Worksheetsಪಕ್ಷಿಗಳು
Total questions: 15
Worksheet time: 8mins
ಜಗತ್ತಿನಲ್ಲಿ _____ ಬಗೆಯ ಪಕ್ಷಿಗಳಿವೆ.
ಕೋಟಿ
ನೂರಾರು
ಸಾವಿರಾರು
ಲಕ್ಷಾಂತರ
ಪಕ್ಷಿಗಳು _____ ಮತ್ತು ____ ಬೇರೆ ಬೇರೆ ಯಾಗಿರುತ್ತದೆ .
ಗಾತ್ರ
ಬಣ್ಣ
ಅಳತೆ,ತೂಕ
ಬಣ್ಣ ,ಗಾತ್ರ
ಈ ಚಿತ್ರದಲ್ಲಿರುವ ಪಕ್ಷಿ ಯಾವುದು?
ನವಿಲು
ಪಾರಿವಾಳ
ಕಾಗೆ
ಕೊಕ್ಕರೆ
ಮನೋಜ ಯಾವ ಯಾವ ಪಕ್ಷಿಗಳನ್ನು ನೋಡಿದ್ದ ?
ಕಾಗೆ ,ಪಾರಿವಾಳ
ಪಾರಿವಾಳ ,ಗಿಳಿ
ಗಿಳಿ,ಗುಬ್ಬಿ
ನವಿಲು ,ಹದ್ದು
ಆಕಾಶದಲ್ಲಿ ಅತಿ ಎತ್ತರವಾಗಿ ಹಾರುವ ಪಕ್ಷಿ _____
ಕಾಗೆ
ಗಿಳಿ
ಮೈನಾ
ಹದ್ದು
ಈ ಚಿತ್ರದಲ್ಲಿರುವ ಪಕ್ಷಿಯನ್ನು ಗುರುತಿಸಿರಿ.
ಪಾರಿವಾಳ
ಕಾಗೆ
ಕೋಳಿ
ಹದ್ದು
'ಪಕ್ಷಿ' ಈ ಪದದ ಬಹುವಚನ ರೂಪ ______
ಪಕ್ಷಿಯರು
ಹಕ್ಕಿ
ಪಕ್ಷಿಗಳು
ಪಕ್ಷಿಯಂದಿರು
ಪಕ್ಷಿ ಪ್ರೇಮಿ ಎಂದು ಯಾರನ್ನು ಕರೆಯುತ್ತಾರೆ?
ರಾಬಟ್
ರಾಮ್ ಸಿಂಗ್
ಸಲೀಂ ಅಲಿ
ಮಹ್ಮದ ಅಲಿ
ಗಣೇಶ ಹಳ್ಳಿ ಮನೆಯಲ್ಲಿ ಯಾವ ಪಕ್ಷಿಯನ್ನು ನೋಡಿದ್ದ?
ಗುಬ್ಬಚ್ಚಿ
ಕೋಗಿಲೆ
ಕೊಕ್ಕರೆ
ನವಿಲು
ಮನುಷ್ಯನಿಗೆ ಉಪಯುಕ್ತ ವಾದ ಪಕ್ಷಿ ಯಾವುದು ?
ಕತ್ತೆ
ಕೊಕ್ಕರೆ
ಕಾಗೆ
ಕೋಳಿ
ಗಂಡು ನವಿಲು ತುಂಬಾ _____ ಆಗಿರುತ್ತದೆ.
ಆಕರ್ಷಕ
ಕುರುಪಿ
ದಪ್ಪಗೆ
ತೆಳುವಾಗಿ
ಸಲೀಂ ಅಲಿ ಬರೆದ ಪುಸ್ತಕ ಯಾವುದು ?
ಹಕ್ಕಿಗಳು
ಪಾಕಿಸ್ತಾನದ ಹಕ್ಕಿಗಳು
ಭಾರತದ ಹಕ್ಕಿಗಳು
ಭಾರತ ಮತ್ತು ಪಾಕಿಸ್ತಾನದ ಹಕ್ಕಿಗಳು
'ಸಂಶೋಧನೆ' ಈ ಪದದ ಅರ್ಥ
ಹೊಸದನ್ನು ಕಂಡು ಹಿಡಿಯುವುದು
ಅಭ್ಯಾಸ ಮಾಡುವುದು
ಕಸ,ಕಡ್ಡಿ ಆರಿಸುವುದು
ಕ್ರಿಮಿ-ಕೀಟಗಳು
ನಮ್ಮ ರಾಷ್ಟ್ರೀಯ ಪಕ್ಷಿ _____
ಕೋಗಿಲೆ
ಹದ್ದು
ಗರುಡ
ನವಿಲು
ಈ ಪಕ್ಷಿಯನ್ನು ಗುರುತಿಸಿರಿ
ಹುಂಜ
ಕೋಳಿ
ಗೊಬೆ
ಹಾರ್ನ್ ಬಿಲ್
