wayground logo

Free Printable Worksheets

NEW

Font size

S
M
L
XL
Worksheets

ಭಾರತದ ಮಣ್ಣುಗಳು

Total questions: 13

Worksheet time: 7mins

Name
Class
Date
1.

ಭಾರತದಲ್ಲಿ --- ವಿಧದ ಮಣ್ಣಿನ ಪ್ರಕಾರಗಳಿವೆ.

a)

3

b)

4

c)

5

d)

6

2.

ನದಿಗಳು ಮೆಕ್ಕಲು ಕಣಗಳನ್ನು ಸಂಚಯಿ -ಸುವುದರಿಂದ ಆಗಿರುವ ಮಣ್ಣು.

a)

ಮೆಕ್ಕಲು ಮಣ್ಣು

b)

ಕಪ್ಪು ಮಣ್ಣು

c)

ಕೆಂಪು ಮಣ್ಣು

d)

ಲ್ಯಾಟರೈಟ್ ಮಣ್ಣು

3.

ಬಸಾಲ್ಟ್ ಶಿಲಾ ಕಣಗಳಿಂದ ಉತ್ಪತ್ತಿಯಾದ ಮಣ್ಣು.

a)

ಕೆಂಪು ಮಣ್ಣು

b)

ಮೆಕ್ಕಲು ಮಣ್ಣು

c)

ಕಪ್ಪು ಮಣ್ಣು

d)

ಮರುಭೂಮಿ ಮಣ್ಣು

4.

ಸ್ಫಟಿಕ ಶಿಲೆಗಳ ಶಿಥಲೀಕರಣದಿಂದ ಉಂಟಾಗಿರುವ ಮಣ್ಣು.

a)

ಕೆಂಪು ಮಣ್ಣು

b)

ಕಪ್ಪು ಮಣ್ಣು

c)

ಮೆಕ್ಕಲು ಮಣ್ಣು

d)

ಪರ್ವತ ಮಣ್ಣು

5.

ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮಣ್ಣು.

a)

ಮೆಕ್ಕಲು ಮಣ್ಣು

b)

ಕಪ್ಪು ಮಣ್ಣು

c)

ಕೆಂಪು ಮಣ್ಣು

d)

ಲ್ಯಾಟರೈಟ್ ಮಣ್ಣು.

6.

ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಪರಿಸ್ಥಿತಿ ಯುಳ್ಳ ಉಷ್ಣವಲಯದ ಭಾಗಗಳಲ್ಲಿ ಉತ್ಪತ್ತಿಯಾಗುವ ಮಣ್ಣು.

a)

ಕಪ್ಪು ಮಣ್ಣು

b)

ಕೆಂಪು ಮಣ್ಣು

c)

ಮೆಕ್ಕಲು ಮಣ್ಣು

d)

ಲ್ಯಾಟರೈಟ್ ಮಣ್ಣು

7.

ಅರಣ್ಯಗಳಿಂದ ಆವರಿಸಿದ ಪರ್ವತ ಮತ್ತು ಬೆಟ್ಟಗಳ ಇಳಿಜಾರುಗಳಲ್ಲಿ ಕಂಡುಬರುವ ಮಣ್ಣು.

a)

ಕೆಂಪು ಮಣ್ಣು

b)

ಕಪ್ಪು ಮಣ್ಣು

c)

ಮರುಭೂಮಿ ಮಣ್ಣು

d)

ಪರ್ವತ ಮಣ್ಣುಪರ್ವತ ಮಣ್ಣು

8.

ಚಹಾ ಕಾಫಿ ಮತ್ತು ಹಣ್ಣಿನ ಬೆಳೆಗಳಿಗೆ ನೆಡುತೋಟದ ಬೆಳೆಗಳ ಸಾಗುವಳಿಗೆ ಸೂಕ್ತವಾದ ಮಣ್ಣು.

a)

ಕಪ್ಪು ಮಣ್ಣು

b)

ಲ್ಯಾಟರೈಟ್ ಮಣ್ಣು

c)

ಕೆಂಪು ಮಣ್ಣು

d)

ಪರ್ವತ ಮಣ್ಣು.

9.

ಮಣ್ಣಿನ ಸವೆತಕ್ಕೆ ಈ ಕೆಳಗಿನ ಅಂಶಗಳು ಕಾರಣಗಳಾಗಿವೆ.

a)

ಅರಣ್ಯನಾಶ

b)

ಅತಿಯಾಗಿ ಮೇಯಿಸುವುದು

c)

ವರ್ಗಾವಣೆ ಬೇಸಾಯ ಪದ್ಧತಿ

d)

ಮೇಲಿನ ಎಲ್ಲವೂ

10.

ಮಣ್ಣಿನ ಸವೆತದಿಂದ ಉಂಟಾಗುವ ಪರಿಣಾಮಗಳು.

a)

ಮಣ್ಣಿನ ಸಾರ ಕ್ಷೀಣಿಸುತ್ತದೆ.

b)

ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತದೆ.

c)

ಅಂತರ್ಜಲದ ಮಟ್ಟ ಕುಸಿಯುತ್ತದೆ.

d)

ಮೇಲಿನ ಎಲ್ಲವೂ

11.

ಮಣ್ಣಿನ ಸವೆತದ ನಿಯಂತ್ರಣ ಮತ್ತು ಫಲವತ್ತತೆಯನ್ನು ಕಾಪಾಡುವುದನ್ನು ಏನೆಂದು ಕರೆಯುತ್ತೇವೆ?

a)

ಮಣ್ಣಿನ ಸವೆತ

b)

ಮಣ್ಣಿನ ಸಂರಕ್ಷಣೆ

c)

ಮಣ್ಣಿನ ನಾಶ

d)

ಮಣ್ಣಿನ ಕರಗುವಿಕೆ.

12.

ಮಣ್ಣಿನ ಸಂರಕ್ಷಣೆಗೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದಾಗಿದೆ.

a)

ಅರಣ್ಯ ಪೋಷಣೆ.

b)

ದನಕರುಗಳನ್ನು ಮೇಯಿಸುವುದನ್ನು ತಡೆಯುವುದು.

c)

ಸಮೋನ್ನತಿ ಬೇಸಾಯ.

d)

ಮೇಲಿನ ಎಲ್ಲವು.

13.

ಯಾವ ಮಣ್ಣನ್ನು ಕಪ್ಪು ಹತ್ತಿ ಮಣ್ಣು ಅಥವಾ ರೇಗರ್ ಮಣ್ಣು ಎಂದು ಕರೆಯುತ್ತಾರೆ.

a)

ಮೆಕ್ಕಲು ಮಣ್ಣು

b)

ಕಪ್ಪು ಮಣ್ಣು

c)

ಲ್ಯಾಟರೈಟ್ ಮಣ್ಣು

d)

ಪರ್ವತ ಮಣ್ಣು