಬರೆದಾಗ
"ಆ ಸೋದರ ಬಹಳ ಚೆನ್ನಾಗಿ ಅಡುಗೆ ಮಾಡುವನು ."
ಆ ಸೋದರಿಯರು ಬಹಳ ಚೆನ್ನಾಗಿ ಅಡುಗೆ ಮಾಡುವರು
ಆ ಸೋದರರು ಬಹಳ ಚೆನ್ನಾಗಿ ಅಡುಗೆ ಮಾಡುವರು
ಆ ಸೋದರಿ ಬಹಳ ಚೆನ್ನಾಗಿ ಅಡುಗೆ ಮಾಡುವಳು .
